ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2024

News

New Criminal Laws : IPC ಸೆಕ್ಷನ್ ಗೆ ಬಾಯ್ ಬಾಯ್, ಜಾರಿಗೆ ಬಂತು BNS – ಏನು ಈ ಭಾರತೀಯ ನ್ಯಾಯಾಂಗ ಸಂಹಿತೆ ? ಇಂದಿನಿಂದ ಆಗೋ ಬದಲಾವಣೆಗಳೇನು?

New Criminal Laws : ದೇಶದ ಐತಿಹಾಸಿಕ ದಿನಗಳಿಗೆ ಈ ದಿನವೂ ಅಂದೆ ಜುಲೈ 1 ಕೂಡ ಸೇರ್ಪಡೆಯಾಗುತ್ತಿದೆ. ಯಾಕೆಂದರೆ ಭಾರತೀಯ ಕಾನೂನು ಪದ್ದತಿಯಲ್ಲಿ (IPC) ಇಂದಿನಿಂದ ಹೊಸ ಬದಲಾವಣೆ ಬರಲಿದೆ.

News

Black Magic: ಅಂತ್ಯಸಂಸ್ಕಾರ ಮಾಡಿದ್ದ ಮಗು ಮರುದಿವಸ ಮರದಲ್ಲಿ ಪ್ರತ್ಯಕ್ಷ!

Black Magic: ಕೆಲವೊಂದು ಘಟನೆಗಳು ನಮ್ಮ ಊಹೆಗೂ ನಿಲುಕದೆ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಅನಾರೋಗ್ಯದಿಂದ ಮೃತಪಟ್ಟಿದ್ದ ಮಗುವನ್ನು ಅಂತ್ಯಸಂಸ್ಕಾರ ಮಾಡಲಾಗಿತ್ತು.

News

Celebrities Body Parts Insurance: ಯಾವೆಲ್ಲ ಸೆಲಬ್ರಿಟಿಗಳು ತಮ್ಮ ಖಾಸಗಿ ಭಾಗಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ

Celebrities Body Parts Insurance: ದೇಹದ ಭಾಗಗಳು. ಇಲ್ಲಿ ನಾವು ನಿಮಗೆ ತಮ್ಮ ದೇಹದ ಭಾಗಗಳಿಗೆ ವಿಮೆ ಮಾಡಿಸಿಕೊಂಡಿರುವ ಸೆಲೆಬ್ರಿಟಿಗಳ ಕುರಿತು ಇಲ್ಲಿ ಹೇಳಲಿದ್ದೇವೆ.

News

Relationship: ಮದುವೆಯಾಗಿ ವರ್ಷ ಕಳೆದ್ರು ಫಸ್ಟ್‌ನೈಟ್‌ಗೆ ಒಪ್ಪದ ಪತಿ! ಕೊನೆಗೂ ಬಯಲಾಯ್ತು ರಹಸ್ಯ!

Relationship: ಮದುವೆಯಾದ ದಂಪತಿಗಳಿಗೆ ತಮ್ಮ ಹೊಸ ಜೀವನದ ಬಗ್ಗೆ ಹಲವಾರು ಕನಸುಗಳು ಇರುತ್ತದೆ. ಆದ್ರೆ ಕೆಲವರ ವೈವಾಹಿಕ ಜೀವನದಲ್ಲಿ ತಾವು ಊಹಿಸದಂತ ಘಟನೆಗಳು ನಡೆದು ಹೋಗುತ್ತದೆ.

