Bangalore: ದೀಪಾವಳಿ ಸಂಭ್ರಮದ ಮಧ್ಯೆ ಸ್ನೇಹಿತರ ಹುಚ್ಚಾಟ; ಕುಡಿದ ಮತ್ತಿನಲ್ಲಿ ಪಟಾಕಿ ಬಾಕ್ಸ್ ಮೇಲೆ ಕೂತ್ಕೊಂಡ ಯುವಕ ಸಾವು
Bangalore: ದೀಪಾವಳಿ ಹಬ್ಬದ ಸಂಭ್ರಮದ ಭರದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಸ್ನೇಹಿತರು ಹೇಳಿದರೆಂದು ಪಟಾಕಿಯ ಬಾಕ್ಸ್‌ನಲ್ಲಿ ಕುಳಿತು ಸಿಡಿದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆಯೊಂದು ಅಕ್ಟೋಬರ್ 31 ರಂದು ನಡೆದಿದೆ.










