Dakshina Kannada Election in charge: ದ.ಕ.ಲೋಕಸಭಾ ಚುನಾವಣಾ ಪ್ರಭಾರಿಗಳ ನೇಮಕ

Dakshina Kannada Elction in charge: ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯು ವಿಧಾನಸಭಾ ಕ್ಷೇತ್ರಗಳಿಗೆ ಈ ಕೆಳಗಿನಂತೆ ಚುನಾವಣಾ ಪ್ರಭಾರಿಗಳನ್ನು ನೇಮಿಸಿದೆ.

ಇದನ್ನೂ ಓದಿ: Defamation Case: ಡಿಕೆಶಿ ಮಾನಹಾನಿ ಮೊಕದ್ದಮೆ : ಶಾಸಕ ಯತ್ನಾಳ್ ಗೆ ಸೂಕ್ತ ಭದ್ರತೆ ಒದಗಿಸುವಂತೆ ರಾಮನಗರ ಎಸ್. ಪಿ. ಗೆ ಕೋರ್ಟ್ ಆದೇಶ

ಹರಿಕೃಷ್ಣ ಬಂಟ್ವಾಳ- ಬೆಳ್ತಂಗಡಿ

ಚಂದ್ರಶೇಖರ ರಾವ್‌ ಬಪ್ಪಳಿಗೆ- ಮೂಡಬಿದಿರೆ

ರೂಪ ಡಿ.ಬಂಗೇರ- ಮಂಗಳೂರು ನಗರ ಉತ್ತರ

ರವಿಶಂಕರ ವಿಜಾರ್-‌ ಮಂಗಳೂರು ನಗರ ದಕ್ಷಿಣ

ರಾಧಾಕೃಷ್ಣ ರೈ ಬೂಡಿಯಾರ್‌ – ಮಂಗಳೂರು

ಜಗದೀಶ ಶೇಣವ – ಬಂಟ್ವಾಳ

ಸುಲೋಚನಾ ಜಿ.ಕೆ.ಭಟ್‌ -ಪುತ್ತೂರು

ಅಪ್ಪಯ್ಯ ಮಣಿಯಾಣಿ- ಸುಳ್ಯ

ಇದನ್ನೂ ಓದಿ: Puttur Crime News: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ

1 Comment
  1. […] ಇದನ್ನೂ ಓದಿ: Dakshina Kannada Elction in charge: ದ.ಕ.ಲೋಕಸಭಾ ಚುನಾವಣಾ ಪ್ರಭಾ… […]

Leave A Reply

Your email address will not be published.