Theft: ಅಸ್ಸಾಂ ಕಾರ್ಮಿಕರಿಂದ ಮನೆ ದರೋಡೆ: ಪ್ರಕರಣ ಮುಚ್ಚಿ ಹಾಕಿದ ಮಾಲೀಕ! ಹಿಂದಿನ ಉದ್ದೇಶ ಏನು?
Theft: ಕೊಡಗಿನ ಸಿದ್ದಾಪುರ ಪೊಲೀಸ್ ಠಾಣಾ(Police) ವ್ಯಾಪ್ತಿಗೆ ಒಳಪಡುವ ಪಳ್ಳಕೆರೆ ಎಸ್ಟೇಟ್ ನಲ್ಲಿ(Coffee estate) ಅಸ್ಸಾಂ(Assam) ಮೂಲದ ವಲಸಿಗರಿಂದ ಖಾಯಂ ಕಾರ್ಮಿಕರೊಬ್ಬರ(Worker) ಮನೆ ಕಳ್ಳತನ ನಡೆದಿದ್ದು, ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡದೆ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.










