ಸೋಮವಾರ, 26 ಅಕ್ಟೋಬರ್ 2026
Trending

ಜನವರಿ 2024

News

D K Shivkumar: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಬಂದ್ – ಡಿ ಕೆ ಶಿವಕುಮಾರ್ ಕೊಟ್ರು ಬಿಗ್ ಅಪ್ಡೇಟ್!!

  D K Shivkumar: ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ ಈ ಕುರಿತು ಬಿಜೆಪಿ ಕೂಡ ಹಲವಾರು ರೀತಿಯಲ್ಲಿ ಪ್ರಚಾರವನ್ನು ಕೈಗೊಳ್ಳುತ್ತಿದೆ. ಆದರೆ…

Interesting

Viral Video: ಶ್ರೀರಾಮ ದೇವಾಲಯದ ಎದುರು ಶಿವಲಿಂಗದ ಮೇಲೆ ನಾಗರಾಜ ಪ್ರತ್ಯಕ್ಷ; ವೀಡಿಯೋ ವೈರಲ್‌

Viral Video: ಶಿವಲಿಂಗದ ಮೇಲೆ ನಾಗರಹಾವು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿರುವ ಘಟನೆಯೊಂದು ನಡೆದಿದೆ. ತೆಲಂಗಾಣದ ಹುಜೂರಾಬಾದ್‌ನ ಶ್ರೀರಾಮ ದೇವಾಲಯದ ಎದುರಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಶಿವಲಿಂಗದ ಮೇಲೆ ನಾಗರ ಹಾವು ಪ್ರತ್ಯಕ್ಷವಾಗಿರುವುದನ್ನು ಕಂಡು ಜನ ಪುಳಕಗೊಂಡಿದ್ದಾರೆ. ಜನರು ನಾಗರಾಜ…

Crime

Director Mansore: ರಾಷ್ಟ್ರಪ್ರಶಸ್ತಿ ಖ್ಯಾತಿಯ ಮಂಸೋರೆ ವಿರುದ್ಧ ಪತ್ನಿಯಿಂದ ವರದಕ್ಷಿಣೆ ದೂರು; ನನ್ನ ಹೆಂಡತಿ ಮಾನಸಿಕ ಅಸ್ವಸ್ಥೆ ಎಂದ ನಿರ್ದೇಶಕ

Director Mansore: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ (ಮಂಜುನಾಥ್‌) ಅವರ ಪತ್ನಿ ಅಖಿಲಾ, ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಮಂಸೋರೆ ಅವರು ಪತ್ನಿಯು ಮಾನಸಿಕ ಸಮಸ್ಯೆಯಿಂದ…

International

Jessy jane: ಖ್ಯಾತ ನೀಲಿ ಚಿತ್ರ ತಾರೆ ನಿಧನ – ಬಾಯ್ ಫ್ರೆಂಡ್ ಜೊತೆಯೇ ನಟಿಯ ಹೆಣ ಪತ್ತೆ !!

  Jessy jane: ಖ್ಯಾತ ನೀಲಿ ಚಿತ್ರಗಳ ತಾರೆ ಅಮೆರಿಕಾದ ಜೆಸ್ಸಿ ಜೇನ್(Jessy jane) ಮತ್ತು ಆಕೆಯ ಬಾಯ್ ಫ್ರೆಂಡ್, ನಟ ಬ್ರೆಟ್ ಹ್ಯಾಸೆನ್ಮುಲ್ಲರ್ ಶವವಾಗಿ ಪತ್ತೆಯಾಗಿದ್ದಾರೆ. ಹೌದು, 43ರ ವಯಸ್ಸಿನ ಈ ನೀಲಿ ಚಿತ್ರಗಳ ತಾರೆ, ಬಾಯ್…

Crime

Mangaluru: ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ಯುವಕ ಕಿರುಕುಳ; ಹಿಂದೂ ಕಾರ್ಯಕರ್ತರಿಂದ ಠಾಣೆಗೆ ಮುತ್ತಿಗೆ!!

