ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2025

News

Dharmasthala: ಧರ್ಮಸ್ಥಳ ಬಂದ್: ಸುಳ್ಳು ಆರೋಪದ ಬಗ್ಗೆ ಅಣ್ಣಪ್ಪ ಸ್ವಾಮಿ ಮುಂದೆ ಗ್ರಾಮಸ್ಥರು, ಉದ್ಯೋಗಿಗಳಿಂದ ಕಾಯಿ ಒಡೆದು ಪ್ರಾರ್ಥನೆ!

ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ.

News

Sullia: ಕರ್ನಾಟಕ ರಾಜ್ಯ ರಾಜೀವ ಗಾಂಧಿ ಯುನಿವರ್ಸಿಟಿ ಬೋರ್ಡ್ ಆಫ್ ಸ್ಟಡೀಸ್ ನ ಚೆಯರ್ ಮೆನ್ ಆಗಿ ಸುಳ್ಯದ ವೈದ್ಯ ಡಾ. ಡಿ ವಿ ಲೀಲಾಧರ್ ಆಯ್ಕೆ

Sullia: ಕರ್ನಾಟಕ ರಾಜ್ಯ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ & ಸೈನ್ಸ್ ಬೆಂಗಳೂರು ಇದರ ಬೋರ್ಡ್ ಆಫ್ ಸ್ಟಡೀಸ್ ಚೆಯರ್ ಮೆನ್ ಆಗಿ ಸುಳ್ಯದ (Sullia) ಜನಪ್ರಿಯ ವೈದ್ಯ ಡಾ. ಡಿ ವಿ ಲೀಲಾಧರ್ ಆಯ್ಕೆಯಾಗಿದ್ದಾರೆ.

News

Uppinangady: ಉಪ್ಪಿನಂಗಡಿ: ಅರಫಾ ಬಸ್ ಮಾಲಕ ಸಿದ್ದೀಕ್ ಹಾಜಿ ನಿಧನ

Uppinangady: ಖ್ಯಾತ ಉದ್ಯಮಿ ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ. 27 ರಂದು ಮೃತರಾಗಿದ್ದಾರೆ.

Crime

Crime: ಅಪ್ರಾಪ್ತ ಬಾಲಕಿಯ ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ!

Crime: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸ್ಮಶಾನಕ್ಕೆ ಎಳೆದೊಯ್ದು ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ (Crime) ಗಾಜಿಯಾಬಾದ್​ನಲ್ಲಿ ನಡೆದಿದೆ. 

News

Rakshak Bullet: ಬಿಗ್‌ಬಾಸ್‌ ಸ್ಪರ್ಧಿ ರಕ್ಷಕ್‌ ಬುಲೆಟ್‌ ಕ್ಷಮೆಯಾಚನೆ!

Rakshak Bullet: ನಟ ದರ್ಶನ್‌ ಅಭಿನಯದ ಬುಲ್‌ ಬುಲ್‌ ಸಿನಿಮಾ ಡೈಲಾಗ್‌ನ್ನು ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ -2 ಶೋ ನಲ್ಲಿ ಮರುಸೃಷ್ಟಿ ಮಾಡುವಾಗ ಡೈಲಾಗ್‌ ಕಾಂಟ್ರವರ್ಸಿ ಆಗಿದ್ದು, ಕೊನೆಗೂ ರಕ್ಷಕ್‌ ಕ್ಷಮೆ ಕೇಳಿದ್ದಾರೆ. 

News

Udupi: ಉಡುಪಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!

Udupi: ಉಡುಪಿ (Udupi) ನಗರದ ಖಾಸಗಿಯವರ ಸ್ಥಳದಲ್ಲಿ ಮರದ ಕೊಂಬೆಗೆ, ನೇಣುಬಿಗಿದ‌‌‌ ಸ್ಥಿತಿಯಲ್ಲಿ ಗಂಡಸಿನ ಕಳೇಬರ ಪತ್ತೆಯಾಗಿರುವ ಘಟನೆ ಮಾ. 26 ರಂದು ಬುಧವಾರ ನಡೆದಿದೆ. ವ್ಯಕ್ತಿ ಮೃತಪಟ್ಟು ಎರಡು ತಿಂಗಳು ಕಳೆದಿರುವ ಶಂಕೆ ವ್ಯಕ್ತವಾಗಿದೆ.

News

Nandini : ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ಗ್ರೀನ್ ಸಿಗ್ನಲ್- ಎಷ್ಟು ಏರಿಕೆ ಗೊತ್ತಾ?

Nandini : ನಂದಿನಿ ಹಾಲಿನ ದರ ಏರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸುದೀರ್ಘ ಸಭೆ ನಡೆದಿದ್ದು ಈ ಸಭೆಯಲ್ಲಿ ಸರ್ಕಾರವು ಹಾಲಿನ ದರವನ್ನು ಏರಿಸಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿದುಬಂದಿದೆ.

News

Jihad: ಜಿಹಾದ್ ಎಂಬುದು ಸಕಾರಾತ್ಮಕ ಪದ, ಅದರರ್ಥ ಕ್ರಾಂತಿ: ಕಾಂಗ್ರೆಸ್‌ ನಾಯಕಿ ಗರಿಮಾ 

Jihad: "ಅಕ್ರಮ ಮದರಸಾಗಳ ವಿರುದ್ಧ ಉತ್ತರಾಖಂಡ(Uttarakhand) ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕಿ(Congress Spokesperson) ಗರಿಮಾ ಮೆಹ್ರಾ ದಾಸೌನಿ(Garima Mehra Dasani), "ಅಕ್ರಮ" ಎಂಬ ಪದವನ್ನು "ಜಿಹಾದ್" ನಂತೆಯೇ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

News

Water problem: ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆ ಸಭೆ

Water problem: ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ(Drinking Water) ಉಲ್ಬಣಗೊಳ್ಳದಂತೆ ಮುನ್ನೆಚ್ಚರ ವಹಿಸಬೇಕು. ಕಾಲ ಕಾಲಕ್ಕೆ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸಬೇಕು.