ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2024

News

ONGC Apprentice Recruitment 2024: ONGC ಅಪ್ರೆಂಟಿಸ್‌ ನೇಮಕಾತಿ 2024: 2337 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ!

ONGC Apprentice Recruitment 2024: ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ ಇಲ್ಲಿದೆ. ಹೌದು, ಆಯಿಲ್ ಅಂಡ್ ನೈಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC Apprentice Recruitment 2024) ಅಪ್ರೆಂಟಿಸ್‌ಗಳ 2237 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ…

News

BSNL: BSNL ನಲ್ಲಿ ಅತೀ ಕಡಿಮೆ ಬೆಲೆಗೆ ತಿಂಗಳಿಗೆ 3300 GB ಡೇಟಾ ಲಭ್ಯ!

BSNL: ಇತ್ತೀಚಿಗೆ ಬಿಎಸ್‌ಎನ್ಎಲ್ ರಿಚಾರ್ಜ್ ಆಫರ್ ಹವಾ ಭಾರಿ ಸದ್ದು ಮಾಡುತ್ತಿದ್ದು, ಜನರ ಮನಸು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಯಾಕೆಂದರೆ ಬಿಎಸ್ಎನ್‌ಎಲ್ ಹೊಸ ಆಫರ್‌ಗಳನ್ನು ನೀಡುವುದರ ಜೊತೆಗೆ ಹೈ ಸ್ಪೀಡ್ ಇಂಟರ್‌ನೆಟ್ ಕನೆಕ್ಷನ್ ನೀಡಲು ಬಿಎಸ್ಎನ್‌ಎಲ್ ಏರ್ ಫೈಬರ್…

News

Alcohol: ಮದ್ಯಪಾನ ಮಾಡೋ ಮುನ್ನ ಈ ಮಾಹಿತಿ ತಿಳಿಯಿರಿ: ಸಮಯ ಮೀರಿದ ಮೇಲೆ ಪಶ್ಚಾತಾಪ ಪಡೋದು ತಪ್ಪುತ್ತೆ?!

  Alcohol: ಮದ್ಯ ಪ್ರಿಯರಿಗೆ ಶಾಕಿಂಗ್ ಮಾಹಿತಿ ಇಲ್ಲಿದೆ. ಇದನ್ನು ತಿಳಿದರೆ ನೀವು ಖಂಡಿತಾ ಇನ್ಮುಂದೆ ಮದ್ಯಪಾನ ಮಾಡಲ್ಲ. ಹೌದು, ಅಮೇರಿಕನ್ ಅಸೋಸಿಯೇಷನ್ ಆಫ್ ಕ್ಯಾನ್ಸರ್ ರಿಸರ್ಚ್ ವರದಿಯ ಪ್ರಕಾರ, ಆಲೋಹಾಲ್ ಸೇವನೆಗೆ ಸಂಬಂಧಿಸಿದ ಆರು ರೀತಿಯ ಕ್ಯಾನ್ಸ‌ರ್…

News

Car Driving Tricks: ಕಾರ್ ನಿಲ್ಲಿಸುವಾಗ ಕ್ಲಚ್, ಬ್ರೇಕ್ ಯೂಸ್ ಮಾಡ್ತೀರಾ ಓಕೆ, ಆದ್ರೆ ಎಂಜಿನ್ ಬ್ರೇಕ್ ಯೂಸ್ ಮಾಡೋದು ಹೇಗೆ?

Car Driving Tricks: ಕಾರು ಓಡಿಸುವುದರಲ್ಲಿ ಇಂದು ಯುವಕ, ಯುವತಿಯರೆಲ್ಲರೂ ಪರಿಣತರಾಗಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರಿಗೆ ಕೆಲವು ಟ್ರಿಕ್ಸ್ ಗಳು ಗೊತ್ತೇ ಇರುವುದಿಲ್ಲ.

News

Sukanya samrudhi scheme: ಹೆಣ್ಣು ಮಕ್ಕಳ ಪೋಷಕರ ಗಮನಕ್ಕೆ, ಸುಕನ್ಯಾ ಸಮೃದ್ಧಿ ನಿಯಮದಲ್ಲಿ 6 ಬದಲಾವಣೆ ಮಾಡಿದ ಸರ್ಕಾರ!

Sukanya samrudhi scheme: ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya samrudhi scheme) ಪ್ರಾರಂಭಿಸಲಾಗಿದ್ದು,  ಈ ಖಾತೆಯನ್ನು ಮಗಳು ಹುಟ್ಟಿದ ಸಮಯದಲ್ಲಿ ಅಥವಾ ಆಕೆಗೆ 10 ವರ್ಷ ತುಂಬುವುದರೊಳಗೆ ತೆರೆಯಬಹುದು. ನಂತರ ಈ ಯೋಜನೆಯಲ್ಲಿ…

News

Gas Stove : ಮನೆಯ ಗ್ಯಾಸ್ ಸ್ಟವ್ ನಲ್ಲಿ ಎಷ್ಟು ಒಲೆ ಇರಬೇಕು? ಶಾಸ್ತ್ರ ಹೇಳೋದೇನು? 2, 3 ಒಲೆ ಇರೋರಂತೂ ತಪ್ಪದೇ ನೋಡಿ

Gas Stove: ಇಂದು ಕಟ್ಟಿಗೆಯಿಂದ ಉರಿಸುವ ಒಲೆಗಳ ಸ್ಥಾನವನ್ನು ಎಲ್ಲರ ಮನೆಯಲ್ಲೂ ಗ್ಯಾಸ್ ಸ್ಟವ್(Gas stove) ಆವರಿಸಿಕೊಂಡುಬಿಟ್ಟಿವೆ. ಎಲ್ಲೋ ಕೆಲವೊಬ್ಬರ ಮನೆಯಲ್ಲಿ, ಹಳ್ಳಿಗಳಲ್ಲಿ ಎರಡೂ ರೀತಿ ಒಲೆ ಬಳಸುವುದನ್ನು ನೋಡಬಹುದು.

News

Kisan Samman Nidhi: ದಸರಾ ಹಬ್ಬದ ನಡುವೆ 9.5 ಕೋಟಿ ರೈತರಿಗೆ ಸಿಹಿ ಸುದ್ದಿ! ಹಣ ಸಿಗದಿದ್ದರೆ ಏನು ಮಾಡಬೇಕು ಇಲ್ಲಿದೆ ನೋಡಿ!

  Kisan Samman Nidhi: ದಸರಾ ಹಬ್ಬದ ನಡುವೆ ಕೇಂದ್ರ ಸರ್ಕಾರದಿಂದ 9.5 ಕೋಟಿ ರೈತರಿಗೆ ಸಿಹಿ ಸುದ್ದಿ ಇಲ್ಲಿದೆ! ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಪ್ರತಿ ವರ್ಷ 6 ಸಾವಿರ ನೀಡಲಾಗುತ್ತಿತ್ತು.…

News

Bengaluru: ‘ಪ್ಲೀಸ್.. ಪೋಸ್ಟ್ ಮಾರ್ಟಂ ಮಾಡ್ಬೇಡಿ, ಇನ್ವೇಸ್ಟಿಗೇಶನ್ ನಡೆಸ್ಬೇಡಿ’ – ಪತ್ರ ಬರೆದಿಟ್ಟು ಯುವತಿ ಆತ್ಮಹತ್ಯೆ !!

Bengaluru: ಬೆಂಗಳೂರಿನ(Bengaluru) ಪ್ರಶಾಂತ್‌ ಲೇಔಟ್‌ ನಲ್ಲಿರುವ ಪಿಜಿ ಯೊಂದರಲ್ಲಿ ನಡೆದಿದೆ. ಮೃತ ಯುವತಿ ಗೌತಮಿ (25).

News

Weather Forecast: ಕರ್ನಾಟಕದ ಇಂದಿನ ಹವಾಮಾನ ವರದಿ: ಅಕ್ಟೋಬರ್ 6ರ ನಂತರ ಮಳೆ ಜಾಸ್ತಿಯಾಗುವ ಲಕ್ಷಣ

Weather Forecast: ಕಾಸರಗೋಡು( Kasaragodu) ಅಲ್ಲಲ್ಲಿ ಮೋಡದ ವಾತಾವರಣದ(Cloudy) ಮುನ್ಸೂಚನೆ ಇದ್ದು, ಸಂಜೆ ಅಥವಾ ರಾತ್ರಿ ಒಂದೆರಡು ಕಡೆ ಸಾಮಾನ್ಯ ಮಳೆಯ(Rain) ಸಾಧ್ಯತೆ ಇದೆ.

Crime

Madiekri: ಮಡಿಕೇರಿಯಲ್ಲಿ ಕೋಳಿ ವಿಷಯಕ್ಕೆ ಕೋಳಿ ಜಗಳ: ಏರ್ ಗನ್ ಎತ್ತಿ ಶೂಟ್!

Madikeri: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬರಿಗೆ ಏರ್ ಗನ್ ನಿಂದ(air gun) ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸುಂಟಿಕೊಪ್ಪ ವ್ಯಾಪ್ತಿಯ ಗದ್ದೆಹಳ್ಳದ ನಾರ್ಗಾಣೆ ಗ್ರಾಮದ ಗಿರಿಯಪ್ಪ ಮನೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಿರಿಯಪ್ಪನ ಮನೆ ನಿವಾಸಿ ಸುಬ್ರಮಣಿ(45) ಗಾಯಗೊಂಡವರು‌.