ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2025

Health

Plastic Ban: ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ!! ಕರ್ನಾಟಕದ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದ ಸರ್ಕಾರ!!

Plastic Ban: ಕರ್ನಾಟಕ ಸರ್ಕಾರವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಮಹತ್ವದ ಕ್ರಮವೊಂದನ್ನು ಕೈಗೊಂಡಿದ್ದು ಇನ್ನು ಮುಂದೆ ರಾಜ್ಯದ ಯಾವ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.…

News

High School Teachers: ಪ್ರೌಢಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ – ಬಡ್ತಿ ವಿಚಾರವಾಗಿ ನಾಳೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ!!

High School Teachers: ರಾಜ್ಯ ಸರ್ಕಾರವು ಪ್ರೌಢಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದು ಬಡ್ತಿ ನೀಡುವ ವಿಚಾರವಾಗಿ ನಾಳೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸಭೆ ಕರೆಯಲಾಗಿದೆ.   ಹೌದು, ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ…

Interesting

Martians: ಮಂಗಳಮುಖಿಯರಿಗೂ ಪಿರಿಯಡ್ಸ್ ಆಗುತ್ತಾ? ನಿಜ ಸಂಗತಿ ಗೊತ್ತಾದರೆ ಶಾಕ್ ಆಗುತ್ತೀರಿ!!

Martians: ಇಂದು ಸಮಾಜದಲ್ಲಿ ಮಂಗಳಮುಖಿಯರಿಗೆ ಒಂದು ವಿಶೇಷ ಸ್ಥಾನವಿದೆ. ಮೊದಲೆಲ್ಲ ಇವರನ್ನು ಕೀಳಾಗಿ ಕಂಡರೂ ಬೇಕಾಬಿಟ್ಟಿ ನಡೆಸಿಕೊಂಡರು ಕೂಡ ಇಂದು ಕೊಂಚ ಸುಧಾರಿಸಿರುವ ಸಮಾಜ ಇವರನ್ನು ಗೌರವಯುತವಾಗಿ ಕಾಣುತ್ತಿದೆ. ಟ್ರಾನ್ಸ್ಜೆಂಡರ್ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚುತ್ತಿದ್ದರೂ, ಅವರು ಇನ್ನೂ…

News

Viral Video : ಮೀನಿಗೆ ಬೀರು ಕುಡಿಸಿದ ಅಸಾಮಿ – ಮುಂದೇನಾಯ್ತು ನೀವೇ ನೋಡಿ

Viral Video : ಸಾಕುಪ್ರಾಣಿಗಳಿಗೆ ಕೆಲವರು ಮಧ್ಯ ಕುಡಿಸಿ ಮಜಾ ತೆಗೆದುಕೊಳ್ಳುವಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಅಂತಿಯೇ ಇದೀಗ ಇಲ್ಲೊಬ್ಬ ಆಸಾಮಿ ಮೀನನ್ನು ಹಿಡಿದು ಅದಕ್ಕೆ ಬೀರು ಕುಡಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ…

Karnataka State Politics Updates

Mangaluru : ತುಳುನಾಡಿನ ದೈವಗಳ ಆಚರಣೆ ನಿಲ್ಲಿಸಲು ಮುಂದಾದ ಮಂಗಳೂರಿನ ಸರ್ಕಾರಿ ಸಂಸ್ಥೆ – ಭಾರೀ ವಿವಾದ ಸೃಷ್ಟಿಸಿದ MSEZ ನಡೆ !!

  Mangaluru : ಕಾಂತಾರ ಚಿತ್ರದಲ್ಲಿ ದೈವಗಳ ಕೋಲದ ಹೊತ್ತಲ್ಲಿ ಅರಣ್ಯಾಧಿಕಾರಿಯೊಬ್ಬ ‘ನಿಮ್ಮ ಆಚರಣೆ ಆಡಂಬರಗಳನ್ನೆಲ್ಲಾ ಬಂದ್ ಮಾಡ್ತೀನಿ’ ಎಂದು ಹೇಳುವ ದೃಶ್ಯವಿದೆ. ಆದರೆ ಈ ರೀತಿಯ ಸನ್ನಿವೇಶವನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿಯೂ ಕೂಡ ನಡೆದಿದೆ.…

News

Mangaluru: ಮಹಾ ಶಿವರಾತ್ರಿ 2025 : ಈಶಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಸದ ಕ್ಯಾ.ಚೌಟ

