ಶನಿವಾರ, 24 ಅಕ್ಟೋಬರ್ 2026

ಅಕ್ಟೋಬರ್ 2024

Crime

Darshan : ದರ್ಶನ್ ಜಾಮೀನಿನ ಮೇಲೆ ಹೊರಬರಲು ಶ್ಯೂರಿಟಿ ಹಾಕಿದ್ದು ಯಾರು? ಇವರಿಬ್ಬರೇ ನೋಡಿ

Darshan : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ ದರ್ಶನ್(Darshan ) ಅವರು 131 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಾರೆ. ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ.

News

Gautham Gambhir: ವಂಚನೆ ಪ್ರಕರಣ; ಟೀಮ್‌ ಇಂಡಿಯಾ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ತನಿಖೆಗೆ ಆದೇಶ

Gautham Gambhir: ರಿಯಲ್‌ ಎಸ್ಟೇಟ್‌ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಹೊಸ ತನಿಖೆಗೆ ಆದೇಶ ನೀಡಲಾಗಿದೆ.

News

Ayodhya Deepotsava 2024: ದೀಪೋತ್ಸವದಲ್ಲಿ ವಿಶ್ವದಾಖಲೆ; ಅಯೋಧ್ಯೆಯಲ್ಲಿ 25 ಲಕ್ಷಕ್ಕೂ ಹೆಚ್ಚು ದೀಪಗಳು ಬೆಳಗಿತು

Ayodhya deepostava 2024: ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕದ ನಂತರ ಪ್ರಥಮ ಬಾರಿಗೆ ರಾಮನಗರಿಯಲ್ಲಿ ದೀಪೋತ್ಸವವನ್ನು ಆಯೋಜಿಸಲಾಗಿದೆ.

News

Kerala: ನೀಲೇಶ್ವರ ಪಟಾಕಿ ಅವಘಡ; ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದವರಲ್ಲಿ ಮೂವರ ಸ್ಥಿತಿ ಗಂಭೀರ

Kerala: ನೀಲೇಶ್ವರದ ದೇವಸ್ತಾನದಲ್ಲಿ ಪಟಾಕಿ ಅವಘಡ; ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

Breaking Entertainment News Kannada

Rishab Shetty First Look From Jai Hanuman: ‘ಜೈ ಹನುಮಾನ್’ ಚಿತ್ರದ ರಿಷಬ್ ಶೆಟ್ಟಿ ಅವರ ಫಸ್ಟ್ ಲುಕ್ ಔಟ್ ; ಬಜರಂಗ ಬಲಿ ಅವತಾರ ನೋಡಿ ಅಭಿಮಾನಿಗಳು ಖುಷ್‌

Rishab Shetty First Look From Jai Hanuman: 'ಜೈ ಹನುಮಾನ್' ಚಿತ್ರದ ರಿಷಬ್ ಶೆಟ್ಟಿ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ.ಬಜರಂಗ ಬಲಿ ಅವತಾರ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.‌

Latest Health Updates Kannada

Dark Circles Home Remedy: ಕಣ್ಣಿನ ಕೆಳಗಿನ ಕಪ್ಪುವರ್ತುಲ ಕ್ಷಣದಲ್ಲಿ ಮಾಯ! ಪ್ರತಿದಿನ ಈ ಒಂದು ಕೆಲಸ ಮಾಡಿ

Dark Circles Home Remedy: ನಿಮ್ಮ ಕಣ್ಣಿನ ಕೆಳಗೆ ಕಪ್ಪುವರ್ತುಲ ಇದೆಯ? ಹಾಗಾದರೆ ಸುಲಭವಾಗಿ ಮನೆಮದ್ದುಗಳನ್ನು ಬಳಸಿ ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡಿಕೊಳ್ಳಿ.

News

Chennai: ಡ್ರೆಸ್‌ಕೋಡ್‌ ಉಲ್ಲಂಘನೆ; ಉದಯನಿಧಿಗೆ ಹೈಕೋರ್ಟ್‌ ನೋಟಿಸ್‌

Chennai: ಡ್ರೆಸ್‌ಕೋಡ್‌ ಉಲ್ಲಂಘನೆ ಆರೋಪಕ್ಕೆ ಕುರಿತಂತೆ ಮದ್ರಾಸ್‌ ಹೈಕೋರ್ಟ್‌ ರಿಟ್‌ ಅರ್ಜಿ ವಿಚಾರವಾಗಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ನೋಟಿಸ್‌ ಜಾರಿ ಮಾಡಿದೆ.

ಸುದ್ದಿ

Deepavali Bonus 2024: ದೀಪಾವಳಿಯಂದು ಈ ಕಂಪನಿಯ ಉದ್ಯೋಗಿಗಳಿಗೆ ಕಾರು-ಬೈಕುಗಳ ಭರ್ಜರಿ ಗಿಫ್ಟ್‌; ಅಂಬಾನಿಯಿಂದ ದೊರಕಿದ ಉಡುಗೊರೆ ಏನು?

Deepavali Bonus 2024: ದೀಪಾವಳಿಯಂದು ಈ ಕಂಪನಿಯ ಉದ್ಯೋಗಿಗಳಿಗೆ ಕಾರು-ಬೈಕುಗಳ ಭರ್ಜರಿ ಗಿಫ್ಟ್‌; ಅಂಬಾನಿಯಿಂದ ದೊರಕಿದ ಉಡುಗೊರೆ ಏನು?

Karnataka State Politics Updates

Shakti yojana: ರಾಜ್ಯದ ಮಹಿಳೆಯರಿಗೆ ಬಿಗ್ ಶಾಕ್ ನೀಡಿದ ಡಿಕೆ! ಈ ಗ್ಯಾರಂಟಿ ಯೋಜನೆಗೆ ರೆಡ್ ಅಲರ್ಟ್

Shakti yojana: ರಾಜ್ಯದ ಮಹಿಳೆಯರಿಗೆ ಬಿಗ್ ಶಾಕ್ ನೀಡಿದ ಡಿಸಿಎಂ ಡಿಕೆ ಶಿವಕುಮಾರ್.ಈ ಗ್ಯಾರಂಟಿ ಯೋಜನೆಗೆ ರೆಡ್ ಅಲರ್ಟ್ .