ಶನಿವಾರ, 24 ಅಕ್ಟೋಬರ್ 2026

ಜನವರಿ 2025

Interesting

Fish: ಮೀನು ಕ್ಲೀನ್ ಮಾಡಿದ ನೀರನ್ನು ಬಿಸಾಡುತ್ತೀರಾ? ಈ ರೀತಿ ಬಳಸಿ, ಅಧಿಕ ಲಾಭಗಳಿಸಿ

Fish: ಮಾಂಸಾಹಾರಿಗಳಲ್ಲಿ ಹಲವರಿಗೆ ಮೀನು ಎಂದರೆ ಬಲು ಪ್ರೀತಿ. ಮೀನಿನಲ್ಲಿ ತಯಾರಿಸಿದ ಖಾದ್ಯಗಳನ್ನು ಚಪ್ಪರಿಸಿ ತಿನ್ನುತ್ತಾರೆ. ಅಂದ ಹಾಗೆ ಮೀನನ್ನು ಕೊಳ್ಳುವಾಗ ಕೆಲವರು ಮಾರುಕಟ್ಟೆಯಲ್ಲಿ ಕ್ಲೀನ್ ಮಾಡಿದೆ ತಂದರೆ ಇನ್ನು ಕೆಲವರು ನೇರವಾಗಿ ಮನೆಗೆ ತಂದು ತಾವೇ ಕ್ಲೀನ್ ಮಾಡಿಕೊಳ್ಳುತ್ತಾರೆ.

News

Hanumantu: ಬಿಗ್ ಬಾಸ್ ವಿನ್ನರ್ ಹನುಮಂತು ಮಾಡಿರುವ ಸಾಲ ಎಷ್ಟು?

Hanumantu : ಕನ್ನಡಿಗರ ಮನೆಮಗ ಹಳ್ಳಿ ಹೈದ ಹನುಮಂತು ಬಿಗ್ ಬಾಸ್ ಸೀಸನ್ 11 ವಿನ್ನರ್ ಆಗಿದ್ದಾರೆ. ಇದನ್ನು ಕನ್ನಡಿಗರೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಹನುಮಂತು ಮಾಡಿರುವ ಸಾಲ ಎಷ್ಟು ಎಂಬುದರ ಕುರಿತು ಚರ್ಚೆಯಾಗುತ್ತಿದೆ. ಈ ಕುರಿತು ಹನುಮಂತ ಅವರೇ ಉತ್ತರ ನೀಡಿದ್ದಾರೆ.

News

DK Shivkumar : ಸರ್ಕಾರ ನಡೆಸಲು ಆಗ್ತಿಲ್ಲ, ಇನ್ಮುಂದೆ ಯಾವುದನ್ನು ಫ್ರೀ ಕೊಡಲ್ಲ !! ಡಿಕೆ ಶಿವಕುಮಾರ್ ಹೇಳಿಕೆ

DK Shivkumar : ಎಲ್ಲವನ್ನು ಫ್ರೀಯಾಗಿ ಕೊಟ್ಟರೆ ಸರ್ಕಾರ ನಡೆಸುವುದು ಹೇಗೆ? ಇನ್ನು ಮುಂದೆ ಯಾವುದನ್ನು ಫ್ರೀ ಕೊಡುವುದಿಲ್ಲ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

News

Mouni Amavasya: ಇಂದು ಮೌನಿ ಅಮವಾಸೆ, ಸಂಜೆಯೊಳಗೆ ತಪ್ಪದೇ ಈ ಒಂದು ಕೆಲಸ ಮಾಡಿ

Mouni Amavasya: ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಾಲ್ಕು ವಿಭಿನ್ನ ಸ್ಥಳಗಳಲ್ಲಿ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಪ್ರಯಾಗರಾಜ್‌ನಲ್ಲಿ (Prayag Raj) ಮಹಾಕುಂಭವನ್ನು (Maha Kumbh Mela) ಆಯೋಜಿಸಲಾಗುತ್ತದೆ.

