ಶನಿವಾರ, 24 ಅಕ್ಟೋಬರ್ 2026

ಫೆಬ್ರವರಿ 2025

News

Belthangady : ಬರೀ 10 ಮಕ್ಕಳಿಂದ ಅದ್ದೂರಿ ಸ್ಕೂಲ್ ಡೇ ಆಚರಣೆ !!

Belthangady : ಸರ್ಕಾರಿ ಶಾಲೆಗಳೆಂದರೆ ಜನರು ಮೂಗುಮುರಿಯುತ್ತಿರುವ ಈ ಕಾಲದಲ್ಲಿ ಕೆಲವು ಸರ್ಕಾರಿ ಶಾಲೆಗಳು ತಮ್ಮ ವಿಶೇಷತೆಯಿಂದ, ಗುಣಮಟ್ಟದ ಶಿಕ್ಷಣದಿಂದ ರಾಜ್ಯದಲ್ಲಿ ಗುರುತಿಸಿಕೊಳ್ಳುತ್ತಿವೆ.

News

Tamannah Bhatia: ತಮನ್ನಾ ಭಾಟಿಯಾ, ಕಾಜಲ್‌ಗೆ ಪೊಲೀಸರ ನೋಟಿಸ್ ‌

Tamannah Bhatia: ಮಹದೇವ ಬೆಟ್ಟಿಂಗ್‌ ಅಪ್ಲಿಕೇಷನ್‌ ವಿಷಯದಲ್ಲಿ ನಟಿಯರಾದ ತಮನ್ನಾ ಭಾಟಿಯಾ ಮತ್ತು ನಟಿ ಕಾಜಲ್‌ ಅಗರ್‌ವಾಲ್‌ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.

News

Shivamogga: ಸ್ವಾತಂತ್ರ್ಯ ಪಡೆದ ದೇಶದ ಮೊದಲ ಗ್ರಾಮ ‘ಈಸೂರ’ಲ್ಲಿ ಇದೆಂತ ದುರಂತ? ತೋಟಕ್ಕೆ ಮೇಕೆಗಳು ನುಗ್ಗಿದವೆಂದು ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ!!

Shivamogga: ತನ್ನ ತೋಟಕ್ಕೆ ಮೇಕೆಗಳನ್ನು ನುಗ್ಗಿಸಿದ್ದಾಳೆ ಎಂದು ಆರೋಪಿಸಿ ತೋಟದ ಮಾಲೀಕನೊಬ್ಬ ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಹಲ್ಲೆ ಮಾಡಿರುವ ನಾಚಿಕೆಗೇಡಿನ ಘಟನೆಯೊಂದು ನಡೆದಿದೆ.

News

Tragedy: ಪತ್ನಿ ಕಿರುಕುಳ; ಐಟಿ ಮ್ಯಾನೇಜರ್‌ ಆತ್ಮಹತ್ಯೆ

Agra: ಬೆಂಗಳೂರಿನ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಮರೆಮಾಚುವ ಮುನ್ನವೇ ಉತ್ತರ ಪ್ರದೇಶದ ಆಗ್ರಾದಲ್ಲಿ ಪತ್ನಿಯ ಕಿರುಕುಳ ತಾಳಲಾರದೆ ಐಟಿ ಮ್ಯಾನೇಜರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

News

D K Shivkumar : ತನ್ನ ನಿಜ ಹೆಸರನ್ನು ರಿವೀಲ್ ಮಾಡಿದ ಡಿಕೆ ಶಿವಕುಮಾರ್ – ಏನದು ಗೊತ್ತಾ?

D K Shivkumar : ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ತನ್ನ ನಿಜನಾಮವನ್ನು ಸಾರ್ವಜನಿಕರ ಮುಂದೆ ಬಯಲು ಮಾಡಿದ್ದಾರೆ. ಹಾಗಿದ್ರೆ ಡಿಕೆಶಿಯ ನಿಜವಾದ ಹೆಸರೇನು?

News

Mangalore: ಮಟಮಟ ಮಧ್ಯಾಹ್ನ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ; ದಾಖಲೆಗಳು ಸುಟ್ಟು ಭಸ್ಮ

Mangalore: ಬಂಟ್ಸ್‌ ಹಾಸ್ಟೆಲ್‌ ಬಳಿಯ ಕರಂಗಲಪಾಡಿಯ ವಾಣಿಜ್ಯ ಕಟ್ಟಡವೊಂದರಲ್ಲಿರುವ ಬ್ಯಾಂಕ್‌ನಲ್ಲಿ ಫೆ.28 (ಇಂದು) ಶುಕ್ರವಾರ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. 

News

Viral Video : ರಸ್ತೆ ಬದಿ ಮಲಗಿರುವ ವ್ಯಕ್ತಿ ಮೇಲೆ ಮೂತ್ರ ಮಾಡಿದ ಮಹಿಳೆ – ವಿಡಿಯೋ ವೈರಲ್

Viral Video : ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ನಿಜಕ್ಕೂ ಅಸಹ್ಯವನ್ನು ಹುಟ್ಟಿಸುತ್ತದೆ. ಜನರು ಈ ಲೆವೆಲ್ ಗೂ ಕೂಡ ಇಳಿಯುತ್ತಾರಾ ಎಂಬುದಾಗಿ ನಮ್ಮನ್ನು ಚಿಂತೆಗೆ ಹೆಚ್ಚುತ್ತದೆ.

News

Khandya: ‘2 ಕೋಟಿ ಹಣ ಬೇಕು’ – ದೇವರ ಹುಂಡಿಯಲ್ಲಿ ಸಿಕ್ತು ಭಕ್ತನ ವಿಚಿತ್ರ ಬೇಡಿಕೆ ಪತ್ರ

Khandya: ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ದೇವರಲ್ಲಿ ನಾವು ಬದುಕಿನ ಯಶಸ್ಸಿಗಾಗಿ, ನೆಮ್ಮದಿಗಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ.