ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2024

News

Train Ticket: ಕಡಿಮೆ ಬೆಲೆಯಲ್ಲಿ ಆನ್‌ಲೈನ್‌ ಮೂಲಕ, ರೈಲು ಟಿಕೆಟ್ ನ್ನು ಹೀಗೆ ಬುಕ್ ಮಾಡಿ!

Train Ticket: ಬಹುತೇಕರಿಗೆ ರೈಲು ಪ್ರಯಾಣ ಅಗತ್ಯವಾಗಿರುತ್ತದೆ. ಮೊದಲೆಲ್ಲಾ ರೈಲ್ವೆ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟಿಕೆಟ್ ಪಡೆಯಬೇಕಿತ್ತು. ಆದರೆ, ಈಗ ಟಿಕೆಟ್‌ಗಳನ್ನು ಬುಕ್ ಮಾಡುವುದು ಈಗ ತುಂಬಾ ಸುಲಭವಾಗಿದೆ.

News

Electric vehicle: ಹೀಗೂ ಯೂಸ್ ಆಗುತ್ತೆ ನೋಡಿ ನಿಮ್ಮ ಎಲೆಕ್ಟ್ರಿಕ್ ಸ್ಕೂಟಿ!

Electric vehicle: ಎಲೆಕ್ಟ್ರಿಕ್ ಸ್ಕೂಟರ್‌ಗಳು (Electric vehicle)ಒಂದಲ್ಲ ಒಂದು ಕಾರಣಕ್ಕೆ ಜನರ ಮನಸು ಗೆಲ್ಲುತ್ತಿದೆ. ಮುಖ್ಯವಾಗಿ ಇಂಧನ ಚಾಲಿತ ಸ್ಕೂಟರ್‌ಗಳಿಗಿಂತ ಹೆಚ್ಚಿನ ಸ್ಟೋರೇಜ್ ಅನ್ನು ಎಲೆಕ್ಟ್ರಿಕ್ ಸ್ಕೂರ್‌ಗಳಲ್ಲಿ ನೀಡುವ ಮೂಲಕ ಹೆಚ್ಚಿನ ಸರಕುಗಳನ್ನು ಸಾಗಿಸಲು ಅನುವು ಮಾಡಿಕೊಡಲಾಗುತ್ತಿದೆ.

News

SSLC Exam: 2025 ಸಾಲಿನ SSLC ಪರೀಕ್ಷೆ ನೋಂದಣಿ: ಅವಧಿ ವಿಸ್ತರಣೆ

SSLC Exam: 2025 ನೇ ಸಾಲಿನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್ಸಿ (SSLC Exam) ಪರೀಕ್ಷೆ-1 ಕ್ಕೆ ಹೆಸರು ನೋಂದಾಯಿಸಿಕೊಳ್ಳಲು ನ. 30ರವರೆಗೆ ಗಡುವು ವಿಸ್ತರಿಸಲಾಗಿದೆ. ಹೌದು, ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ…

News

Nikhil Kumaraswamy: ನಿಖಿಲ್‌ ಸೋಲಿನಿಂದ ಬೇಸರ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!

Nikhil Kumaraswamy: ನಿಖಿಲ್‌ ಸೋಲಿನಿಂದ ಬೇಸರದಿಂದ ಅಭಿಮಾನಿ ಒಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಹೌದು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಸೋಲಿನಿಂದ ಬೇಸರಗೊಂಡು ಅಭಿಮಾನಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ…

News

School: ರಾಜ್ಯದ 42 ಶಾಲೆಗಳಲ್ಲಿ ಎಲ್‌ಕೆಜಿ ಆರಂಭಕ್ಕೆ ಶಾಲಾ ಶಿಕ್ಷಣ ಇಲಾಖೆ ಅನುಮೋದನೆ!

School: ರಾಜ್ಯದ 42 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ 51 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಹೆಚ್ಚುವರಿ ವಿಭಾಗ ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ.

