Mahua Moitra: ‘S*X ನನ್ನ ಶಕ್ತಿಯ ರಹಸ್ಯ’ ಎಂದ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ !!

Mahua Moitra : ಟಿಎಂಸಿ ಪ್ರಬಲ ನಾಯಕಿ, ಮಾಜಿ ಸಂಸದೆ ಮಹುವಾ ಮೊಯಿತ್ರಾ(Mahua Moitra) ನನ್ನ ಶಕ್ತಿ ರಹಸ್ಯವೇ ಲೈಂಗಿಕತೆ ಎಂದು ಹೇಳಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

https://x.com/Ayesha86627087/status/1780864568618832192

ಸದಾ ಕಾಲ ಕೇಂದ್ರ ಸರ್ಕಾರದ(Central Government) ವಿರುದ್ಧ ಟೀಕೆ ಮಾಡುತ್ತಲೇ ಸುದ್ದಿಯಾಗುತ್ತಿದ್ದ ಟಿಎಂಸಿ(TMC) ನಾಯಕಿ ಮಹುವಾ ಮೊಯಿತ್ರಾ ಈ ಸಲದ ಲೋಕಸಭಾ ಚುನಾವಣೆ(Parliament Election) ಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಾಯಕಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಆಗ ನಿಮ್ಮ ಎನರ್ಜಿಯ ರಸಹ್ಯವೇನು ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಒಂಚೂರು ಯೋಚನೆ ಮಾಡದೇ ‘S’X’ ಎಂದು ಹೇಳಿದ್ದಲ್ಲದೆ, ಇದು ನಿಜ ಎಂದೂ ತಿಳಿಸಿದ್ದಾರೆ. ಸದ್ಯ ಈ ವಿಡಿಯೋವಿಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Nestle Controversy: ಮಕ್ಕಳಿಗೆ ಕೊಡುವ ಸೆರೆಲಾಕ್‌ನಲ್ಲಿ ಸಕ್ಕರೆ ಅಂಶ ಪತ್ತೆ; ನೆಸ್ಲೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬಯಲಾಯ್ತು ಹಲವು ಶಾಕಿಂಗ್‌ ನ್ಯೂಸ್‌

ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರು ‘ಇದು ಮಹುವಾ ಮೊಯಿತ್ರಾ ಅವರ ಎನರ್ಜಿಯ ರಹಸ್ಯ. ಈಕೆಯ ಉತ್ತರ ಇಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಒಂದೂ ಪೈಸೆ ಖರ್ಚು ಮಾಡದೇ ಪಬ್ಲಿಸಿಟಿ ಪಡೆಯುವ ದೊಡ್ಡ ಮಾಸ್ಟರ್‌ ಸ್ಟ್ರೋಕ್‌ ಇದು. ಪಶ್ಚಿಮ ಬಂಗಾಳದ ಕೃಷ್ಣನಗರದ ಜನರು ಆಕೆಯ ಇಂತಹ ಚೇಷ್ಟೆಗಳಿಗೆ ಮರುಳಾಗುವುದಿಲ್ಲ ಎಂದು ಭಾವಿಸುತ್ತೇವೆ’ ಎಂದು ಬರೆದಿದ್ದಾರೆ. ಇನ್ನೂ ಅನೇಕರು ಪ್ರಶ್ನೆಗಳ ಮೂಲಕ ಅನೇಕ ರೀತಿಯ ಕಮೆಂಟ್ ಹಾಕಿದ್ದಾರೆ.

ಇದನ್ನೂ ಓದಿ: WhatsApp ಅಕೌಂಟ್ ಬ್ಯಾನ್ ಆದರೆ ರಿಕವರಿ ಹೇಗೆ ಮಾಡಬೇಕು ಗೊತ್ತಾ ? : ಹೀಗೆ ಮಾಡಿ ಖಂಡಿತ ಅಕೌಂಟ್ ರಿಕವರ್ ಆಗುತ್ತೆ

Leave A Reply

Your email address will not be published.