ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2025

News

Viral Video : ಹಸುವನ್ನು ಓಡಿಸಿಕೊಂಡು ಬಂದು ಮನೆಯೊಂದರ ಬೆಡ್ ರೂಮ್ ಗೆ ನುಗ್ಗಿದ ಗೂಳಿ!! ಮುಂದೇನಾಯ್ತು?

Viral Video : ಹಸು ಒಂದನ್ನು ಅಟ್ಟಾಡಿಸಿಕೊಂಡು ಬಂದ ಗೂಳಿ ಸೀದಾ ಮನೆಯೊಂದರ ಬೆಡ್ರೂಮ್ ಗೆ ನುಗ್ಗಿದ ವಿಚಿತ್ರ ಘಟನೆ ಎಂದು ಹರಿಯಾಣದಲ್ಲಿ ನಡೆದಿದೆ. ಈ ಮೂಲಕ ಮನೆಗೆ ವಿಶೇಷ ಅತಿಥಿಗಳ ಆಗಮನವಾಗಿದೆ.

Crime

Bantwala : ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಗ್ರಾ. ಪಂ ಸದಸ್ಯ ಅರೆಸ್ಟ್

Bantwala : ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಬಸ್ಸಿನಿಂದ ಇಳಿದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಮತ್ತೆ ಬಸ್ಸಿಗೆ ಹತ್ತಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

News

BJPಯಲ್ಲಿ ಸೈಡ್ ಲೈನ್ ಆದ ಪ್ರಬಲ ಹಿಂದೂ ನಾಯಕರ ಗಳ ಲಿಸ್ಟ್ ವೈರಲ್!!

BJP: ಹಿಂದುತ್ವದ ಫೈಯರ್ ಬ್ರಾಂಡ್, ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ.

News

Solar eclipse: ನಾಳೆ ಸಂಭವಿಸಲಿದೆ ಈ ವರ್ಷದ ಮೊದಲ ಸೂರ್ಯ ಗ್ರಹಣ – ನಿಮ್ಮ ಮಕ್ಕಳನ್ನು ಈ ರೀತಿ ರಕ್ಷಣೆ ಮಾಡಿ

Solar eclipse: 2025ರ ಮೊದಲ ಸೂರ್ಯ ಗ್ರಹಣವು ಇದೇ ಮಾರ್ಚ್ 29ರಂದು ಸಂಭವಿಸಲಿದೆ. ಈ ಗ್ರಹಣವು ಮಧ್ಯಾಹ್ನ 2.20ಕ್ಕೆ ಶುರುವಾಗಿ ಸಂಜೆ 6.16ರ ವರೆಗೆ ಇರಲಿದೆ.

News

Arecanut : ಹಳೆ ಅಡಿಕೆಗೆ ಬಂಪರ್ ಬೆಲೆ!!

Arecanut : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಸ್ಥಿರವಾಗಿದ್ದ ಡಬ್ಬಲ್‌ ಚೋಲ್‌ ಧಾರಣೆಯಲ್ಲಿ ಏರಿಕೆ ಲಕ್ಷಣ ಕಂಡು ಬಂದಿದೆ. ಹೊರ ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಧಾರಣೆ ಕೆ.ಜಿ.ಗೆ 502 ರೂ. ದಾಖಲಾಗಿದೆ.

News

Dubai Crown Prince: ತನ್ನ 4ನೇ ಮಗುವಿಗೆ ‘ಹಿಂದ್’ ಎಂದು ಹೆಸರಿಟ್ಟ ದುಬೈ ಶೇಕ್

Dubai Crown Prince: ದುಬೈನ ರಾಜಕುಮಾರ ಶೇಖ್​ ಹಮ್ದಾನ್​ ಮತ್ತು ಅವರ ಪತ್ನಿ ಶೀಖಾ ಶೀಖಾ ಬಿಂತ್ ಸಯೀದ್​ ಬಿನ್​ ಥಾನಿ ಅಲ್ ಮುಕ್ತೌಮ್​ ತಮ್ಮ ದಾಂಪತ್ಯದ ಗುರುತಾಗಿ ನಾಲ್ಕನೇ ಮಗುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ.

News

Chikkamagaluru: ಅಂತರ್‌ ಧರ್ಮೀಯ ವಿವಾಹ ಬೆಂಬಲಿಸಿದ ವ್ಯಕ್ತಿಗೆ ಬೆದರಿಕೆ; ಬಜರಂಗದಳ ನಾಯಕರ ವಿರುದ್ಧ ಕೇಸ್‌!

Chikkamagaluru: ಅಂತರ್‌ಧರ್ಮೀಯ ವಿವಾಹವನ್ನು ಬೆಂಬಲ ನೀಡಿದ ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಬಜರಂಗದಳದ ನಾಯಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

News

Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದ ಗಂಡನಿಗೆ ಕಾಫಿಯಲ್ಲಿ ವಿಷ ಬೆರೆಸಿ ನೀಡಿದ ಪತ್ನಿ!

Lucknow: ಬೇರೆ ಪುರುಷರ ಜೊತೆ ಮಾತನಾಡಬೇಡ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಆತ ಕುಡಿಯುವ ಕಾಫಿಗೆ ವಿಷ ಹಾಕಿ ಕೊಲೆಗೆ ಯತ್ನ ಮಾಡಿರುವ ಘಟನೆ ಆಗ್ರಾದ ಮುಜಾಫರ್‌ನಗರದಲ್ಲಿ ನಡೆದಿದೆ. 

News

Earthquake: ಮ್ಯಾನ್ಮಾರ್-ಥೈಲ್ಯಾಂಡ್ ನಲ್ಲಿ ಪ್ರಭಲ ಭೂಕಂಪನ- 10 ಸೆಕೆಂಡ್‌ಗಳಲ್ಲಿ ಧರೆಗುರುಳಿದ ಗಗನಚುಂಬಿ ಕಟ್ಟಡಗಳು, ಭಯಾನಕ ವಿಡಿಯೋ ವೈರಲ್

Earthquake: ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಇಂದು ಸಂಭವಿಸಿದ 7.7 ತೀವ್ರತೆಯ ಭೂಕಂಪದ ಸಮಯದಲ್ಲಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ನೋಡನೋಡುತ್ತಿದ್ದಂತೆಯೇ ಧರೆಗುರುಳಿದೆ.

Crime

Udupi: ವಿದ್ಯಾರ್ಥಿನಿಯನ್ನ ಅಪಹರಿಸಿ ಮದುವೆಗೆ ಪ್ರಯತ್ನ – ಲವ್ ಜಿಹಾದ್ ಆರೋಪ !!

Udupi: ಉಡುಪಿ ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ಒಬ್ಬರು ಅನ್ಯಕೋಮಿನ ಯುವಕನೊಬ್ಬ ತನ್ನ ಮಗಳನ್ನು ಅಪಹರಿಸಿ ಮದುವೆಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಿ ದೂರದಾಕಲಿಸಿದ್ದಾರೆ. ಈ ಬೆನ್ನಲ್ಲೇ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.