Narendra Modi: ಬಿಜೆಪಿಯಿಂದ ಪ್ರತಿಪಕ್ಷಕ್ಕೆ ಟಾಂಗ್‌; ಬಿಜೆಪಿಯ ಶ್ವೇತಪತ್ರ ವೆಬ್ಸೈಟ್‌ ಮೂಲಕ ಕೇಂದ್ರ ನೀಡಿದ ಯೋಜನೆಯ ಮಾಹಿತಿ ಲಭ್ಯ

Narendra Modi: ಲೋಕಸಭಾ ಚುನಾವಣೆಯಲ್ಲಿ ಮತದಾರರ ಮನವೊಲಿಕೆಗೆ ಎನ್‌ಡಿಎ ಸರಕಾರ, ಬಿಜೆಪಿಯು ಇತ್ತೀಚೆಗಷ್ಟೇ ಮೋದಿ ಕರ್ನಾಟಕದ ಜನರ ಮನವೊಲಿಕೆಗಾಗಿ ನಮೋ ಇನ್‌ ಕನ್ನಡ ಎಂಬ ಟ್ವಿಟ್ಟರ್‌ ಖಾತೆಯನ್ನು ತೆರೆದಿದೆ. ಹಾಗೆಯೇ ಶ್ವೇತಪತ್ರ.ಇನ್‌ ಮೂಲಕ ಜನರ ಬಳಿಗೆ ತಲುಪುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: Mangaluru: ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಗೌರವ

ಈ ವೆಬ್‌ಸೈಟ್‌ ಮೂಲಕ ಕ್ಷೇತ್ರವಾರು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಲಾಭ ಜನರಿಗೆ ಹೇಗೆ ತಲುಪಿದೆ ಎಂಬ ಮಾಹಿತಿಯನ್ನು ಇದರಲ್ಲಿ ಪರಿಶೀಲನೆ ಮಾಡಬಹುದು. ನಿಮ್ಮ ಕ್ಷೇತ್ರಕ್ಕೆ ಎಷ್ಟು ಹಣ ಬಂದಿದೆ, ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿದೆ ಈ ಕುರಿತು ಮಾಹಿತಿಯನ್ನು ಶ್ವೇತ್ರಪತ್ರದ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ.

ಇದನ್ನೂ: Weight Lose Tips: ಬೆಲ್ಲಿ ಫ್ಯಾಟ್, ಹೊಟ್ಟೆಯನ್ನು ಕಡಿಮೆ ಮಾಡಬೇಕಾ ಈ ಆಹಾರಗಳನ್ನು ಸೇವಿಸಿ: ಖಂಡಿತ ಸಣ್ಣ ಆಗ್ತೀರ

ಮೋದಿ ಸರಕಾರ ಯಾವ ಯೋಜನೆಗಳನ್ನೂ ಕೂಡಾ ಸಮರ್ಪಕವಾಗಿ ಜಾರಿಗೆ ತಂದಿಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿರುವ ಸಂದರ್ಭದಲ್ಲಿಯೇ ಈ ಶ್ವೇತಪತ್ರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಹಾಗೂ ಮೋದಿ ಯೋಜನೆಗಳು ತಲುಪಿರುವ ಜನರ ಸಂಖ್ಯೆ, ಯಾವ ಯೋಜನೆಯ ಮೂಲಕ ಎಷ್ಟು ಜನರಿಗೆ ಪ್ರಯೊಜನ ಸಿಕ್ಕಿದೆ ಇದರ ಡಲ್ಲಾ ಇನ್‌ಫೋಗ್ರಾಫಿಕ್ಸ್‌ ಮೂಲಕ ವಿವರಣೆ ನೀಡಲಾಗಿದೆ.

ವೀಡಿಯೋ ಕೂಡಾ ಈ ಕುರಿತು ಅಪ್‌ಲೋಡ್‌ ಮಾಡಲಾಗಿದೆ

2 Comments
  1. Niyae Toups says

    Niyae Toups

Leave A Reply

Your email address will not be published.