ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2025

News

Mangaluru : ಉಳ್ಳಾಲ ಬ್ಯಾಂಕಿನಲ್ಲಿ ದರೋಡೆ ಪ್ರಕರಣ – ಠೇವಣಿ ಇಟ್ಟ ಗ್ರಾಹಕರಿಗೆ ಮಹತ್ವದ ಸಂದೇಶ ಹೊರಡಿಸಿದ ಬ್ಯಾಂಕ್ ಅಧ್ಯಕ್ಷ !!

Mangaluru : ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.

News

Harsha Richhariya: ಬಿಕ್ಕಿ ಬಿಕ್ಕಿ ಅಳುತ್ತಾ ಮಹಾಕುಂಭದಿಂದ ಹೊರ ನಡೆದ ಸುಂದರ ಸಾಧ್ವಿ ಹರ್ಷ ರಿಚಾರಿಯಾ !! ಅಯ್ಯೋ ದೇವರೇ ನಡುವಲ್ಲಿ ಈಕೆಗೆ ಆಗಿದ್ದೇನು?

Harsha Richhariya: ಉತ್ತರ ಪ್ರದೇಶದ ಪ್ರಯಾದ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಅಟ್ರಾಕ್ಷನ್ ಆಗಿದ್ದ ಸುಂದರ ಸಾಧ್ವಿ ಹರ್ಷ ಆಚಾರಿಯಾ ಇದೀಗ ಕಣ್ಣೀರು ಹಾಕುತ್ತಾ ಮಹಾ ಕುಂಭದಿಂದ ಹೊರ ಬಂದಿದ್ದಾರೆ.

News

ಪೆರುವಾಜೆ : ವಾರ್ಷಿಕ ಜಾತ್ರೋತ್ಸವ -ಬೆಳ್ಳಾರೆಯಿಂದ ಶ್ರೀ ಕ್ಷೇತ್ರ ತನಕ ಪೇಟೆ ಸವಾರಿ

ಸುಳ್ಯ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಶ್ರೀ ದೇವರ ಪೇಟೆ ಸವಾರಿ ನಡೆಯಿತು.

Crime

ಸುಳ್ಯ : ಎಲಿಮಲೆ ಸಮೀಪ ಪತ್ನಿಯನ್ನು ಗುಂಡಿಟ್ಟು ಹತ್ಯೆಗೈದು ಪತಿ ಆತ್ಮಹತ್ಯೆ!

ಸುಳ್ಯ : ತಾಲೂಕಿನ ನೆಲ್ಲೂರು ಕೆಮ್ರಾಜೆಯ ಕೋಡಿಮಜಲುನಲ್ಲಿ ಪತ್ನಿಯನ್ನು ಗುಂಡಿಕ್ಕಿ ಕೊಂದು ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.17ರ ರಾತ್ರಿ ಸಂಭವಿಸಿದೆ.

Crime

Saif Ali Khan: ಸೈಫ್ ಅಲಿ ಖಾನ್ ಗೆ ಚಾಕು ಇರಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಮನೆಕೆಲಸದಾಕೆ ಜೊತೆಗಿನ ಅಫೇರ್ ದಾಳಿಗೆ ಕಾರಣ?

Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ತಮ್ಮ ಮುಂಬೈನ ಮನೆಯಲ್ಲಿ ಗುರುವಾರ ಮುಂಜಾನೆ ಚಾಕು ಇರಿತಕ್ಕೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

News

Pratap Simha : ಹಸುಗಳ ಕೆಚ್ಚಲು ಕೊಯ್ಯೋ ಸಾಬಣ್ಣನ ಚಿತ್ರವೇ ಮುಂದೆ ಕಾಂಗ್ರೆಸ್ ಚಿನ್ಹೆ ಆಗೋದು ಪಕ್ಕಾ.!! ಪ್ರತಾಪ್ ಸಿಂಹ ಶಾಕಿಂಗ್ ಸ್ಟೇಟ್ ಮೆಂಟ್

Pratap Simha: ಹಸುಗಳ ಕೆಚ್ಚಲು ಕೊಯ್ಯುವಂತಹ ಸಾಬಣ್ಣನ ಚಿತ್ರವೇ ಮುಂದೆ ಕಾಂಗ್ರೆಸ್ ಚಿಹ್ನೆ ಯಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ(Pratap Simha)ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.

News

Chitradurga : ರೇಣುಕಾ ಸ್ವಾಮಿ ತಂದೆಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು- ಯಾಕಾಗಿ?

Chitradurga : ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿತ್ತು. ತನ್ನ ಪ್ರೇಯಸಿ ಪವಿತ್ರ ಗೌಡರಿಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ನಟ ದರ್ಶನ್ ಮತ್ತು ಅವರ ಗ್ಯಾಂಗ್ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದರು.

News

Mangaluru : ಉಳ್ಳಾಲ ಬ್ಯಾಂಕಿನಲ್ಲಿ ದರೋಡೆ ಪ್ರಕರಣ – 12 ಕೋಟಿ ದರೋಡೆ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೇ ಈ ಮಹಿಳೆ!!

Mangaluru : ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಬೆನ್ನಲ್ಲೇ ಈ ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಸ್ಥಳೀಯ ಮಹಿಳೆ ಎನ್ನಲಾಗಿದೆ.

News

Gadaga: ‘ನನ್ನೆ ಪ್ರೀತ್ಸೇ..’ ಎಂದು ಹಿಂದೆ ಬಿದ್ದ ಇಬ್ಬರು ಯುವಕರು – 15ರ ಬಾಲಕಿ ನೇಣಿಗೆ ಶರಣು!

Gadaga: ಇಬ್ಬರು ಯುವಕರು ನನ್ನನ್ನೇ ಪ್ರೀತಿಸಬೇಕು ಎಂದು ಹದಿನೈದು ವರ್ಷದ ಬಾಲಕಿಯ ಹಿಂದೆ ಬಿದ್ದ ಕಾರಣ ಮನನೊಂದ ಆ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೀನಿಗೆ ಶರಣಾದ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

News

Guruvayuru : ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕಿ ವಿಕೃತ ನಗೆ ನಕ್ಕ ರೆಸ್ಟೋರೆಂಟ್ ಮಾಲಿಕ ಹಕೀಂ – ವಿಡಿಯೋ ವೈರಲ್

Guruvayuru: ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ಅನೇಕ ಕೆಲಸ ಕಾರ್ಯಗಳು ನಡೆಯುತ್ತಲೇ ಇವೆ. ಅಂತೆಯೇ ಇದೀಗ ಶ್ರೀಕೃಷ್ಣನ ಊರು ಎಂದೇ ಪ್ರಸಿದ್ಧವಾಗಿರುವ ಕೇರಳದ ಗುರುವಾಯೂರು ಕ್ಷೇತ್ರದ ಸಮೀಪ ಪ್ಯಾರಾಡೈಸ್ ಎನ್ನುವ ರೆಸ್ಟೋರೆಂಟ್ ಮಾಲಿಕ ಹಕೀಂ ತನ್ನ ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.