156 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಯ ಆರ್ಡರ್ ಪಡೆದ HAL- ‘ಪ್ರಚಂಡ್’ ಹೆಲಿಕಾಪ್ಟರ್‌ಗಳ ವೈಶಿಷ್ಟ್ಯಗಳೇನು?
Bengaluru: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ₹62,000 ಕೋಟಿಯ 156 ಲಘು ಯುದ್ಧ ಹೆಲಿಕಾಪ್ಟರ್ (LCH) ಖರೀದಿ ಆರ್ಡರ್ ನೀಡಲು ಭದ್ರತಾ ಸಂಪುಟ ಆಯೋಗ ಶುಕ್ರವಾರ ಅನುಮೋದಿಸಿದೆ.
Bengaluru: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ₹62,000 ಕೋಟಿಯ 156 ಲಘು ಯುದ್ಧ ಹೆಲಿಕಾಪ್ಟರ್ (LCH) ಖರೀದಿ ಆರ್ಡರ್ ನೀಡಲು ಭದ್ರತಾ ಸಂಪುಟ ಆಯೋಗ ಶುಕ್ರವಾರ ಅನುಮೋದಿಸಿದೆ.
Sullia : ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವ, ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಗಳ ಸನ್ನಿಧಿಯಲ್ಲಿ ಎ.5 ರಿಂದ 6 ರವರೆಗೆ ನಡೆಯುವ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಮಾ.28 ರಂದು ಶುಕ್ರವಾರ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ಪುರೋಹಿತ ಶಿವಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
Bengaluru: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹4 ಹೆಚ್ಚಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯವಾರು ಹಾಲಿನ ದರ ಇರುವ ಪಟ್ಟಿಯೊಂದನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Bengaluru: ಶಕ್ತಿ ಯೋಜನೆಯ ಲಾಭದಿಂದ ಉಚಿತವಾಗಿ ಪ್ರಯಾಣಿಸಿ, ಪೇಟೆ ಪಟ್ಟಣಗಳಲ್ಲಿ ಹೋಳಿಗೆಯನ್ನು ಮಾರಿ ಕೈತುಂಬಾ ಸಂಬಳ ಪಡೆದ ಮಹಿಳೆಯರ ಬಗ್ಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Jal Jivan Mission: ನಿಟ್ಟೂರು ಕಾರ್ಮಾಡು ಗ್ರಾಮ ಪಂಚಾಯತ್(Grama Panchayat) ಸಮೀಪ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರಿನ ಟ್ಯಾಂಕ್(Water Tank) ನಿರ್ಮಾಣ ಮಾಡಲಾಗಿತ್ತು.
Crime:ರಾಜಸ್ಥಾನದRajastan) ಝಲಾವರ್ ಜಿಲ್ಲೆಯಲ್ಲಿ, 23 ವರ್ಷದ ರವೀನಾ ತನ್ನ ಪತಿ 25 ವರ್ಷದ ಕನ್ನೆಲಾಲ್‌ನನ್ನು ಅಪ್ಪಿಕೊಂಡು, ಆತನ ನಾಲಿಗೆಯ(Tongue) ಒಂದು ಭಾಗವನ್ನು ಕಚ್ಚಿ ತುಂಡರಿಸಿದ್ದಾರೆ.
Shocking case: ಉತ್ತರ ಪ್ರದೇಶದ(UP) ಲಕ್ಕೋದ ನರ್ಸಿಂಗ್ ಹೋಂನಲ್ಲಿ ಸಿಸೇರಿಯನ್‌ಗೆ(cesarean ) ಒಳಗಾದ 17 ವರ್ಷಗಳ ನಂತರ ಮಹಿಳೆಯ ಹೊಟ್ಟೆಯೊಳಗೆ(Stomach) ಶಸ್ತ್ರಚಿಕಿತ್ಸಾ ಕತ್ತರಿ ಪತ್ತೆಯಾಗಿದೆ.
Helmet: ಎಲ್ಲಾ ದ್ವಿಚಕ್ರ ವಾಹನಗಳನ್ನು(Two wheeler) ಕಡ್ಡಾಯವಾಗಿ 2 ISI ಪ್ರಮಾಣೀಕೃತ ಹೆಲೈಟ್‌ಗಳೊಂದಿಗೆ(Helmet) ಮಾರಾಟ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(MP Nitin Gadkari) ಘೋಷಿಸಿದರು.
Job: ಕೇಂದ್ರ ಸರ್ಕಾರದ(Central Govt) ಪಿಎಂ ಮಿನಿಸ್ಟರ್ಸ್ ಇಂಟರ್ನ್ಶಿವಪ್ ಯೋಜನೆಯಡಿ ಯುವಕ, ಯುವತಿಯರಿಗೆ ಅವಕಾಶ ಒದಗಿಸುವ ಮೂಲಕ ನವೀನ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ.
Shivamogga : ಮೀಸಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಒಬ್ಬರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರದಂಡವನ್ನು ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.