ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2025

News

Mulki: ಮುಲ್ಕಿ: ಪ್ರಥಮ ಬಾರಿಗೆ ಕರಾವಳಿಯ ದೇವಸ್ಥಾನದ ಬ್ರಹ್ಮರಥ ಡಿಜಿಟಲ್ 3ಡಿ ಮಾಡೆಲ್ ಮತ್ತು ಅನಿಮಷನ್

Mulki: ತುಳುನಾಡಿನ ಪರಂಪರೆಯನ್ನು ಡಿಜಿಟಲ್ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಮುಲ್ಕಿ (Mulki) ಬಪ್ಪನಾಡು ದೇವಸ್ಥಾನದ ಬ್ರಹ್ಮರಥದ 3ಡಿ ಮಾಡೆಲ್ ಮಾಡಿ, ಬ್ರಹ್ಮರಥ ನಿರ್ಮಾಣದ ಅನಿಮಷನನ್ನು ಜ್ಞಾನಶಕ್ತಿ ಡಿಜಿಟಲ್ಸ್ ಎಂಬ ಸಂಸ್ಥೆಯು ಮಾಡಿದೆ.

Crime

Murder: ಒಂದು ರೂಪಾಯಿಗಾಗಿ ಗ್ರಾಹಕನನ್ನೇ ಹೊಡೆದು ಕೊಂದ ಅಂಗಡಿ ಮಾಲೀಕ

Murder: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಒಂದು ರೂಪಾಯಿಗೆ ನಡೆದ ಜಗಳದಿಂದ ಪಾನ್ ಶಾಪ್ ಮಾಲೀಕ ಗ್ರಾಹಕನನ್ನು ಕೊಂದಿರುವ (Murder) ಆಘಾತಕಾರಿ ಘಟನೆ ನಡೆದಿದೆ.

News

Mangaluru : ಗುಡ್ಡಕ್ಕೆ ಹತ್ತಿದ ಬೆಂಕಿ – ಹೊಗೆ ಆವರಿಸಿ ಎರಡು ಬಸ್ ಗಳು ಡಿಕ್ಕಿ!!

ಗುಡ್ಡಕ್ಕೆ ಬೆಂಕಿ ಬಿದ್ದು ರಸ್ತೆಯಲ್ಲೆಲ್ಲಾ ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಎರಡು ಬಸ್ಗಳು ಮುಖಾಮುಖಿ ಡಿಕ್ಕಿ ಆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

News

PM Modi: ಥೈಲ್ಯಾಂಡ್ ಪ್ರಧಾನಿಯಿಂದ ಪಿಎಂ ಮೋದಿಗೆ ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್ ಉಡುಗೊರೆ

PM Modi: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು “ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್”ವನ್ನು ಉಡುಗೊರೆಯಾಗಿ ನೀಡಿದರು.

News

Mangaluru : ರೈಲು ಹತ್ತಲು ಹೋದ ವೃದ್ಧ, ವೇಗ ಪಡೆದುಕೊಂಡ ರೈಲು – ಮುಂದೇನಾಯ್ತು?

Mangaluru : ರೈಲು (train) ಹತ್ತಲು ಹೋಗಿ ವೃದ್ಧನೊಬ್ಬ ನಿಯಂತ್ರಣ ಕಳೆದುಕೊಂಡು ಬಳಿಕ ಪ್ರಯಾಣಿಕರು ಆತನನ್ನು ರಕ್ಷಿಸಿದ ಘಟನೆ ಮಂಗಳೂರಿನ(Mangaluru) ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

News

Udupi: ದಲಿತ ಚಿಂತಕ ಜಯನ್ ಮಲ್ಪೆಗೆ ಡಾ| ಜಗಜೀವನ ರಾಂ ಪ್ರಶಸ್ತಿ!

Udupi: ಕರ್ನಾಟಕ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ ರಾಂ ಪ್ರಶಸ್ತಿಗೆ ಕರಾವಳಿಯ ದಲಿತ ಚಿಂತಕ, ಸಾಮಾಜಿಕ ಹೋರಾಟಗಾರರಾದ ಜಯನ್ ಮಲ್ಪೆ ಅವರನ್ನು ಆಯ್ಕೆ ಮಾಡಿ ಘೋಷಿಸಿದೆ.

News

Karnataka: ಶೀಘ್ರದಲ್ಲೇ ಕನಿಷ್ಠ ವೇತನ ಹೆಚ್ಚಳ?

Karnataka: ಕರ್ನಾಟಕ (Karnataka) ಸರ್ಕಾರವು ಕೌಶಲ್ಯಯುಕ್ತ ಮತ್ತು ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಲು ಉದ್ದೇಶಿಸಿದೆ. 20,000 ರೂ. ವರೆಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.

News

Marriage: ಮದುವೆ ಇಷ್ಟವಿಲ್ಲದೆ ವರನನ್ನು ಕೊಲ್ಲಲು ಸುಪಾರಿಕೊಟ್ಟ ವಧು!

Marriage: ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಯುವತಿಯೋರ್ವಳು ವರನನ್ನು ಕೊಲ್ಲಲು ಸುಪಾರಿ ನೀಡಿದ ಘಟನೆ ಪುಣೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಐವರ ಬಂಧನ ಮಾಡಿದ್ದು, ವಧು ತಲೆಮರೆಸಿಕೊಂಡಿದ್ದಾಳೆ.

News

Madhya Pradesh: ಬಾವಿಗೆ ಬಿದ್ದ ಒಬ್ಬನ ರಕ್ಷಣೆಗೆ ಹೋದ 8 ಜನ ಸಾವು!

Madhya Pradesh: ಬಾವಿಗೆ ಬಿದ್ದ ಒಬ್ಬನನ್ನು ರಕ್ಷಣೆ ಮಾಡಲು ಒಬ್ಬರಾದ ಮೇಲೆ ಒಟ್ಟು ಏಳು ಹೋಗಿ ಎಂಟು ಜನ ಉಸಿರುಗಟ್ಟಿ ಸಾವಿಗೀಡಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

Crime

Bangalore: ಅಣ್ಣನಿಗೆ ಥಳಿಸಿ ತಂಗಿಯ ಗ್ಯಾಂಗ್‌ ರೇಪ್‌; ಒಂದೇ ಗಂಟೆಯಲ್ಲಿ ಆರೋಪಿಗಳ ಬಂಧನ!

Bangalore: ಊಟ ಮಾಡಲೆಂದು ಹೋಟೆಲ್‌ಗೆ ಹೋಗುತ್ತಿದ್ದ ಅಣ್ಣ ತಂಗಿ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು ಅಣ್ಣನಿಗೆ ಥಳಿಸಿ, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.