Ram Mandir: ರಾಮಮಂದಿರದ ಮೇಲೆ ದಾಳಿಗೆ ಸಂಚು; ಶಂಕಿತ ಉಗ್ರ ಅಬ್ದುಲ್ ಅರೆಸ್ಟ್!
Ram Mandir: ಅಯೋಧ್ಯೆ ರಾಮಮಂದಿರದ ಮೇಲೆ ದಾಳಿಗೆ ಯತ್ನ ಮಾಡಿದ್ದ ಶಂಕಿತ ಉಗ್ರನನ್ನು ಫರಿದಾಬಾದ್ನಲ್ಲಿ ಬಂಧನ ಮಾಡಲಾಗಿದೆ.
Ram Mandir: ಅಯೋಧ್ಯೆ ರಾಮಮಂದಿರದ ಮೇಲೆ ದಾಳಿಗೆ ಯತ್ನ ಮಾಡಿದ್ದ ಶಂಕಿತ ಉಗ್ರನನ್ನು ಫರಿದಾಬಾದ್ನಲ್ಲಿ ಬಂಧನ ಮಾಡಲಾಗಿದೆ.
Chennai: ಚೆನ್ನೈ ಹೈಕೋರ್ಟ್ ಸೋಮವಾರ (ಮಾ.3) ಇಂದು ʼಜಗ ಜಾಲ ಕಿಲಾಡಿʼ ತಮಿಳು ಸಿನಿಮಾ ನಿರ್ಮಾಣಕ್ಕೆಂದು ಪಡೆದುಕೊಂಡಿದ್ದ ಸಾಲದ ಮೊತ್ತವನ್ನು ಮರು ಪಾವತಿಸದ ಪ್ರಕರಣಕ್ಕೆ ಕುರಿತಂತೆ ದಿ.ಶಿವಾಜಿ ಗಣೇಶನ್ ಅವರ ನಿವಾಸವನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ.
Tamilnadu CM: ತಮಿಳುನಾಡಿನ ಮುಖ್ಯಮಂತ್ರಿ ತಮ್ಮ ರಾಜ್ಯದ ನವವಿವಾಹಿತರಿಗೆ ಆದಷ್ಟು ಬೇಗ ಮಕ್ಕಳನ್ನು ಹೆತ್ತು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ.
Mangalore; ಮಂಗಳೂರಿನಲ್ಲಿ ಸಿಐಎಸ್‌ಎಫ್ ಮಹಿಳಾ ಅಧಿಕಾರಿಯೊಬ್ಬರು ತನ್ನನ್ನು ಲೈಂಗಿಕವಾಗಿ ಬಳಸಿ ಮೋಸ ಮಾಡಿದ್ದಾರೆ ಎಂದು ಆರೋಪ ಮಾಡಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಮಾ.3) ರಂದು ನಡೆದಿದೆ.
Belthangady: ಮುಂಡಾಜೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಅವರು ಬೆಳ್ತಂಗಡಿ (Belthangady) ಮುಳಿಯ ಚಿನ್ನಾಭಾರಣಗಳ ಮಳಿಗೆಯಲ್ಲಿ ಮಾ 3ರಂದು ಡೈಮಾಂಡ್ ಪೆಸ್ಟ್ ಗೆ ಚಾಲನೆ ನೀಡಿದರು. ಜೇಸಿಐ ಭಾರತದ ವಲಯ 15 ರ ಉಪಾಧ್ಯಕ್ಷ ರಂಜಿತ್ ಹೆಚ್.ಡಿ…
ಮಾರ್ಚ್ 2 ರಂದು ಪ್ರತಿಷ್ಟಾನದ ಸ್ಥಾಪಕರಾದ ಡಾ. ನಾನಾ ಸಾಹೇಬ್ ಧರ್ಮಾಧಿಕಾರಿಯವರ ಹುಟ್ಟು ಹಬ್ಬದಪ್ರಯುಕ್ತ ಪದ್ಮಶ್ರೀ ಅಪ್ಪ ಸಾಹೇಬ್ ಧರ್ಮಧಿಕಾರಿ ಅವರ ಮಾರ್ಗದರ್ಶನದಲ್ಲಿ ಭಾರತ ದೇಶದದ್ಯಂತ ಹಮ್ಮಿಕೊಳ್ಳಲಾದ ಸ್ವಚ್ಛತಾ ಅಭಿಯಾನ 2025ನ್ನು ಉಡುಪಿ ಮತ್ತು ಮಂಗಳೂರು ವಿಭಾಗದ 150…
OLA Electric: ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿ ನಷ್ಟದ ಕಾರಣದಿಂದಾಗಿ ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.
Rohit Sharma: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಕುರಿತು ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಪುತ್ತೂರು : ” ಯೋಗ ಜೀವನ ” ಎಲ್ಲ ಶಿಕ್ಷಕರಿಗೆ/ ಸಿಬ್ಬಂದಿಗಳಿಗೆ ಯೋಗ ಶಿಕ್ಷಣ (ಒಂದುದಿನ/ಅರ್ಧದಿನ/ಗಂಟೆಗಳ) ಕಾರ್ಯಾಗಾರ ಲಭ್ಯವಿದೆ. ಉದ್ದೇಶ:- 1.ಶಿಕ್ಷಕರ ಸ್ವಾಭ್ಯಾಸ, ಶಾರೀರಿಕ, ಮಾನಸಿಕ ಆರೋಗ್ಯ ಸವಾಲುಗಳ ವಿಮರ್ಶೆ ಮತ್ತು ಯೋಗಾಭ್ಯಾಸ, ಎಲ್ಲ ಶಿಕ್ಷಕರು ಯೋಗ ಶಿಕ್ಷಕರೆಂಬ…
Viral News: ಕ್ಯಾಲಿಫೋರ್ನಿಯಾದಲ್ಲಿ ಸಾಕಿದ ಏಳು ತಿಂಗಳ ನಾಯಿ ಮರಿಯೊಂದು ಮನೆಯಲ್ಲಿ ಚುರುಕಿನಿಂದ ಓಡಾಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಾಯಿಗೆ ಒಮ್ಮೆಲೇ ಅನಾರೋಗ್ಯ ಉಂಟಾಗಿದೆ.