News

ಬೆಳ್ತಂಗಡಿ: ಸರಕಾರಿ ಬಸ್‌ ಅವ್ಯವಸ್ಥೆ ವಿರುದ್ಧ ಎಬಿವಿಪಿ ಉಗ್ರ ಹೋರಾಟ

Belthangady: ಜ.28 ರಂದು (ಮಂಗಳವಾರ) ಧರ್ಮಸ್ಥಳದಿಂದ ಕಡಿರುದ್ಯಾವರ ಗ್ರಾಮದ ಆಲಂದಡ್ಕ ಸಾಗುವ ಸಾರಿಗೆ ಬಸ್‌ವೊಂದು ಮುಂಡಾಜೆ ಸಮೀಪದ ಸೋಮಂತಡ್ಕ ಪಕ್ಕದ ಚರಂಡಿಗೆ ಸರಿದ ಘಟನೆಯೊಂದು ನಡೆದಿತ್ತು. ಸರಿ ಸುಮಾರು 4.30 ಕ್ಕೆ ಈ ಅಪಘಾತ ನಡೆದಿದ್ದು, ಬಸ್‌ನಲ್ಲಿ ವಿದ್ಯಾರ್ಥಿಗಳೇ ಇದ್ದಿದ್ದು, ಬಹುತೇಕ ಮಂದಿಗೆ ಗಾಯವಾಗಿತ್ತು.

News

Manjamma: ಕನ್ನಡ ಸರಿಗಮಪ ಶೋ ನ ಖ್ಯಾತ ಗಾಯಕಿ ವಿಧಿವಶ

Manjamma: ಸರಿಗಮಪ ಖ್ಯಾತಿಯ ಮಂಜಮ್ಮ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

News

Putturu: 10 ವರ್ಷಗಳ ಹಿಂದಿನ ಪೋಕ್ಸೋ ಪ್ರಕರಣ – ಠಾಣೆಗೆ ಬಂದು ಶರಣಾದ ಆರೋಪಿ ಸಂಶುದ್ದೀನ್‌!!

Putturu : ಹತ್ತು ವರ್ಷಗಳ ಹಿಂದೆ ಪುತ್ತೂರಿನಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯು ಬಂದು ಪುತ್ತೂರು ಮಹಿಳಾ ಠಾಣೆಗೆ ಬಂದು ಶರಣಾದ ಘಟನೆ ನಡೆದಿದೆ.

News

Amruta Snana: ಕುಂಭಮೇಳಕ್ಕೆ ಹೋಗಲು ಆಗುತ್ತಿಲ್ಲವೇ? ಹಾಗಿದ್ರೆ ಮನೆಯಲ್ಲಿದ್ದುಕೊಂಡೇ ಈ ಕೆಲಸ ಮಾಡಿ, ಅಮೃತ ಸ್ನಾನ ಮಾಡಿದಷ್ಟ ಪುಣ್ಯ ನಿಮ್ಮದಾಗುತ್ತೆ

Amruta Snana: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ದಲ್ಲಿ (Prayagraj) ಜನವರಿ 13 ರಿಂದ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ-ವಿದೇಶದಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ.

News

Holiday : ಈ ಪ್ರದೇಶದ ಶಾಲಾ- ಕಾಲೇಜುಗಳಿಗೆ 2 ದಿನ ರಜೆ ಘೋಷಣೆ!!

Holiday : ಏಷ್ಯಾದಲ್ಲೇ (Asia) ಅತ್ಯಂತ ದೊಡ್ಡ ಏರ್ ಶೋ (Air Show) ಎಂದೇ ಖ್ಯಾತಿ ಪಡೆದಿರುವ, ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಬಹು ನಿರೀಕ್ಷಿತ ಏರೋ ಶೋ- 2025 ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.

News

Monalisa : 10 ದಿನದಲ್ಲಿ 10 ಕೋಟಿ ಸಂಪಾದಿಸಿದ್ಲಾ ಕುಂಭಮೇಳದ ಸುಂದರಿ ಮೊನಾಲಿಸಾ?

Monalisa : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ(Monalisa )ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು.