ಶನಿವಾರ, 24 ಅಕ್ಟೋಬರ್ 2026

ಜೂನ್ 2024

Karnataka State Politics Updates

Congress Government: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ – ಸಚಿವ ನಾಗೇಂದ್ರ ರಾಜೀನಾಮೆಗೆ ಸಿಎಂ ಸೂಚನೆ ?!

Congress Government: ಸಚಿವ ನಾಗೇಂದ್ರ(Minister nagendra) ರಾಜೀನಾಮೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

Interesting

RBI ನಿಂದ ಐತಿಹಾಸಿಕ ಸಾಧನೆ – ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿತು 100 ಟನ್‌ ಚಿನ್ನ !!

RBI: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ ಕಂಡು ಕೇಳರಾಯದ ಐತಿಹಾಸಿಕ ಸಾಧನೆ ಮಾಡಿದ್ದು ಇಂಗ್ಲೆಂಡ್‌ನಿಂದ ಸುಮಾರು 100 ಟನ್ ಚಿನ್ನವನ್ನು ಮರಳಿ ಭಾರತಕ್ಕೆ ತಂದಿದೆ.

Crime

Puttur: ಅಕ್ಷಯ್‌ ಕಲ್ಲೇಗ ಹತ್ಯೆ ಪ್ರಕರಣ; ವಿಶೇಷ ಸರಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್‌ ಕಜೆ ನೇಮಕ

Puttur: ಮಹೇಶ್‌ ಕಜೆಯವರನ್ನು ಈ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ಕರ್ನಾಟಕ ಸರಕಾರ ಆದೇಶ ಮಾಡಿದೆ ಎಂದು ವರದಿಯಾಗಿದೆ.

Karnataka State Politics Updates

Exit Poll Results: ಎಕ್ಸಿಟ್ ಪೋಲ್- 2019, 2014 ರಲ್ಲಿ ಏನಾಗಿತ್ತು, ಸಮೀಕ್ಷೆಗಳು ಹೇಳಿದ್ದು ಎಷ್ಟರಮಟ್ಟಿಗೆ ಸತ್ಯವಾಗಿತ್ತು ?

Exit Poll Results: ಸಮೀಕ್ಷೆಗಳು ಎಷ್ಟರಮಟ್ಟಿಗೆ ಸತ್ಯವಾಗುತ್ತವೆ ಮತ್ತು ಯಾರ ಸಮೀಕ್ಷೆ ಪ್ರಕಾರ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತದೆ ಎನ್ನುವ ಆಸಕ್ತಿ ಜನರಲ್ಲಿ ಮೂಡಿಸಿತ್ತು. 

ದಕ್ಷಿಣ ಕನ್ನಡ

Dakshina Kannada: ದ.ಕ; ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ನಿಷೇಧ-ದ.ಕ.ಜಿಲ್ಲಾಧಿಕಾರಿ ಆದೇಶ

Dakshina Kannada: ಜೂನ್‌ 4 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿರುವ ಕಾರಣ ರಾತ್ರಿ 12 ಗಂಟೆಯವರೆಗೆ ವಿಜಯೋತ್ಸವವನ್ನು ನಿಷೇಧ ಮಾಡಲಾಗಿದೆ

Karnataka State Politics Updates

Exit Poll: ಎಕ್ಸಿಟ್ ಪೋಲ್- 2024 ಪ್ರಸಾರ ವೀಕ್ಷಿಸಲು ಕಾದು ಕೂತ ಜನತೆ, ಇಂದು ಸಂಜೆ 6.30 ಕ್ಕೆ ಚುನಾವಣಾ ಸಮೀಕ್ಷೆ

Exit Poll: ಇವತ್ತು ಸಂಜೆ 6:30 ರಿಂದ ದೇಶದ ಚುನಾವಣಾ ಸಮೀಕ್ಷೆಗಳು ಮುಂದಿನ ಪ್ರಧಾನಿ ಯಾರಾಗುತ್ತಾರೆ ಎನ್ನುವ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡಲಿವೆ.

News

Thirupathi: ತಿರುಪತಿಗೆ ಹೋಗುವವರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್

Thirupathi: ತಿರುಪತಿ ಪುಣ್ಯಕ್ಷೇತ್ರ. ತಿರುಮಲಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತಿರುಮಲ ಬೆಟ್ಟಗಳು ಗೋವಿಂದನ ನಾಮಸ್ಮರಣೆಯಿಂದ ನಿತ್ಯವೂ ಸದ್ದು ಮಾಡುತ್ತವೆ