ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2024

News

Heavy Rain: ಚಿಕ್ಕಮಗಳೂರು ಜಿಲ್ಲೆಯಲ್ಲಿ ‌ರೆಡ್ ಅಲರ್ಟ್: ನಾಳೆ ಜು.31 ರಂದು 6 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Heavy Rain: ಮಲೆನಾಡು ಭಾಗದಲ್ಲಿ ವಿಪರೀತ ಮ‌ಳೆ‌ ಹಿನ್ನೆಲೆಯಲ್ಲಿ ನಾಳೆ ಮಲೆನಾಡಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಅಧಿಕ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕಿನ ಅಂಗನವಾಡಿ, ಶಾಲಾ ಕಾಲೇಜು, ಪದವಿ ಕಾಲೇಜು ಸೇರಿದಂತೆ…

News

School Holiday: ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಮಳೆ: ನಾಳೆ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

School Holiday: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕುಂಭದ್ರೋಣ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತುಪಡಿಸಿ ನಾಳೆಯೂ ರಜೆ ಘೋಷಿಸಲಾಗಿದೆ. ನಾಳೆ, ತಾರೀಕು 31 ರಂದು ಎಲ್ಲಾ ಅಂಗನವಾಡಿ, ಪ್ರಾಥಮಿಕ…

News

Tiger: ಹೊರಬಿದ್ದಿದೆ ಕಾಡಿನಲ್ಲಿ ಹುಲಿಗಳು ಎಷ್ಟಿವೆ ಎಂಬ ವರದಿ: ನಮ್ಮ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿವೆ ಗೊತ್ತೇ?

Tiger: ವಿಶ್ವದಾದ್ಯಂತ ಕಾಡು ನಾಶವಾಗುತ್ತಿದೆ, ಪರಿಸರ ನಾಶದಿಂದ ಪ್ರಾಣಿ-ಪಕ್ಷಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ವರದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇದಕ್ಕಾಗಿ ಅನೇಕ ಕ್ರಮಗಳನ್ನು ಕೂಡ ತೆಗೆದುಕೊಳ್ಳಲು ವಿವಿಧ ವಿಶ್ವ ಸಂಸ್ಥೆಗಳು ಮುಂದೆ ಬಂದಿವೆ. ಇದೀಗ ಪ್ರಪಂಚದಲ್ಲಿ ಕಾಡು ಹುಲಿಗಳ…

News

Shiradi Ghat: ಶಿರಾಡಿ ಘಾಟ್ ಮತ್ತೆ ಬಂದ್, ಭಾರೀ ಭೂಕುಸಿತ ಸಂಚಾರ ಅಸ್ತವ್ಯಸ್ತ !

Shiradi Ghat: ವರುಣನ ರುದ್ರ ನರ್ತನಕ್ಕೆ ಮಲೆನಾಡು, ಕರಾವಳಿ ನಲುಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಮಳೆಯ ಅಬ್ಬರ ಹೆಚ್ಚುತ್ತಿದ್ದು ಜನ ಓಡಾಡುವ ರಸ್ತೆಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ಈಗಾಗಲೇ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಶಿರಾಡಿ ಘಾಟ್‌ (Shiradi…

News

Teacher – Student: ಪ್ರವಾಸದಲ್ಲಿ ವಿದ್ಯಾರ್ಥಿ ಜತೆ ಶಿಕ್ಷಕಿಯ ಅಶ್ಲೀಲ ಫೋಟೋ ವೈರಲ್: ಪೋಕ್ಸೊ ಕೇಸ್‌ ರದ್ದು ಮಾಡಲ್ಲವೆಂದ ಕರ್ನಾಟಕ ಹೈಕೋರ್ಟ್‌

Teacher – Student:  ಕೋಲಾರದ ಚಿಂತಾಮಣಿ ತಾಲೂಕಿನ ಗ್ರಾಮವೊಂದರ ಶಾಲಾ ಶಿಕ್ಷಕಿಯೊಬ್ಬರು 10 ನೇ ತರಗತಿ ವಿದ್ಯಾರ್ಥಿ ಜತೆ ಪ್ರವಾಸಕ್ಕೆ ತೆರಳಿದ್ದಾಗ ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,  ಈ ಬಗ್ಗೆ ಗ್ರಾಮಸ್ಥರು ವಿರೋಧ…

News

Heatwave In Kashmir: ಇಲ್ಲಿ ಮಳೆಗೆ ಶಾಲೆಗೆ ರಜೆ, ಕಾಶ್ಮೀರದಲ್ಲಿ ಬಿಸಿಲಿಗೆ ಶಾಲೆಗಳಿಗೆ ರಜೆ ಘೋಷಣೆ -ತಣ್ಣನೆಯ ಕಾಶ್ಮೀರದಲ್ಲಿ ಅಷ್ಟೊಂದು ಬಿಸಿಲೇ ?

Heatwave In Kashmir: ಇಲ್ಲಿ ಮಳೆಗೆ ಶಾಲೆಗೆ ರಜೆ, ಕಾಶ್ಮೀರದಲ್ಲಿ ಬಿಸಿಲಿಗೆ ಶಾಲೆಗಳಿಗೆ ರಜೆ ಘೋಷಣೆ -ತಣ್ಣನೆಯ ಕಾಶ್ಮೀರದಲ್ಲಿ ಅಷ್ಟೊಂದು ಬಿಸಿಲೇ ? ಭಾರತದ ಭೌಗೋಳಿಕ ಲಕ್ಷಣವೇ ಹಾಗೆ. 40ರಿಂದ 60 ಕಿ ಮೀ ವ್ಯಾಪ್ತಿಯ ಒಳಗೆ ಒಂದೊಂದು…

News

Online booking: ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ: ಗಂಟೆ ಹಿಡಿಯೋದಾ, ಇಲ್ಲ ಆಂಡ್ರಾಯ್ಡ್‌ ಮೊಬೈಲ್‌ ಹಿಡಿಯೋದಾ ? ಎಂಬ ಗೊಂದಲದಲ್ಲಿ ಅರ್ಚಕರು !

Online booking: ಇನ್ನು ಮುಂದೆ ಅರ್ಚಕರು ಗಂಟೆ ಬದಲು ಕೈಯ್ಯಲ್ಲಿ ಮೊಬೈಲು ಹಿಡಿದುಕೊಳ್ಳಬೇಕಾಗುತ್ತೆ. ಹೌದು ಅಂತಹ ವಾತಾವರಣ ಇದೀಗ ಸೃಷ್ಟಿಯಾಗಲು ಶುರುವಾಗಿದೆ. ಇತ್ತೀಚೆಗೆ ಎಲ್ಲವೂ ಆನ್‌ಲೈನ್‌ ಮಯ. ಕೇವಲ ವ್ಯಾಪಾರ ವಹಿವಾಟು ಆನ್‌ಲೈನ್‌ ಮುಖಾಂತರ ನಡೆದರೆ ಸಾಕೇ? ಕಾಲಕ್ಕೆ…

News

Bengaluru: ಖಾಲಿಯಾಗಿರೋ ಖಜಾನೆ ತುಂಬಿಸಲು ಸರ್ಕಾರ ಹೊಸ ಪ್ಲ್ಯಾನ್! ಇಂತಹ ಆಸ್ತಿಗಳ ಮೇಲೆ ಸರ್ಕಾರದ ಕಣ್ಣು!

Bengaluru: ಗ್ಯಾರಂಟಿ ಯೋಜನೆ ಎಫೆಕ್ಟ್ ನಲ್ಲಿ ಖಾಲಿ ಆಗಿರೋ ಸರ್ಕಾರದಖಜಾನೆ ತುಂಬಿಸಲು ಸರಕಾರ ಪಾಲಿಕೆ ( Bengaluru BBMP) ಆಸ್ತಿಗಳ ಮೇಲೆ ಕಣ್ಣು ಹಾಕಿದೆ. ಹೌದು, ಪಾಲಿಕೆ (BBMP) ಆಸ್ತಿಗಳನ್ನು ಹರಾಜಿಗಿಟ್ಟು ಸಾವಿರಾರು ಕೋಟಿ ರೂಪಾಯಿ ಮೂಲಕ ಖಜಾನೆ…

Interesting

Missing Dog : ಜಾತ್ರೆಯಲ್ಲಿ ದಾರಿ ತಪ್ಪಿದ ನಾಯಿ, ಬರೋಬ್ಬರಿ 225 ಕಿ.ಮೀ ದೂರ ಕಳೆದು ಹೋದ ನಾಯಿ ಮತ್ತೆ ಮನೆ ಸೇರಿದ್ದು ಹೇಗೆ ?

Missing Dog: ಅನಾದಿ ಕಾಲದಿಂದಲೂ ಮನುಷ್ಯ ನಾಯಿ ಸಾಕಿಕೊಂಡು ಬಂದಿದ್ದಾನೆ. ನಾಯಿ ಯಾವತ್ತು ನಿಯತ್ತಿಗೆ ಹೆಸರು. ಅನ್ನ ಹಾಕಿದ ದನಿಯನ್ನು ಎಂದೂ ಮರೆಯೋದಿಲ್ಲ. ನೀವು ಬಿಟ್ಟರು ಅದು ನಮ್ಮನ್ನು ಬಿಡಲ್ಲ. ನಾಯಿ ಎಷ್ಟು ಸ್ನೇಹ ಜೀವಿ ಅನ್ನೋದನ್ನು ನಾವು…

News

Taj Mahal: ತಾಜ್​ಮಹಲ್​ ನ್ನು ಶಿವ ದೇವಾಲಯವೆಂದು ಕರೆದು ಗಂಗಾಜಲ ಸಿಂಪಡಿಸಲು ಮುಂದಾದ ಮಹಿಳೆ?

Taj Mahal: ವಿಶ್ವದ ಏಳು ಅದ್ಭುತಗಳಲ್ಲಿ ಹೆಸರಾಗಿರುವ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದ ಯಮುನಾ ನದಿಯ ದಡದಲ್ಲಿರುವ ದಂತ-ಬಿಳಿ ಅಮೃತಶಿಲೆಯ ಸಮಾಧಿಯಾಗಿದೆ. ಕ್ರಿ.ಶ. 1631 ರಲ್ಲಿ ಐದನೇ ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್…