News

Belthangady: ನಾಪತ್ತೆಯಾಗಿದ್ದ ಬೆಳ್ತಂಗಡಿ ಆಟೋ ಚಾಲಕ – ಕಾರ್ಕಳದಲ್ಲಿ ಶವವಾಗಿ ಪತ್ತೆ

Belthangady: ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ ಎಂಬವರು ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಕಾರ್ಕಳದ ನಲ್ಲೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

News

Financial Deadlines: ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ನಿಯಮದಲ್ಲಿ ಪರಿಷ್ಕರಣೆ; ಶುಲ್ಕ ಹೆಚ್ಚಳ ಇನ್ನಿತರ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು ಇಂದಿನಿಂದಲೇ ಜಾರಿ

Financial Deadlines: ಪ್ರಮುಖ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ ನಿಯಮ ಇಂದಿನಿಂದ ಬದಲಾಗುತ್ತಿದೆ. ಹೌದು, ಜುಲೈ 1 ರಿಂದ ಹಲವು ಆರ್ಥಿಕ ನಿಯಮಗಳ ಬದಲಾವಣೆ, ದರ ಏರಿಕೆ ಇತ್ಯಾದಿಗಳು ನಿಗದಿಯಾಗಲಿದೆ.

News

Channapattana By Election: BJP-JDS ಮೈತ್ರಿ ಅಭ್ಯರ್ಥಿಯಾಗಿ ಅಚ್ಚರಿಯ ಮಹಿಳೆ ಕಣಕ್ಕೆ ?! ಯಾರು ಆ ಪವರ್ ಲೇಡಿ ?

Channapattana By Election: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಅಚ್ಚರಿಯ ಮಹಿಳೆಯನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ ಎನ್ಪುವ ಸುದ್ದಿ ಹೊರಬಿದ್ದಿದೆ.

News

Hassan: ಪೊಲೀಸ್‌ ಗಂಡನ ವಿರುದ್ಧ ದೂರು ನೀಡಲೆಂದು ಹೋದ ಹೆಂಡತಿ; ಎಸ್ಪಿ ಕಚೇರಿ ಎದುರಲ್ಲೇ ಪೊಲೀಸ್‌ ಗಂಡನಿಂದ ಪತ್ನಿಯ ಕಗ್ಗೊಲೆ

Hassan: ಒಂದು ಕಾಲವಿತ್ತು, ಅಲ್ಲಿ ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನಲಾಗಿತ್ತು. ಆದರೆ ಇದೀಗ ಗಂಡ ಹೆಂಡತಿಯ ಜಗಳ ಕೊಲೆ ಮಾಡುವ ತನಕ. ಇಂತಹುದೇ ಒಂದು ವಿಷಯ ಹಾಸನದಲ್ಲಿ ನಡೆದಿದೆ.

News

Fraud News: ದೋಷ ಪರಿಹಾರ ಮಾಡುವುದಾಗಿ ನಂಬಿಸಿದ ಬುಡುಬುಡಿಕೆ ವೇಷಧಾರಿ; ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ತಗೊಂಡು ಎಸ್ಕೇಪ್‌

Fraud News: ಬುಡುಬುಡಿಕೆ ವೇಷಧಾರಿಗಳು ದೋಷ ಪರಿಹಾರ ಮಾಡುವುದಾಗಿ ನಂಬಿಸಿದ್ದು, ನಂತರ 2.4 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಪಡೆದು ವಂಚನೆ ಮಾಡಿರುವ ಘಟನೆ ನಡೆದಿದೆ.

News

TDP: JDU ಬೆನ್ನಲ್ಲೇ ಬಾಲ ಬಿಚ್ಚಿದ TDP – ಈ ಬೇಡಿಕೆ ಈಡೇರಿಕೆಗೆ ಮೋದಿಗೆ ಆಗ್ರಹ- ಸಂಕಷ್ಟದಲ್ಲಿ ಕೇಂದ್ರ !!

TDP: ಬಿಹಾರ ಸಿಎಂ ನಿತೀಶ್ ಕುಮಾರ್ ರಾಜ್ಯಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಇಟ್ಟು ಆಟ ಶುರು ಮಾಡಿದ್ದರು. ಈ ಬೆನ್ನಲ್ಲೇ TDP ನಾಯಕ ಚಂದ್ರಬಾಬು ನಾಯ್ಡು ಕೂಡ ಬಾಲ ಬಿಚ್ಚಿದ್ದಾರೆ.