ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2025

News

PUC Exam: ನಾಳೆಯಿಂದ ಪಿಯು ಪರೀಕ್ಷೆ 

PUC Exam: ದ್ವಿತೀಯ ಪಿಯುಸಿ-2025ರ ವಾರ್ಷಿಕ ಪರೀಕ್ಷೆ-1 ಮಾರ್ಚ್ 1ರಿಂದ 20ರವರೆಗೆ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಮನವಿ ಮಾಡಿದೆ. 

News

ಮಾ.1 : ಸಹಕಾರ ರತ್ನ ಡಾ. ಎಂ.ಎನ್‌. ರಾಜೇಂದ್ರ ಕುಮಾ‌ರ್, ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವರಿಗೆ ಅಭಿನಂದನಾ ಕಾರ್ಯಕ್ರಮ

Putturu: ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್‌ ಇಂಡಿಯಾ ಎಸ್ಸಿಆರ್ ಇದರ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ. ಎಂ.ಎನ್‌. ರಾಜೇಂದ್ರ ಕುಮಾ‌ರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಅವರಿಗೆ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಮಾ.1ರಂದು ಬೆಳಗ್ಗೆ 10-30 ಗಂಟೆಗೆ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಅಭಿವಂದನಾ ಕಾರ್ಯಕ್ರಮವು ನಡೆಯಲಿದೆ.

News

Uppinangady: ಶಿವರಾತ್ರಿಯಂದು ರಸ್ತೆ ಅಡ್ಡ ಇಟ್ಟ ಸಿಮೆಂಟ್‌ ಮೋರಿ; ಬೈಕ್‌ ಸವಾರ ಡಿಕ್ಕಿ ಹೊಡೆದು ಗಂಭೀರ ಗಾಯ

Uppinangady: ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಸಿಮೆಂಟ್‌ ಮೋರಿಯನ್ನು ಶಿವರಾತ್ರಿ ದಿನ ರಾತ್ರಿ ಯಾರೋ ರಸ್ತೆಗೆ ಅಡ್ಡವಾಗಿ ಇಟ್ಟ ಪರಿಣಾಮ ಇದರ ಬಗ್ಗೆ ಗೊತ್ತಿಲ್ಲದೆ ಬೈಕ್‌ ಸವಾರರೊಬ್ಬರು ಮೋರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹಿರೇಬಂಡಾಡಿಯಲ್ಲಿ ನಡೆದಿದೆ. ಈ ಘಟನೆ ಬೆಳಗ್ಗೆ 5 ರ ಸುಮಾರಿಗೆ ನಡೆದಿದೆ.

Crime

Maharashtra: ಮೌಢ್ಯದ ಪರಮಾವಧಿ; 22 ದಿನದ ಮಗುವಿಗೆ ಅನಾರೋಗ್ಯವೆಂದು 65 ಕಡೆ ಬರೆ ಹಾಕಿದ್ರು

Maharashtra: ಮಹಾರಾಷ್ಟ್ರದ ಅಮರಾವತಿಯಲ್ಲಿ ಪುಲ್ವಂತಿ ರಾಜು ಅಧಿಕಾರ್‌ ಎಂಬ ಮಗು ಅನಾರೋಗ್ಯಕ್ಕೆ ಒಳಗಾಗಿತ್ತು. ಸಂಬಂಧಿಕರು ಬಂದವರು ಮಗುವಿನ ಅನಾರೋಗ್ಯಕ್ಕೆ ಬರೆ ಹಾಕಿದರೆ ಸರಿ ಹೋಗುತ್ತದೆ ಎಂದು ಹೇಳಿ ಎಲ್ಲಾ ಕಡೆ ಬರೆ ಎಳೆದಿದ್ದಾರೆ.

News

Putturu : ಗ್ರಾಹಕ ಸ್ನೇಹಿ ಉದ್ಯಮಿ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್ ನಿಧನ

Putturu : ಪುತ್ತೂರು ಮುಖ್ಯರಸ್ತೆಯ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್(69ವ.) ರವರು ಹೃದಯಾಘಾತದಿಂದ ಫೆ.27 ರಂದು ರಾತ್ರಿ ನಿಧನರಾದರು.

News

Carcinogenic Factor: ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್‌ಕಾರಕ ಅಂಶ- ಆಹಾರ ಇಲಾಖೆ ವರದಿ

Carcinogenic Factor:ಕರಿದ ಹಸಿರು ಬಟಾಣಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ನೀಡಿದೆ. ಹಸಿರು ಬಟಾಣಿಗೆ ನಿಷೇಧಿತ ಬಣ್ಣ ಬಳಕೆ ಮಾಡುತ್ತಿರುವ ಕುರಿತು ಈ ಹಿಂದೆ ವರದಿಯಾಗಿತ್ತು.

News

Pallakkad: ಮಗನ ಸ್ನೇಹಿತ 14 ವರ್ಷದ ಬಾಲಕನ ಜೊತೆ ತಾಯಿ ಪರಾರಿ

Kasaragodu: ಈ ಸುದ್ದಿ ಅಚ್ಚರಿ ಎನಿಸಿದರೂ ನಿಜ. 14 ವರ್ಷದ ಬಾಲಕನೋರ್ವನ ಜೊತೆ ತಾಯಿಯೊಬ್ಬಳು ಓಡಿ ಹೋಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ತನ್ನ ಮಗನ ಸ್ನೇಹಿತನ ಜೊತೆ ತಾಯಿ ಓಡಿ ಹೋಗಿದ್ದು ಮನೆ ಮಂದಿ ಶಾಕ್‌ಗೊಳಗಾಗಿದ್ದಾರೆ.

Crime

Shivamogga: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ

Shivamogga: ರಾಜ್ಯದಲ್ಲಿ ಮಹಿಳೆಯ ಮೇಲೆ ಅಮಾನವೀಯ ಘಟನೆಯೊಂದು ನಡೆದಿದೆ. ತೋಟದಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದಿದೆ. 

News

Putturu : ಅಡಿಕೆ ಕದಿಯಲು ಬಂದ ಕಳ್ಳನ ಬಲಿ ಪಡೆದ ದೈವ?

Putturu : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿಗೂ ದೈವಗಳ ಕಾರಣಿಕ ನಡೆಯುತ್ತದೆ. ದೇವರಿಗಿಂತಲೂ ಇಲ್ಲಿ ದೈವಗಳ ಆರಾಧನೆ ಹೆಚ್ಚು. ಇಂದಿಗೂ ಇಲ್ಲಿ ನ್ಯಾಯ ಅನ್ಯಾಯಗಳನ್ನು ಅಳೆದು ತೂಗಿ ನೋಡುವುದು ದೈವಗಳೇ.

div class="ere-sticky">