ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2024

Karnataka State Politics Updates

Gujarath: ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ನೀಲೇಶ್ ಕುಂಭಾನಿ ಬಿಜೆಪಿ ಸೇರ್ಪಡೆ ?!

Congress: ನಾಮಪತ್ರ ತಿರಸ್ಕೃತವಾದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ (Nilesh Kumbhani) ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ.

News

Yamaha RX100: ಮತ್ತೆ ಖದರ್ ಆಗಿ ಎಂಟ್ರಿ ಕೊಡ್ತಿದೆ ಯಮಹಾ RX100 – ಬೆಲೆ ಕೇಳಿದ್ರೆ ಇಂದೇ ಬುಕ್ ಮಾಡಿಬಿಡ್ತೀರಾ !!

Yamaha Rx 100: ಇದರ ಬೆಲೆ ಎಷ್ಟು, ಯಾವಾಗ ಬಿಡುಗಡೆಯಾಗುತ್ತೆ? ಏನಿದರ ಫೀಚರ್ಸ್ ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

News

Everest Masala: ಎವರೆಸ್ಟ್‌ ಫಿಶ್‌ಕರಿ ಮಸಾಲಾದಲ್ಲಿ ಎಥಿಲಿನ್‌ ಆಕ್ಸೈಡ್‌ ಅಂಶ ಪತ್ತೆ

Everest Masala: ಭಾರತದಿಂದ ಆಮದು ಮಾಡಿಕೊಳ್ಳಲಾದ ಜನಪ್ರಿಯ ಉತ್ಪನ್ನವಾದ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.

News

Physical Assault : ಶವಾಗಾರಕ್ಕೆ ನುಗ್ಗಿ ಮೃತದೇಹದೊಂದಿಗೆ ಸಂಭೋಗಿಸಿದ ಕಾಮಾಂಧ : ಮುಂದೆನಾಯ್ತು

Physical Assault: ದುಷ್ಕರ್ಮಿಯೊಬ್ಬ ಆಸ್ಪತ್ರೆಯ ಶವಾಗಾರಕ್ಕೆ ನುಗ್ಗಿ ಶವದೊಂದಿಗೆ ಸಂಸಾರ ನಡೆಸಿದ್ದಾನೆ. ಮಾರ್ಚ್ 17 ರಂದು ಯುಕೆಯಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

News

Diamonds in Noodles: ನ್ಯೂಡಲ್ಸ್‌ ಪ್ಯಾಕೆಟ್‌ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಸಾಗಣೆ; ವ್ಯಕ್ತಿಯ ಬಂಧನ

Diamonds in Noodles: ವಿಮಾನ ನಿಲ್ದಾಣದಲ್ಲಿ ನ್ಯೂಡಲ್ಸ್‌ ಪ್ಯಾಕೆಟ್‌ನಲ್ಲಿ 4 ಕೋಟಿ 44 ಲಕ್ಷ ಮೌಲ್ಯದ ಚಿನ್ನ, 2 ಕೋಟಿ 2 ಲಕ್ಷ ಮೌಲ್ಯದ ವಜ್ರ ಸಾಗಣೆ ಹಿಡಿದ ಕಸ್ಟಮ್ಸ್

ದಕ್ಷಿಣ ಕನ್ನಡ

Vitla: ಬಾವಿಯೊಳಗೆ ಆಕ್ಸಿಜನ್‌ ಕೊರತೆ; ರಿಂಗ್‌ ಕಾರ್ಮಿಕರ ಸಾವು

Vitla: ಬಾವಿಗೆ ರಿಂಗ್‌ ಹಾಕಲೆಂದು ಇಳಿದಿದ್ದ ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾದ ಘಟನೆಯೊಂದು ವಿಟ್ಲ ಸಮೀಪದ ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಶಾಲಾ ಸಮೀಪ ನಡೆದಿದೆ ಎಂದು ವರದಿಯಾಗಿದೆ.

News

Muruga Sharanaru: ಮತ್ತೆ ಜೈಲು ಪಾಲಾದ ಮುರುಘಾ ಶ್ರೀ – ಹೈಕೋರ್ಟ್ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ !!

Muruga Sharanaru: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರು(Shivamurthy Muruga Sharanaru) ಕೆಲ ತಿಂಗಳ ಹಿಂದಷ್ಟೇ ಹೈಕೋರ್ಟ್ ನೀಡಿದ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೀಗ…

News

Robbery: ದರೋಡೆ ಮಾಡಿದ ಹಣದಲ್ಲಿ 7 ಗ್ರಾಮಗಳಿಗೆ ರಸ್ತೆ ನಿರ್ಮಿಸಿದ್ದ ಬಿಹಾರದ ರಾಬಿನ್ ಹುಡ್ : ಇದೀಗ ಕೇರಳ ಪೊಲೀಸರ ಅತಿಥಿ

Robbery: ರಾಬಿನ್ ಹುಡ್ ಆಫ್ ಬಿಹಾರ' ಎಂಬ ಬಿರುದನ್ನು ಹೊಂದಿರುವ  ಮೊಹಮ್ಮದ್ ಆರ್ನಾನ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

Karnataka State Politics Updates

Lok Sabha Election 2024: ಬೆಂಗಳೂರಿನಲ್ಲಿ 144 ಸೆಕ್ಷನ್‌ ಜಾರಿ; ಮದ್ಯ ಇಲ್ಲ, ಬಹಿರಂಗ ಪ್ರಚಾರ ಸ್ಟಾಪ್ ‌

Lok Sabha Election 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಎ.26 ರಂದು ನಡೆಯಲಿರುವ ಕಾರಣ ಬೆಂಗಳುರಿನ ಎಂಟೂ ವಿಭಾಗಗಳಲ್ಲಿ ಪೊಲೀಸ್‌ ಭದ್ರತೆ ಮಾಡಲಾಗಿದೆ.