ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2025

Crime

Kasaragodu : ಕುಡಿದು ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ನಟ್ ಸಿಕ್ಕಿಸಿದ ಕಿಡಿಗೇಡಿಗಳು – ಎರಡು ದಿನ ನರಳಾಟ, ತೆಗೆದಿದ್ದು ಹೇಗೆ?

Kasaragodu : ಕಂಠಪೂರ್ತಿ ಕುಡಿದು ಮಲಗಿದ್ದ ವ್ಯಕ್ತಿಯ ಮರ್ಮಾಂಗಕ್ಕೆ ಕೆಲ ಕಿಡಿಗೇಡಿಗಳು ನಟ್ ಸಿಕಿಸಿದ್ದು, ಆತ ಎರಡು ದಿನ ನರಳಾಡಿದ ಬಳಿಕ ಅದನ್ನು ಹೊರತೆಗೆದ ವಿಚಿತ್ರ ವಿದ್ಯಮಾನ ಒಂದು ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

Interesting

Headless Chicken: ತಲೆ ಕತ್ತರಿಸಿದರು 18 ತಿಂಗಳು ಬದುಕಿದ ಕೋಳಿ!!

Headless Chicken: ಮನುಷ್ಯನಾಗಲಿ ಅಥವಾ ಯಾವುದೇ ಪ್ರಾಣಿಯಾಗಲಿ ತಲೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ತಲೆಯೇ ಇಲ್ಲ ಎಂದ ಮೇಲೆ ನಿಮಿಷದಲ್ಲಿ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ.

News

Myanmar: ಈಜುಕೊಳದಲ್ಲಿ ಜೋಡಿಗಳ ರೋಮ್ಯಾನ್ಸ್ – ಭೂಕಂಪದಿಂದ ಜಸ್ಟ್ ಮಿಸ್, ವಿಡಿಯೋ ವೈರಲ್

Myanmar: ಮ್ಯಾನ್ಮಾರ್​, ಥೈಯ್ಲೆಂಡ್​ ದೇಶಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಗಗನಚುಂಬಿ ಕಟ್ಟಡಗಳು ನೆಲಕಚ್ಚಿವೆ. ಅಪ್ಘಾನಿಸ್ತಾನದಲ್ಲಿಯೂ ಇಂದು ಇದು ಪ್ರಭಾವ ಬೀರಿದೆ.

News

Telangana: ಪ್ರೀತಿಸಿದ ಇಬ್ಬರು ಯುವತಿಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಯುವಕ!!

Telangana : ಯುವಕನೋರ್ವ ಇಬ್ಬರು ಯುವತಿಯರನ್ನು ಪ್ರೀತಿಸಿ, ಒಂದೇ ಮಂಟಪದಲ್ಲಿ ಅವರಿಬ್ಬರನ್ನು ಮದುವೆಯಾದಂತಹ ಅಪರೂಪದ ವಿದ್ಯಮಾನವೆಂದು ಬೆಳಕಿಗೆ ಬಂದಿದೆ.

News

Viral Video : ‘ನನ್ನ ಸೆ*ಕ್ಸ್ ಟಾಯ್ ನೋಡಿ ಅಮ್ಮ…’ ಸ್ವಂತ ತಾಯಿಯ ಬಗ್ಗೆ ಅಶ್ಲೀಲ ಹಾಸ್ಯ ಮಾಡಿದ ಖ್ಯಾತ ಕಾಮಿಡಿಯನ್ !! ವಿಡಿಯೋ ವೈರಲ್

Viral Video : ಬದುಕನ್ನು ಸುಂದರವಾಗಿ, ಸಂತೋಷವಾಗಿಡಲು ಹಾಸ್ಯ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಮೊದಲಿಲ್ಲ ಚಿತ್ರಗಳಲ್ಲಿ, ನಾಟಕಗಳಲ್ಲಿ ನಾವು ಯಹಸ್ಯವನ್ನು ಕಾಣುತ್ತಿದ್ದೆವು. ಬಳಿಕ ಮಾತಿನ ಮೂಲಕವೇ ಹಾಸ್ಯ ಮಾಡಿ ಜನರನ್ನು ನಕ್ಕು ನಲಿಸುವ ಗಂಗಾವತಿ ಪ್ರಾಣೇಶ್, ಪ್ರೊ ಕೃಷ್ಣೇಗೌಡ ರಂತಹ ದೊಡ್ಡ ದೊಡ್ಡ ಕಲಾವಿದರು ಮುಂಚೂಣಿಗೆ ಬಂದರು.

News

AP: ಅಂತ್ಯಸಂಸ್ಕಾರಕ್ಕೆ ಹೋಗುವಾಗ ಹೆಜ್ಜೆನು ದಾಳಿ – ಹೆಣ ಬಿಟ್ಟು ಓಡಿದ ಜನ

AP: ಅಂತ್ಯಸಂಸ್ಕಾರಕ್ಕೆ ಶವವನ್ನು ಕೊಂಡೊಯ್ಯುತ್ತಿರುವ ವೇಳೆ ಹೆಜ್ಜೇನು ದಾಳಿ ಮಾಡಿದ್ದು, ಇದರಿಂದ ವಿಚಲಿತರಾದ ಜನರು ಶವವನ್ನು ನಡು ರಸ್ತೆಯಲ್ಲಿ ಬಿಟ್ಟು ಓಡಿದ ಅನಿರೀಕ್ಷಿತ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

News

Sullia: ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಹಾಸ್ಟೆಲ್ ವಾರ್ಡನ್ ಗೆ ಜಾಮೀನು ಮಂಜೂರು

Sullia: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಒಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನಿಗೆ ಇದೀಗ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

News

BJP: ಯತ್ನಾಳ್ ಬೆನ್ನಲ್ಲೇ ಬಿಜೆಪಿಯ 8 ನಾಯಕರಿಗೆ ಉಚ್ಚಾಟನೆಯ ಆತಂಕ !!

BJP: ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ.

News

Mangaluru: ಮಂಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಪತ್ತೆ: ಇಬ್ಬರ ಬಂಧನ

Mangaluru: ಮಂಗಳೂರು (Mangaluru) ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.