ಮಂಗಳವಾರ, 27 ಅಕ್ಟೋಬರ್ 2026
Trending

ಡಿಸೆಂಬರ್ 2024

News

RBI ನೂತನ ಗವರ್ನರ್ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ – ಕೇಂದ್ರದಿಂದ ಘೋಷಣೆ !! ಯಾರು ಈ ಸಂಜಯ್‌ ಮಲ್ಹೋತ್ರಾ ?

RBI: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ (Sanjay Malhotra) ಅವರನ್ನು ನೇಮಕ ಮಾಡಲಾಗಿದೆ.‌

News

Darshan : ನಟ ದರ್ಶನ್ ಗೆ ಬಿಗ್ ರಿಲೀಫ್ – ಮಧ್ಯಂತರ ಜಾಮೀನು ಅವಧಿ ವಿಸ್ತರಿಸಿ ಹೈ ಕೋರ್ಟ್ ಆದೇಶ

Darshan: ಚಿತ್ರದುರ್ಗದ ರೇಣುಕಾ ಸ್ವಾಮಿ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಈಗ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

News

Ganga Water: ಗಂಗಾಜಲ ಪರೀಕ್ಷೆ ಮಾಡಿದವನಿಗೆ ಕಾದಿತ್ತು ಶಾಕ್! ನಿಜವಾಗ್ಲೂ ಗಂಗಾಜಲ ಪವಿತ್ರವಾಗಿದ್ಯಾ?!

Ganga Water: ಗಂಗಾ ಜಲಕ್ಕೆ (Ganga Water) ಅಪಾರ ಶಕ್ತಿ ಮಾತ್ರವಲ್ಲ ಅದೊಂದು ಪವಿತ್ರತೆಯ ಶುದ್ಧತೆಯ ಪ್ರತೀಕ. ಆದ್ರೆ ಗಂಗಾ ನದಿಯ ನೀರು ನಿಜವಾಗಲು ಎಷ್ಟು ಶುದ್ಧತೆ ಹೊಂದಿದೆ ಎಂದು ಸೂಕ್ಷ್ಮದರ್ಶಕವನ್ನು ಬಳಸಿ ಅಚ್ಚರಿಯ ವಿಚಾರವನ್ನು ಕಂಡುಕೊಂಡಿದ್ದಾರೆ.

News

Mexico : ವಿಶ್ವದ ದೊಡ್ಡಣ್ಣ ಅಮೆರಿಕಕ್ಕೂ ಕಾಲಿಟ್ಟ ವಾಮಾಚಾರ !! ಮೆಕ್ಸಿಕೋದಲ್ಲಿ ಬರೋಬ್ಬರಿ 110 ಮಂದಿಯ ಬಲಿ..!! ಹಿರಿಯರೇ ಇದಕ್ಕೆ ಟಾರ್ಗೆಟ್… ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತೀರ!!

Mexico : ಮಾಟ, ಮಂತ್ರ, ವಾಮಾಚಾರಗಳಂತಹ ಮೂಢನಂಬಿಕೆಗೆ ಜನರನ್ನು, ಪ್ರಾಣಿಗಳನ್ನು ಬಲಿ ಕೊಡುವಂತಹ ಕೆಲವು ಅಚ್ಚರಿಯ ಸನ್ನಿವೇಶಗಳನ್ನು ನಾವು ನಮ್ಮ ಭಾರತದಲ್ಲಿ ನೋಡಿದ್ದೇವೆ.

News

Mangaluru: ಮಂಗಳೂರಿನಲ್ಲಿ ಆರ್‌ಎಸ್‌ಎಸ್ ನೂತನ ಕಚೇರಿ ಉದ್ಘಾಟನೆ

Mangaluru: ಮಂಗಳೂರಿನ (Mangaluru) ಸಂಘನಿಕೇತನ ಬಳಿ ಹೊಸ RSS ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಯನ್ನು (ಆರ್‌ಎಸ್‌ಎಸ್) ಸಂಘಚಾಲಕ ಡಾ.ಮೋಹನ್ ಭಾಗವತ್ ಕಚೇರಿಯನ್ನು ಭಾನುವಾರ ಉದ್ಘಾಟಿಸಿದರು.

News

Leelavati Degula: ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ನಟಿ ಲೀಲಾವತಿ ಸ್ಮಾರಕಕ್ಕೆ ಗಂಡಾಂತರ? ‘ಲೀಲಾವತಿ ದೇಗುಲ’ ಈಗ ಬೇರೆಡೆಗೆ ಸ್ಥಳಾಂತರ ?

Leelavati Degula: ಕನ್ನಡದ ನಟ ವಿನೋದ್ ರಾಜ್(Vinod Raj)ಅವರು ತಮ್ಮನ್ನು ಅಗಲಿರುವ ತಾಯಿ ಲೀಲಾವತಿಗಾಗಿ ಭವ್ಯವಾದ ಸ್ಮಾರಕವೊಂದನ್ನು ನಿರ್ಮಾಣ ಮಾಡಿದ್ದಾರೆ.

Karnataka State Politics Updates

Congress: ಆಸ್ಪತ್ರೆಗಳು ಶವಾಗಾರವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ: ಛಲವಾದಿ ನಾರಾಯಣಸ್ವಾಮಿ

Congress: ಬಾಣಂತಿಯರು, ಹಸುಗೂಸುಗಳ ಸಾವಿನಿಂದಾಗಿ ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದರು.

ಕೃಷಿ

Rose: ಮನೆಯ ಗುಲಾಬಿ ಗಿಡ ಹೂ ಬಿಡುತ್ತಿಲ್ಲವೇ?! ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ, ಗಿಡದ ತುಂಬಾ ಹೂ ಅರಳಿಸಿ!!

Rose: ಹೂವುಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮನೆ ಮುಂದೆ ಬಣ್ಣ ಬಣ್ಣದ ಹೂವುಗಳು ಅರಳಿ ನಲಿಯುವುದನ್ನು ನೋಡುವುದೇ ಚೆಂದ. ಅದರಲ್ಲೂ ಬಣ್ಣ ಬಣ್ಣದ ಗುಲಾಬಿ ಹೂವುಗಳು ಗಿಡದ ತುಂಬಾ ನಗುತ್ತಿದ್ದರೆ ಮನೆ ಮುಂದೆ ಬೇರೆ ರಂಗೋಲಿಯೇ ಬೇಡ. ಮನೆ ಮುಂದೆ ಹೂವಿನ ತೋಟ ನಿರ್ಮಿಸುವುದು ಬಹುತೇಕರ ಹವ್ಯಾಸವಾಗಿರುತ್ತದೆ.