Monalisa : ಕುಂಭಮೇಳದಲ್ಲಿ ಫೇಮಸ್ ಆದ ಸುಂದರಿ ಮೊನಾಲಿಸಾ ಸ್ಯಾಂಡಲ್ ವುಡ್ ಗೆ ಎಂಟ್ರಿ!! ಶಿವಣ್ಣನೊಂದಿಗೆ ಈ ಚಿತ್ರದಲ್ಲಿ ನಟನೆ?
Monalisa : ಕುಂಭಮೇಳದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದ ಸುಂದರ ಚೆಲುವೆ ಮೊನಾಲಿಸಾ(Monalisa) ಅವರು ಇದೀಗ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ.










