ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2025

News

Ramesh Jarkiholi: ಯತ್ನಾಳ್ ಹೊಸ ಪಕ್ಷ ಕಟ್ಟುವ ವಿಚಾರ- ದೋಸ್ತಿ ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ

Ramesh Jarkiholi: ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ವಿಚಾರ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.

News

CM Office : ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿಗಳನ್ನು ದಿಢೀರ್ ವಜಾ ಮಾಡಿದ ಸರ್ಕಾರ!!

CM Office : ಕರ್ನಾಟಕದ ಸರ್ಕಾರದ (Karnataka Government) ಸಿಎಂ ಸಚಿವಾಲಯದ 30 ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ನಿನ್ನೆ ಅಪರಾಹ್ನದಿಂದಲೇ ಕರ್ತವ್ಯದಿಂದ 30 ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.

Crime

Raichur: ಮೊಲಗಳನ್ನು ಬೇಟೆಯಾಡಿ ಸಂಭ್ರಮಿಸಿದ್ದ ಪ್ರಕರಣ – ಶಾಸಕನ ಪುತ್ರ, ಸಹೋದರನ ವಿರುದ್ಧ ಕೇಸ್ ದಾಖಲು!!

Raichur : ಮೊಲ ಬೇಟೆಯಾಡಿ ಮೆರವಣಿಗೆ ಮಾಡಿ ಸಂಭ್ರಮಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರ ಮಗ ಹಾಗೂ ಸಹೋದರನ ವಿರುದ್ಧ ಕೇಸ್ ದಾಖಲಾಗಿದೆ.

News

Highspeed Diesel : ರಾಜ್ಯದ ಜನತೆಗೆ ಬಿಗ್ ಶಾಕ್ – ರಾತ್ರೋರಾತ್ರಿ ಡೀಸೆಲ್ ದರದಲ್ಲಿ 3 ರೂ ಹೆಚ್ಚಿಸಿದ ಸರ್ಕಾರ !!

Highspeed Diesel :ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು ಹೈಸ್ಪೀಡ್ ಡೀಸೆಲ್ ದರದಲ್ಲಿ 3 ರೂಪಾಯಿ ಏರಿಕೆ ಮಾಡಿ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಆದೇಶ ನೀಡಿದೆ.

News

Water Problem: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಲ: ನೀರು ಬಿಡುಗಡೆಗಾಗಿ ಮಹಾರಾಷ್ಟ್ರಕ್ಕೆ ಪತ್ರ ಬರೆದ ಸಿಎಂ

Water Problem: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ(Heat Wave) ಏರುತ್ತಿದೆ. ಅಲ್ಲಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದರು, ಅದು ಅರೆಕಾಸಿನ ಮಜ್ಜಿಗೆ ಅಷ್ಟೆ. ಮಳೆಗಾಲ(Rain Season) ಆರಂಭಕ್ಕೆ ಇನ್ನು ಎರಡು ತಿಂಗಳ ಕಾಲ ಇದೆ. ಅಲ್ಲಿಯವರೆಗೆ ಬಿಸಿಲಿನ ತಾಪ, ನೀರಿನ ಕೊರತೆ(Water scarcity) ಕಾಡುವುದು ಖಂಡಿತ.

Crime

Murder Case: ಎಪ್ರಿಲ್ 2ರಂದು ದರ್ಶನ್ ಭವಿಷ್ಯ ನಿರ್ಧಾರ! ಸಿಟಿ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ

Murder Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ(Renukaswami Murder Case) ಸಂಬಂಧಪಟ್ಟಂತೆ ದರ್ಶನ್(Actor Darshan), ಬಿಡುಗಡೆ ಆದ ಮೇಲೆ ಇನ್ನೇನು ಸಮಸ್ಯೆಗಳು ಪರಿಹಾರವಾಯ್ತು ಎಂದು ನಿಟ್ಟುಸಿರು ಬಿಟ್ಟಿದ್ದರು.

News

EV sector: 2030ರ ವೇಳೆಗೆ ವಿದ್ಯುತ್‌ಚಾಲಿತ ವಾಹನ ಉತ್ಪಾದನೆಯಲ್ಲಿ ವಿಶ್ವ ನಾಯಕನಾಗಲಿರುವ ಭಾರತ: ನಿತಿನ್ ಗಡ್ಕರಿ

EV sector: 2030ರ ವೇಳೆಗೆ ಭಾರತ ವಿದ್ಯುತ್‌ಚಾಲಿತ ವಾಹನಗಳ(Electric Vehicle) ಉತ್ಪಾದನೆಯಲ್ಲಿ ವಿಶ್ವ ನಾಯಕನಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ(Minister Nitin Gadkari) ಹೇಳಿದರು.

News

Yogi Adityanath: ಉತ್ತರ ಪ್ರದೇಶದಲ್ಲಿ ತಮಿಳು, ತೆಲುಗು ಭಾಷೆ ಕಲಿಸುತ್ತಿದ್ದೇವೆ: ಸಿಎಂ ಯೋಗಿ ಆದಿತ್ಯನಾಥ್

Yogi Adityanath: ತ್ರಿಭಾಷಾ ನೀತಿ ವಿವಾದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ(UP) ಸಿಎಂ ಯೋಗಿ ಆದಿತ್ಯನಾಥ್, ನಮ್ಮ ರಾಜ್ಯದಲ್ಲಿ ತಮಿಳು(Tamil), ತೆಲುಗು(Telugu), ಮಲಯಾಳಂ(Malayalam), ಕನ್ನಡ(Kannada), ಬಂಗಾಳಿ(Bangali) ಮತ್ತು ಮರಾಠಿ(Marati) ಭಾಷೆಗಳನ್ನು ಕಲಿಸಲಾಗುತ್ತಿದೆ ಎಂದರು.

News

Price hike: ಔಷಧಿಗಳ ಬೆಲೆ ಏರಿಕೆ: ಜ್ವರ, ಶುಗರ್ ಸೇರಿದಂತೆ ಬರೋಬ್ಬರಿ 900 ಔಷಧಿಗಳ ಬೆಲೆ ದುಬಾರಿ

Price hike: ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ. ದೇಶ(country), ರಾಜ್ಯ(State) ಎನ್ನದೆ ಯಾವುದೇ ಭೇದ ಭಾವ ಇಲ್ಲದೆ ಸರ್ಕಾರಗಳು(Govt) ಬೆಲೆ ಏರಿಕೆಯ ಜಿದ್ದಿಗೆ ಬಿದ್ದಿವೆ.

News

Fire Accident: ಗುಜರಾತ್‌ನ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಮೃತರ ಸಂಖ್ಯೆ 18ಕ್ಕೆ ಏರಿಕೆ

Fire Accident: ಗುಜರಾತ್‌ನ(Gujarat) ಬನಾಸಕಾಂತ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಮಂಗಳವಾರ ಬಾಯರ್ ಸ್ಪೋಟದಿಂದ ಉಂಟಾದ ಬೆಂಕಿಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿದೆ.