FIRE Committee: ಕೇರಳದ ಹೇಮಾ ಕಮಿಟಿಯಂತೆ ಕರ್ನಾಟಕದಲ್ಲಿ ಫೈರ್ ಕಮಿಟಿ: ಸಿಎಂ ಗೆ ಮನವಿ
FIRE Committee: ಕೇರಳದ(Kerala) ಹೇಮಾ ಕಮಿಟಿ(HEMA Committee) ವರದಿ ನಂತರ ಚಿತ್ರರಂಗದಲ್ಲಿ(Film Industry) ಮತ್ತೆ ಮೀ ಟೂ(Me Too) ಪ್ರಕರಣ ಮುನ್ನೆಲೆಗೆ ಬಂದಿದೆ.
FIRE Committee: ಕೇರಳದ(Kerala) ಹೇಮಾ ಕಮಿಟಿ(HEMA Committee) ವರದಿ ನಂತರ ಚಿತ್ರರಂಗದಲ್ಲಿ(Film Industry) ಮತ್ತೆ ಮೀ ಟೂ(Me Too) ಪ್ರಕರಣ ಮುನ್ನೆಲೆಗೆ ಬಂದಿದೆ.
S Suresh Kumar: ರೂಪಾಂತರಿ ಚಿಕುನ್ ಗೂನ್ಯಾದಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸುರೇಶ್ ಅವರು…
Taj Mahal: ಆಗ್ರಾದಲ್ಲಿರುವ ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಆದರೆ ಹೆಚ್ಚಿನ ಮಂದಿಗೆ ತಾಜ್ ಮಹಲ್ ನ ಹಳೆಯ ಹೆಸರೇನು ಗೊತ್ತಾ?
Congress govt: ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಆ ರೀತಿಯ ರಾಜಕೀಯ ಪರಿಸ್ಥಿತಿ ರಾಜ್ಯದಲ್ಲಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
Mumbai ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್ ತೋರಿಸಿ ಸರ್ಕಾರಿ ನೌರಕನೋರ್ವ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ಪ್ರಕರಣ ಇಲ್ಲಿದೆ ಡಿಟೇಲ್
Kantara: ಕಾಂತಾರ ಸಿನಿಮಾ ಬಂದ ಮೇಲಂತೂ ದೈವಗಳ ವಿಚಾರವಾಗಿ ಹಾಸ್ಯಾಸ್ಪದವಾಗಿ ವರ್ತನೆ ಮಾಡುವವರ ವಿರುದ್ಧ ತುಳುನಾಡಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಈ ಕುರಿತು ಅನೇಕ ವರದಿಗಳೂ ಆಗಿದೆ.
Bellary: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರು ಇಂದು (ಬುಧವಾರ) ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗೆ ಐದು ನಿಮಿಷ ಮಾತನಾಡಿದ್ದಾರೆ.
Suicide: ಕೆಲವರ ಜೀವನದಲ್ಲಿ ಮದುವೆ ಅನ್ನೋದು ಜೀವನದ ಒಂದು ಹೊಸ ತಿರುವು ಆಗಿರುತ್ತೆ. ಆ ತಿರುವು ಸೋಲಿನ ಕಡೆಗೂ ಆಗಿರಬಹುದು ಅಥವಾ ಗೆಲುವಿನ ಕಡೆಗೂ ಆಗಿರಬಹುದು. ಈ ಅನುಭವ ಪಡೆಯಲು ಮದುವೆ ಆದ್ರೆ ಮಾತ್ರ ಸಾಧ್ಯ. ಆದ್ರೆ ಇದೀಗ…
Petrol from Plastic waste: ಜಾಗತೀಕ(Global) ಮಟ್ಟದ ಬಹುದೊಡ್ಡ ಸಮಸ್ಯೆ ಪ್ಲಾಸ್ಟಿಕ್ ತ್ಯಾಜ್ಯ(Plastic waste). ಬೃಹತ್ ಬೆಟ್ಟಗಳಾಗಿ ಬೆಳೆದಿರುವ ಈ ಸಮಸ್ಯೆಯಿಂದ ಹೊರ ಬರುವುದೇ ತ್ರಾಸದಾಯಕವಾಗಿದೆ.
Masjid Attack: ದೇಶವೇ ಬಿಚ್ಚಿ ಬೀಳಿಸುವ, ಜನರಲ್ಲಿ ವಿಷ ಬೀಜ ಬಿತ್ತುವ ಆಘಾತಕಾರಿ ವಿಷಯ ಒಂದು ಬಯಲಾಗಿದೆ. ಹೌದು, ಮದರಸಾವೊಂದರಲ್ಲಿ ನಕಲಿ ನೋಟುಗಳ ಮುದ್ರಣವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ದಾಳಿ (Masjid Attack) ನಡೆಸಿದ್ದಾರೆ. ಆ ಸಂದರ್ಭದಲ್ಲಿ…