ಶನಿವಾರ, 24 ಅಕ್ಟೋಬರ್ 2026

ಆಗಷ್ಟ್ 2024

News

Demands of Teachers: ಬೇಡಿಕೆ ಈಡೇರದಿದ್ದರೆ ಶಿಕ್ಷಕರ ದಿನಾಚರಣೆ ಬಹಿಷ್ಕಾರ: ಶಿಕ್ಷಕರ ಈ ನಿರ್ಧಾರಕ್ಕೆ ಕಾರಣ ಏನು?

Demands of Teachers: ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ(Indefinite strike) ಮುಂದಾಗುವುದಾಗಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ.

News

M B Patil apology: ಎಂ.ಬಿ ಪಾಟೀಲ್‌ಗೆ ಕ್ಷಮೆ ಕೋರಲು ಬಿಜೆಪಿ ಆಗ್ರಹ : ಪರಿಶಿಷ್ಟ ಸಮುದಾಯಗಳಿಗೆ ಅವಮಾನ!

M B Patil apology: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vejayendra) ಕಾಂಗ್ರೆಸ್‌ ಹಾಗೂ ಸಚಿವ ಎಂ ಬಿ ಪಾಟೀಲ್‌, ದಲಿತ ಸಮುದಾಯಗಳ ಹಾಗೂ ಛಲವಾದಿ ನಾರಾಯಣ ಸ್ವಾಮಿಯವರ ಕ್ಷಮೆ ಕೇಳಬೇಕೆಂದು ತಮ್ಮ ಎಕ್ಸ್‌ ಖಾತೆಯಲ್ಲಿ ಆಗ್ರಹಿಸಿದ್ದಾರೆ.

News

Soujanya Murder Case: ಸೌಜನ್ಯ ಪ್ರಕರಣ ಮರು ತನಿಖೆ ಇಲ್ಲ, ತೀರ್ಪು ಪ್ರಕಟಿಸಿದ ಹೈಕೋರ್ಟ್, ಸೌಜನ್ಯ ಪೋಷಕರು ಸಲ್ಲಿಸಿದ ಅರ್ಜಿ ವಜಾ !

Soujanya Murder Case: ಸೌಜನ್ಯ ಮರುತನಿಖೆಗೆ ಮಾಡಬೇಕು ಎನ್ನುವ ಹಕ್ಕೊತ್ತಾಯ ಜನರಿಂದ ಮೂಡಿಬಂದಿತ್ತು. ಈ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ತೀರ್ಪು ನೀಡಿದೆ.

News

Andra Pradesh: ಲೇಡಿಸ್ ಹಾಸ್ಟೆಲ್ ಬಾತ್ರೂಮ್ ನಲ್ಲಿ ಸೀಕ್ರೇಟ್ ಕ್ಯಾಮರಾ – ರೆಕಾರ್ಡ್ ಆದ 300 ಕ್ಕೂ ಹೆಚ್ಚು ವಿಡಿಯೋಗಳು ಬಾಯ್ಸ್ ಹಾಸ್ಟೆಲ್ನಲ್ಲಿ ಮಾರಾಟ !!

Andhra Pradesh ಇಂಜಿನಿಯರಿಂಗ್ ಕಾಲೇಜಿನಲ್ಲಿ (Engineering College) ಮಹಿಳಾ ಹಾಸ್ಟೆಲ್ (Women’s Hostel) ವಾಶ್ ರೂಂನಲ್ಲಿ (Washroom) ರಹಸ್ಯ ಕ್ಯಾಮೆರಾ (Hidden Camera) ಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಹೌದು, ಕೃಷ್ಣ ಜಿಲ್ಲೆಯ ಗುಡಿವಾಡ ಮಂಡಲದ ಗುಡ್ಲವಲ್ಲೂರ್…

News

Anna Bhagya: ಇನ್ಮುಂದೆ ಅಕ್ಕಿ ಹಣ ಕಟ್, ಬದಲಿಗೆ ಸಿಗಲಿದೆ ‘ದಿನಸಿ ಕಿಟ್’ !!

Anna Bhagya: ಕರ್ನಾಟಕ ಸರ್ಕಾರ ‘ಅನ್ನಭಾಗ್ಯ’(Anna Bhagya) ಯೋಜನೆಯಡಿ ಫಲಾನುಭವಿಗಳಿಗೆ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ನೀಡುತ್ತಿದ್ದು, ಇನ್ನು ಮುಂದೆ ಇದನ್ನು ಸರ್ಕಾರ ನಿಲ್ಲಿಸಲಿದೆ.

News

Support Price: ರಾಜ್ಯದ ರೈತರಿಗೆ ಬಂಪರ್‌ ಕೊಡುಗೆ: ಉದ್ದು, ಸೋಯಾಬಿನ್‌ಗೂ ಬೆಂಬಲ ಬೆಲೆ ಖರೀದಿ ಕೇಂದ್ರ – ಸಚಿವ ಪ್ರಲ್ಹಾದ ಜೋಶಿ

Support Price: ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿದ್ದ ಕೇಂದ್ರ ವಸರ್ಕಾರ ಇದೀಗ ಮತ್ತೆರೆಡು ಬೆಳೆಗಳನ್ನು(Crop) ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ(Central Govt) ಅನುಮತಿ ನೀಡಿದೆ

Crime

Elephant attack: ಬೆಳ್ಳಂಬೆಳಗ್ಗೆ ಆನೆ ದಾಳಿ: ವೃದ್ಧೆ ಸಾವು

Elephant attack: ಕಾಡಾನೆ(Elephant attack) ಒಂದು ದಾಳಿ ನಡೆಸಿ ಸ್ಥಳದಲ್ಲಿ ವೃದ್ಧೆ ಸಾವನಪ್ಪಿದ್ದಾಳೆ(Death). ಸ್ಥಳಕ್ಕೆ ಅರಣ್ಯ ಇಲಾಖೆ(Forest Department) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

News

CM Siddaramaiah: ದರ್ಶನ್ ರಾಜಾತಿಥ್ಯದ ಹಿಂದೆ ಈ ಸಚಿವರ ಕೈವಾಡ ? ಮಂತ್ರಿಗೆ ಫೋನ್ ಮಾಡಿ ಸಿದ್ದರಾಮಯ್ಯ ಕ್ಲಾಸ್

CM Siddaramaiah : ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಇದೀಗ ಬಳ್ಳಾರಿ ಜೈಲಿಗೆ(Ballary Jail) ಶಿಫ್ಟ್ ಮಾಡಲಾಗಿದೆ.