ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2025

News

Heat Wave: ಏಪ್ರಿಲ್-ಜೂನ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲಿನ ತಾಪ: ಹವಾಮಾನ ಇಲಾಖೆ ಎಚ್ಚರಿಕೆ

Heat Wave: ಭಾರತವು(India) ಈ ಬೇಸಿಗೆಯಲ್ಲಿ(Summer) ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲಿನ ತಾಪಮಾನ ಅನುಭವಿಸಬಹುದು ಎಂದು IMD(India Meteorological Department ) ಮುಖ್ಯಸ್ಥ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

News

Suicide: ತಾಯಿ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ!

Suicide: ತಾಯಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

News

CM Mamata Banerjee: ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ-ಸಿಎಂ ದೀದಿ ವಿವಾದ!

CM Mamata Banerjee: 'ಬಿಜೆಪಿ ಕೊಳಕು ಹಿಂದೂ ಧರ್ಮ ಪಾಲಿಸುತ್ತಿದೆ. ಅವರು ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ' ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದು, ವಿವಾದಕ್ಕೆ ಕಾರಣವಾಗಿದೆ. 

News

Woman: ಕನ್ಯತ್ವ ಪರೀಕ್ಷೆಗೆ ಮಹಿಳೆಯನ್ನು ಒತ್ತಾಯಿಸುವುದು, ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸುತ್ತದೆ: ಹೈಕೋರ್ಟ್

Woman: ಮಹಿಳೆಯನ್ನು (Women) ಕನ್ಯತ್ವ ಪರೀಕ್ಷೆಗೆ ಒಳಪಡಿಸಲು ಒತ್ತಾಯಿಸಬಾರದು. ಇದು ಸಂವಿಧಾನದ 21 ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್ಘಡ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

News

Actor Mohanlal: ʼಎಂಪುರಾನ್’ ಸಿನಿಮಾಗೆ ಬಿಜೆಪಿ, ಆರ್‌ಎಸ್‌ಎಸ್‌ ಆಕ್ಷೇಪ ಹಿನ್ನೆಲೆ; ವಿವಾದಿತ ಭಾಗಕ್ಕೆ ಕತ್ತರಿ!

Actor Mohanlal: ʼಎಂಪುರಾನ್' ಚಿತ್ರಕ್ಕೆ ಬಿಜೆಪಿ, ಆರ್‌ಎಸ್ಎಸ್‌ನಿಂದ ವಿರೋಧ ವ್ಯಕ್ತವಾದ ನಡುವೆ ನಟ ಮೋಹನ್ ಲಾಲ್ ವಿಷಾದ ವ್ಯಕ್ತಪಡಿಸಿದ್ದು, ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಲಾಗುವುದು ಎಂದು ಭರವಸೆ ನೀಡಿದ್ದಾರೆ.

News

Puttur: ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆಮುಹೂರ್ತ

Puttur: ಹತ್ತೂರ ಒಡೆಯ ಮಹಾಲಿಂಗೇಶ್ವರನ `ಪುತ್ತೂರ ಜಾತ್ರೆ' ಜಾತ್ರಾಮಹೋತ್ಸವ ಎ.10ರಿಂದ 20 ತನಕ ನಡೆಯಲಿದೆ. ಅಂತೆಯೇ ಪುತ್ತೂರು (Puttur) ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಗೊನೆಮುಹೂರ್ತ ಇಂದು ಬೆಳಗ್ಗೆ ನಡೆಯಿತು.

Jobs

Hindustan petroleum: ಹಿಂದೂಸ್ತಾನ್ ಪೆಟ್ರೋಲಿಯಂನಲ್ಲಿ ಉದ್ಯೋಗವಕಾಶ: 63 ಜೂನಿಯರ್ ಎಕ್ಸಿಕ್ಯೂಟಿವ್‌ ಹುದ್ದೆಗೆ ಅರ್ಜಿ ಆಹ್ವಾನ

ಕಾರ್ಪೊರೇಷನ್ ಲಿಮಿಟೆಡ್ (HPCL) 63 ಜೂನಿಯರ್ ಎಕ್ಸಿಕ್ಯೂಟಿವ್ ಆಫೀಸ‌ರ್(Executive officer) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

News

Cylinder blast: ಸಿಲಿಂಡ‌ರ್ ಸ್ಪೋಟಗೊಂಡು 7 ಮಂದಿ ದುರ್ಮರಣ

Cylinder blast: ಮನೆಯೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು (Cylinder blast) ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 7 ಜನ ದುರ್ಮರಣ ಹೊಂದಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಪರ್ಥ ಪ್ರತಿಮಾದಲ್ಲಿ ನಡೆದಿದೆ.

News

Honey Trap: ಒಂದು ಕಿಸ್ಸಿನ ಕಥೆ; ಲಕ್ಷಾಂತರ ಸುಲಿಗೆ; ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ!

Honey Trap: ಪ್ರಿ ಸ್ಕೂಲ್‌ಗೆ ಬರುತ್ತಿದ್ದ ಮಕ್ಕಳ ತಂದೆಗೆ ಮುತ್ತು ಕೊಟ್ಟು ಹನಿಟ್ರ್ಯಾಪ್‌ ಮಾಡಿ, 50ಸಾವಿರ ಸುಲಿಗೆ ಮಾಡಿರುವ ಟೀಚರ್‌ ಆಂಡ್‌ ಗ್ಯಾಂಗ್‌ ಇದೀಗ ಪೊಲೀಸ್‌ ಬಲೆಗೆ ಬಿದ್ದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಖಾಸಗಿ ಪ್ರೀಸ್ಕೂಲ್‌ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್‌ ಮಾಡಿದ ಶಿಕ್ಷಕಿ. 

News

Traffic Rule: ಟ್ರಾಫಿಕ್ ಬ್ರೇಕ್ ದಂಡ ಕಟ್ಟಲು 3 ತಿಂಗಳು ಗಡುವು – ಇಲ್ಲದಿದ್ರೆ ಲೈಸೆನ್ಸ್ ಕ್ಯಾನ್ಸಲ್

Traffic Rule: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ 3 ತಿಂಗಳೊಳಗೆ ದಂಡವನ್ನು ಪಾವತಿ ಮಾಡದಿದ್ದರೆ ಚಾಲನಾ ಪರವಾನಿಗೆಯೇ ರದ್ದು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.