ಶನಿವಾರ, 24 ಅಕ್ಟೋಬರ್ 2026

Congress 6th Candidate List: ಕಾಂಗ್ರೆಸ್‌ನಿಂದ ಆರನೇ ಪಟ್ಟಿ ಬಿಡುಗಡೆ; ಯಾರಿಗೆ ಯಾವ ಕ್ಷೇತ್ರ?

Congress 6th Candidate List: ಇಂದು ಕಾಂಗ್ರೆಸ್‌ ಆರನೇ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದು,ಒಟ್ಟು ಐದು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ.

Congress 6th Candidate List
file photo

Congress 6th Candidate List: ಕಾಂಗ್ರೆಸ್‌ ಆರನೇ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದು, ತಮಿಳುನಾಡಿನ ಒಂದು ಕ್ಷೇತ್ರ ಹಾಗೂ ರಾಜಸ್ಥಾನದ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು, ಒಟ್ಟು ಐದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: Belthangady: ಬೈಕ್ ಪಿಕಪ್‌ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಇನ್ನೋರ್ವ ಗಂಭೀರ

ಯಾವ ಅಭ್ಯರ್ಥಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್‌ ದೊರಕಿದೆ?
ಅಜ್ಮೀರ್-‌ ರಾಮಚಂದ್ರ ಚೌಧರಿ (ರಾಜಸ್ಥಾನ)
ರಾಜಸಮಂದ್‌- ಸುದರ್ಶನ್‌ ರಾವತ್‌ (ರಾಜಸ್ಥಾನ)
ಭಿಲ್ವಾರ – ಡಾ.ದಾಮೋದರ್‌ ಗುರ್ಜರ್‌ (ರಾಜಸ್ಥಾನ)
ಕೋಟ- ಪ್ರಹ್ಲಾದ್‌ ಗುಂಜಾಲ್‌ (ರಾಜಸ್ಥಾನ)
ತಿರುನೆಲ್ವೇಲಿ – ಸಿ ರಾಬರ್ಟ್‌ ಬ್ರೂಸ್‌ (ತಮಿಳುನಾಡು)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