News

Robbery: ಹುಡುಗಿ ಫ್ರೆಂಡ್ಸ್ ಮುಂದೆ ಶೋ ಮಾಡಲು ಟಿಪ್ ಟಾಪ್ ಆಗಿ ಹೋದ ಹುಡುಗನಿಗೆ ಕಾದಿತ್ತು ಶಾಕ್!

Robbery: ಯಾವ ರೀತಿ ಬೇಕಾದ್ರು ಜನ ಯಾಮಾರಿಸ್ತಾರೆ ಅನ್ನೋದಕ್ಕೆ ಇದೇ ಒಂದು ಉತ್ತಮ ಉದಾಹರಣೆ. ಹೌದು, ಬೆಂಗಳೂರಿನ ಕೋರಮಂಗಲ ಪೊಲೀಸ್‌ ಠಾಣಾ (Koramangala Police Station) ವ್ಯಾಪ್ತಿಯಲ್ಲಿ ಪ್ರಿಯತಮೆಯೇ ತನ್ನ ಸುಲಿಗೆ ಹಿಂದಿನ ಕಿಂಗ್‌ಪಿನ್‌ ಎಂದು ತಿಳಿದು ಪ್ರಿಯಕರ ಬೆಚ್ಚಿಬಿದ್ದಿದ್ದಾನೆ.

News

Love Marriage: ಪ್ರೇಮ ವಿವಾಹ ಎರಡೇ ವರ್ಷಕ್ಕೆ ಅಂತ್ಯ: ಅಣ್ಣನಿಗೆ ಸೆಂಡ್ ಮಾಡಿದ ಡೆತ್​ನೋಟ್​​ ನಲ್ಲಿ ಕಾದಿತ್ತು ಶಾಕಿಂಗ್ ನ್ಯೂಸ್!

Love Marriage: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಮ್ಮನಹಳ್ಳಿಯಲ್ಲಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗಂಡನ ಮನೆಯಲ್ಲೇ ನೇಣು ಬಿಗಿದುಕೊಂಡು ಆರು ತಿಂಗಳ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.

Breaking Entertainment News Kannada

BBK11: ಬಿಗ್‌ಬಾಸ್‌ ಮನೆಯಲ್ಲಿ ಮಣ್ಣಿನ ಗೊಂಬೆ, ಕೀಲಿಗೊಂಬೆಗಳಿಗೆ ಸವಾಲು ಹಾಕಿದ ತ್ರಿವಿಕ್ರಮ್‌

BBK 11: ಬಿಗ್‌ಬಾಸ್‌ ಸೀಸನ್‌ 11 ಇಂದಿನ ಸಂಡೇ ಎಪಿಸೋಡ್‌ ಮೆಗಾ ಟ್ವಿಸ್ಟ್‌ಗೆ ಕಾರಣವಾಗಲಿದೆ. ಇದರಲ್ಲಿ ಎಲಿಮಿನೇಷನ್‌ ಸೇರಿದಂತೆ ಬಿಗ್‌ಬಾಸ್‌ ಮನೆಯ ಮಹಿಳಾ ಮಣಿಗಳು ತ್ರಿವಿಕ್ರಮ್‌ ಜೊತೆ ತಿರುಗಿಬಿದ್ದಿದ್ದಾರೆ.

News

BJP: ವಿಜಯೋತ್ಸವದ ವೇಳೆ ಅಗ್ನಿ ಅವಘಡ: ನೂತನ ಶಾಸಕನಿಗೆ ಗಾಯ

BJP: ಮಹಾರಾಷ್ಟ್ರದ (Maharashtra) ಕೊಲ್ಲಾಪೂರ ಜಿಲ್ಲೆಯ ಮಹಗಾಂವ್ ಪಟ್ಟಣದಲ್ಲಿ ನೂತನ ಶಾಸಕನ ವಿಜಯೋತ್ಸವ ಸಂದರ್ಭದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

Karnataka State Politics Updates

By Election : ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಗೆ ಭಾರೀ ಮುಖಭಂಗ, 3 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು!!

By Election : ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇದೀಗ ಹೊರ ಬಿದ್ದಿದ್ದು 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಗೆ ಭಾರಿ ಮುಖಭಂಗವಾಗಿದೆ.