ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2024

News

Electric Car: ಎಲೆಕ್ಟ್ರಿಕ್‌ ಕಾರು ಖರೀದಿಸಿದ ಗ್ರಾಹಕರಿಗೆ ಮತ್ತೆ ಪೆಟ್ರೋಲ್, ಡೀಸೆಲ್‌ ಕಾರಿಗೆ ಹಿಂತಿರುಗುವ ಬಯಕೆ !! ಕಾರಣ ಏನು?

Electric Car: ಜಗತ್ತು ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಎಲ್ಲವನ್ನೂ ತಾಂತ್ರಿಕಮಯವಾಗಿಸಿಕೊಂಡಿದೆ. ಇದರ ಪ್ರಮುಖ ಅಂಶವೆಂದರೆ ಹೆಚ್ಚಿನ ವಾಹನಗಳು ಎಲೆಕ್ಟ್ರಿಕ್ ಮಯವಾಗುತ್ತಿವೆ.

Health

Health Tips: ಬೇಗ ಮುಪ್ಪು ಬೇಡವೇ? ಯೌವನವನ್ನು ಉಳಿಸಿಕೊಳ್ಳಲು ಆಯುರ್ವೇದ ಪರಿಹಾರಗಳನ್ನು ಅನುಸರಿಸಿ

Health Tips: ಯುವಕರು ಮಾತ್ರವಲ್ಲ, ವಯಸ್ಸಾದವರಿಗೂ ಚಿರ ಯೌವ್ವನವನ್ನು ಬಯಸುತ್ತಾರೆ. ಆಯುರ್ವೇದವು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಏನು ಮಾಡಬೇಕು, ಆಂಟಿಏಜಿಂಗ್ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದೆ. ಆಯುರ್ವೇದದಲ್ಲಿ, ವೃದ್ಧಾಪ್ಯವು ಬರದಂತೆ ಅಥವಾ ವಯಸ್ಸಾಗಿ ಕಾಣದಂತೆ…

News

Countries with Most Debt: ವಿಶ್ವದಲ್ಲಿ ಅಧಿಕ ಸಾಲ ಇರುವ ದೇಶ ಯಾವುದು? ಭಾರತ ಯಾವ ಸ್ಥಾನದಲ್ಲಿದೆ..?

Countries with Most Debt: ಒಂದು ದೇಶದ ಅಭಿವೃದ್ಧಿಗೆ ಆ ದೇಶದ ಜಿಡಿಪಿ (Gross domestic product) ಪ್ರಮಾಣ ಎಷ್ಟು ಇದೆ? ಹಾಗೆ ಆ ರಾಷ್ಟ್ರದ ಮೇಲೆ ಎಷ್ಟು ಸಾಲ ಎಂಬುದು ಅತೀ ಮುಖ್ಯ.

News

H D Kumaraswamy: ಮಿಸ್ಟರ್‌ ಡಿ ಕೆ ಶಿವಕುಮಾರ್‌ ನಾನು ನಾಗರ ಹಾವೇ! : ಬಂಡೆ ಎದುರು ಸಿದ್ದರಾಮಯ್ಯ ಕಥೆ ಮುಗಿದಂತೆ – ಕುಮಾರಸ್ವಾಮಿ

H D Kumaraswamy: ಡಿ ಕೆ ಶಿವಕುಮಾರ್‌ ನಿಮ್ಮ ಪಾಲಿಗೂ ನಾನು ನಾಗರ ಹಾವೇ ಎಂದು ಡಿಕೆಶಿಗೆ ಸಂಸದ ಹೆಚ್‌ ಡಿ ಕುಮಾರಸ್ವಾಮಿ ಟಾಂಗ್‌ ಕೊಟ್ಟರು.

News

Muda Scam: ಮುಡಾ ಹಗರಣ ಪ್ರಕರಣ- ಸಿದ್ದರಾಮಯ್ಯ ವಿರುದ್ಧ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಖ್ಯಾತ ವಕೀಲೆ !!

Muda Scam: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್(BJP-JDS) ಹೋರಾಟ ತೀವ್ರಗೊಂಡಿದೆ.

Latest Sports News Karnataka

Olympics : ಒಲಂಪಿಕ್’ನಲ್ಲಿ ರಾತ್ರೋರಾತ್ರಿ ವಿನೇಶ್ ಪೋಗಟ್ ತೂಕ ಹೆಚ್ಚಾಗಿದ್ದು ಹೇಗೆ? ಕೋಚ್ ಬಿಚ್ಚಿಟ್ಟ ಸತ್ಯ ಏನು?

Olympics : ಪಂದ್ಯಕ್ಕೂ ಮುನ್ನ ವಿನೇಶ್ ತೂಕ 50 ಕೆಜಿಗಿಂತ ಕಡಿಮೆಯಿತ್ತು, ಆದರೆ ಸೆಮಿಫೈನಲ್ ಗೆದ್ದ ನಂತರ ಅವರ ತೂಕ 52 ಕೆಜಿ ದಾಟಿತ್ತು.

News

H D Kumarswamy: ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಸಾವಿಗೆ ಡಿ ಕೆ ಶಿವಕುಮಾರ್ ಕಾರಣ ? ಕುಮಾರಸ್ವಾಮಿ ಸ್ಪೋಟಕ ಹೇಳಿಕೆ

H D Kumarswamy: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ- ಜೆಡಿಎಸ್(BJP-JDS) ಹೋರಾಟ ತೀವ್ರಗೊಂಡಿದೆ.

Entertainment

Renukaswamy Case: ಸ್ವಾಮಿ ಕೊಲೆ ಕೇಸ್‌ನಲ್ಲಿ ಚಿಕ್ಕಣ್ಣನಿಗೆ ಸಂಕಷ್ಟ! ಕೊಲೆಗೆ ಸಾಕ್ಷಿಯಾಗಲಿದೆ ಚಿಕ್ಕಣ್ಣ ಹೇಳಿಕೆ?

Renukaswamy Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಿಕ್ಕಣ್ಣನ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಚಿಕ್ಕಣ್ಣ ಅವರ ಹೇಳಿಕೆಯನ್ನು CrPC 164ರ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.

News

Bengaluru: ಇಂತಹ ಸ್ಥಳದಲ್ಲಿ ಸಿಸಿಟಿವಿ ಕಡ್ಡಾಯ! ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಏನಿದೆ?

Bengaluru: ಬೆಂಗಳೂರು (Bengaluru) ನಗರದ ಕೋರಮಂಗಲ ಪಿಜಿಯಲ್ಲಿ (Koramangala PG) ಯುವತಿ ಹತ್ಯೆ ಬೆನ್ನಲ್ಲೆ ಪಿಜಿಗಳಿಗೆ ಬಿಬಿಎಂಪಿ (BBMP) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Business

Banking Laws: ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಗೆ ನಾಲ್ವರು ನಾಮಿನಿಯಾಗಿ ಸೇರ್ಪಡೆಗೊಳಿಸುವ ಅವಕಾಶ: ಹಣಕಾಸು ಸಚಿವೆ ಸ್ಪಷ್ಟನೆ

Banking Laws: ಠೇವಣಿದಾರರು ಮತ್ತು ಹೂಡಿಕೆದಾರರ ಹಿತದೃಷ್ಟಿ ಕಾಪಾಡಲು ಸರ್ಕಾರವು ಈ ಕ್ರಮ ಕೈಗೊಂಡಿದೆ ಎಂದು ಹಣಕಾಸು ಸಚಿವೆ ಅವರು ತಿಳಿಸಿದ್ದಾರೆ.