Udupi: ಕರ್ತವ್ಯ ಲೋಪ: ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ ಚಂದ್ರ ಸಸ್ಪೆಂಡ್!
Udupi: ಕುಂದಾಪುರ ಉಪವಿಭಾಗಾಧಿಕಾರಿ, ಕೆ ಎ ಎಸ್ ಅಧಿಕಾರಿ ಶ್ರೀ ಮಹೇಶ್ ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
Udupi: ಕುಂದಾಪುರ ಉಪವಿಭಾಗಾಧಿಕಾರಿ, ಕೆ ಎ ಎಸ್ ಅಧಿಕಾರಿ ಶ್ರೀ ಮಹೇಶ್ ಚಂದ್ರ ಅವರನ್ನು ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
Weight Loss Injection: ಭಾರತೀಯರಲ್ಲಿ ಇಂದು ಸ್ತೂಲ ಕಾಯ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿರುವಾಗಲೇ ಇದನ್ನು ನಿಯಂತ್ರಿಸಬೇಕೆಂದು ಇತ್ತೀಚಿಗೆ ಕೇಂದ್ರ ಸರ್ಕಾರವು ಶಾಲಾ ಬಿಸಿ ಊಟದಲ್ಲಿ ಅಡುಗೆ ಎಣ್ಣೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವಂತೆ ಆದೇಶ ಹೊರಡಿಸಿತ್ತು.
Viral Video : ಆಸ್ಪತ್ರೆಯಲ್ಲಿ ಕೆಲವು ನರ್ಸ್ ಗಳು ರೋಗಿಗಳೊಂದಿಗೆ ನಗುನಗುತ್ತಾ ಮಾತನಾಡಿ ಅವರ ನೋವುಗಳನ್ನು ಮರೆಸಲು ಪ್ರಯತ್ನಿಸುತ್ತಾರೆ.
Russia: ರಷ್ಯಾ & ಉಕ್ರೇನ್ ಯುದ್ಧವು ನಡೆಯುತ್ತಿರುವ ಸಮಯದಲ್ಲಿ, ಪದೇ ಪದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೀವಕ್ಕೆ ಕಂಟಕ ಎದುರಾಗುತ್ತಿದೆ.
Eid-ul-Fitr: ಮುಸ್ಲಿಂ ಬಾಂಧವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್-ಉಲ್-ಫಿತರ್ (Eid-ul-Fitr) ಹಬ್ಬ ಪ್ರಮುಖವಾದದ್ದು. ಒಂದು ತಿಂಗಳ ಪವಿತ್ರ ರಂಜಾನ್ ಉಪವಾಸದ ಬಳಿಕ ಬರುವ ಹಬ್ಬವೇ ಇದು. ಇದೀಗ ಕರಾವಳಿಯಲ್ಲಿ ಮಾರ್ಚ್ 31ರಂದು ಅಂದರೆ ನಾಳೆ ಈದ್ ಉಲ್ ಫಿತರ್…
ಇದು ಹಿಂದೆ ಅದೆಲ್ಲೋ ಕೇಳಿದ ಕಥೆ. ಅದೊಂದು ಊರು. ಅಲ್ಲೊಂದು ಮನೆ. ಮನೆಯಲ್ಲಿ ಒಂದು ಜೋಡಿ. ವಿಶೇಷ ಅಂದ್ರೆ ಅವರಿಬ್ಬರಿಗೆ ಇತ್ತೀಚೆಗೆ ತಾನೆ ಮದುವೆಯಾಗಿತ್ತು, ಸಹಜವಾಗಿ ಸುಖ ಸಂಸಾರ ಅವರದಾಗಿತ್ತು.
ದ್ರೌಪದಿ ಮಹಾಭಾರತದ ಹೀರೋಯಿನ್. ಮಹಾಭಾರತವು ಮಣ್ಣಿಗಾಗಿ ನಡೆಯಿತು, ರಾಮಾಯಣವು ಹೆಣ್ಣಿಗಾಗಿ ನಡೆದಿತ್ತು ಅನ್ನುವ ಮಾತಿದೆ.
Kalladka Prabhakar Bhat: ಬಿಜೆಪಿ ನಾಯಕ, ಹಿಂದೂ ಫೈಯರ್ ಬ್ರಾಂಡ್ ಬಸವನಗೌಡ ಪಾಟೀಲ್ ಅವರು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆಗೊಂಡಿದ್ದಾರೆ.
Bengaluru: ಸಾಮಾನ್ಯವಾಗಿ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಭೂಮಿ ಮಂಜೂರಾಗಿ 50-60 ವರ್ಷ ಕಳೆದರೂ ಪಕ್ಕಾ ದಾಖಲೆ ಸಿಗದೇ,ಪೋಡಿ ದುರಸ್ತಿಯಾಗದೇ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು.
Madikeri : ಕಳೆದ ಶುಕ್ರವಾರ ಕೊಡಗಿನ ಪೊನ್ನಂಪೇಟೆಯ ಬೇಗೂರು ಸಮೀಪದ ಬಾಳಂಗಾಡು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ ಪ್ರಕರಣ ನಡೆದಿದೆ.