  Mangaluru: ತಮಿಳುನಾಡಿನ ಕೊಯಮತ್ತೂರಿನ ಈಶಾ ಯೋಗಕೇಂದ್ರದಲ್ಲಿ ನಡೆದ ಮಹಾ ಶಿವರಾತ್ರಿ ಪ್ರಯುಕ್ತದ ಕಾರ್ಯಕ್ರಮದಲ್ಲಿ ಮಂಗಳೂರು (mangaluru ) ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಭಾಗವಹಿಸಿದರು. ಈ ಸಂದರ್ಭದಲ್ಲಿ ಈಶಾ ಫೌಂಡೇಶನ್‌ನ ಸಂಸ್ಥಾಪಕರು ಆಧ್ಯಾತ್ಮಿಕ ಗುರುಗಳಾದ ಸದ್ಗುರು ಶ್ರೀ…

News

Mangaluru: ತುಳು – ಕನ್ನಡ ಅನುವಾದ ಕಾರ್ಯಾಗಾರ: ನೊಂದಣಿಗೆ ಮಾ.2 ಕೊನೆ ದಿನ

Mangaluru: ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘ ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘದ ಸಂಯುಕ್ತಾಶ್ರಯದಲ್ಲಿ ಮಾರ್ಚ್ 8ರಂದು ಒಂದು ದಿನದ ತುಳು – ಕನ್ನಡ ಭಾಷಾಂತರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಸಭಾಂಗಣ ‘ಸಾಹಿತ್ಯ…

News

Sullia: ಬೆಳ್ಳಾರೆಯಲ್ಲಿ ಒಡಿಯೂರು ಗ್ರಾಮವಿಕಾಸ ಯೋಜನೆಯ ಕಚೇರಿ ಸ್ಥಳಾಂತರಗೊಂಡು ಉದ್ಘಾಟನೆ

Sullia: ಒಡಿಯೂರು ಗ್ರಾಮವಿಕಾಸ ಯೋಜನೆಯ ಬೆಳ್ಳಾರೆ ವಲಯ ಕಛೇರಿ ಸ್ಥಳಾಂತರಗೊಂಡು ಬೆಳ್ಳಾರೆಯ ಹೆಗ್ಡೆ ಸಂಕಿರ್ಣದಲ್ಲಿ ಫೆ.28ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಯಾಗಲಿದೆ. ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿದೆ…

News

Muruga Shri: ಚಿತ್ರದುರ್ಗದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ !! ಎಂತಾ ದುರ್ವಿಧಿ ಇದು?

Muruga Shri: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಜೈಲು ಸೇರಿ ಬಳಿಕ ಜಾಮೀನ ಮೇಲೆ ಹೊರಗಿರುವ ಚಿತ್ರದುರ್ಗದ ಮುರುಘಾ ಶರಣರಿಗೆ ಇದೀಗ ಮತ್ತೊಂದು ಹೊಸ ಸಂಕಷ್ಟ ಶುರುವಾಗಿದೆ.   ಹೌದು, ಜಿಲ್ಲೆಯ ಶ್ರೀ…

ದಕ್ಷಿಣ ಕನ್ನಡ

Mangaluru : ಬಸ್ಸಿನಿಂದ ಜಾರಿ ಕಾರಿನ ಮೇಲೆ ಬಿತ್ತು ಮೊಬೈಲ್ – ಕ್ಷಣಾರ್ಧದಲ್ಲಿ ನಡೆದೋದ್ವು ಸರಣಿ ಅಪಘಾತಗಳು!!

Mangaluru : ಬಸ್ಸಿನೊಳಗಿದ್ದ ಪ್ರಯಾಣಿಕರುಬರ ಮೊಬೈಲ್ ಒಂದು ಕೈ ಜಾರಿ ಹಿಂದೆ ಬರುತ್ತಿದ್ದ ಕಾರಿನ ಗಾಜಿನ ಮೇಲೆ ಬಿದ್ದಿದೆ. ಇದು ಸರಣಿ ಅಪಘಾತಗಳಿಗೆ ಕಾರಣವಾಗಿದೆ.   ಹೌದು, ಬಿ ಸಿ.ರೋಡಿನ ತಲಪಾಡಿಯಲ್ಲಿ ಬಸ್ಸಿನಿಂದ ಪ್ರಯಾಣಿಕರೊಬ್ಬರ ಮೊಬೈಲ್‌ ಬಿ.ಸಿ.ರೋಡು ಕೈಕಂಬ…