Mangaluru: ಅಪ್ರಾಪ್ತ ಬಾಲಕಿಗೆ ಅನ್ಯಕೋಮಿನ ಯುವಕನೋರ್ವ ಕಿರುಕುಳ ನೀಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಈ ಕುರಿತು ನಗರ ಠಾಣೆಯ ಎದುರು ಬಿಗುವಿನ ವಾತಾವರಣ ಉಂಟಾಗಿದೆ. ಕಡಬ ಮೂಲದ ಶಾಕೀರ್‌ ಎಂಬಾತ ಪುತ್ತೂರು ಕಂಬಳ…

Entertainment

Rahat Fateh Ali Khan: ವ್ಯಕ್ತಿಯೋರ್ವನಿಗೆ ಚಪ್ಪಲಿಯಲ್ಲಿ ಹೊಡೆದ ಖ್ಯಾತ ಗಾಯಕ; ವೀಡಿಯೋ ವೈರಲ್‌!!

Rahat Fateh Ali Khan Viral Video: ಬಾಲಿವುಡ್‌ನಲ್ಲಿ ಹಲವು ಹಾಡುಗಳನ್ನು ಹಾಡಿರುವ ಪಾಕಿಸ್ತಾನಿ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರ ಆಪಾದಿತ ವೀಡಿಯೊ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ರಾಹತ್…

latest

Anna Bhagya Scheme: ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣ; ಬಿಜೆಪಿ ಮುಖಂಡನ ಸಹೋದರ ಬಂಧನ!!!

Anna Bhagya Scheme: ಅನ್ನಭಾಗ್ಯ ಯೋಜನೆಯ ಅಕ್ಕಿ ಕಳ್ಳತನಕ್ಕೆ ಸಂಬಂಧಪಟ್ಟಂತೆ ಬಿಜೆಪಿ ( BJP) ಮುಖಂಡ ಮಣಿಕಂಠ ರಾಠೋಡ್‌(Manikanth Rathod) ಸಹೋದರ ರಾಜು ರಾಠೋಡ್‌ ಅವರನ್ನು ಶಹಾಪುರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಶ್ರೀ ಲಕ್ಷ್ಮೀ ತಿಮ್ಮಪ್ಪ ರೈಸ್‌…

Karnataka State Politics Updates

BJP National president : ಕರ್ನಾಟಕದ ಈ ನಾಯಕನಿಗೆ ಬಿಜೆಪಿ ‘ರಾಷ್ಟ್ರೀಯ ಅಧ್ಯಕ್ಷ’ ಪಟ್ಟ ?!

  BJP National president: ರಾಜ್ಯ ಬಿಜೆಪಿಯಲ್ಲಿ ಕೆಲವು ಸಮಯದಿಂದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರವಾಗಿದ್ದ ಬಿಜೆಪಿಗೆ ರಾಜ್ಯಾಧ್ಯಕ್ಷರ ನೇಮಕವಾದ ಬಳಿಕ ಹಲವು ಚಟುವಟಿಕೆಗಳು ಗರಿಗೆದರಿವೆ. ಅಂತೆಯೇ ಜಗದೀಶ್ ಶೆಟ್ಟರ್ ಕೂಡ ಘರ್’ವಾಪ್ಸಿ ಆಗಿದ್ದಾರೆ. ಆದರೀಗ ಈ ಬೆನ್ನಲ್ಲೇ…

News

Mumbai: ಯುವತಿಗೆ ಡ್ರಗ್ಸ್ ನೀಡಿ ಇನ್‌ಸ್ಟಾ ಫ್ರೆಂಡ್’ನಿಂದ ಅತ್ಯಾಚಾರ – ನಾನು ಎಚ್ಚರ ಆದ್ರೂ ಇನ್ನೂ ರೇಪ್ ಮಾಡ್ತಿದ್ದ, ಬೇಡ ಬೇಡ ಅಂದ್ರೂ.. ಯಪ್ಪಾ, ಕಣ್ಣೀರು ತರಿಸುತ್ತೆ ಹುಡುಗಿಯ ಪೋಸ್ಟ್!!

  Mumbai: ಇಂದು ಇನ್‌ಸ್ಟಾಗ್ರಾಮ್ ಎಂಬುದು ಭಾರೀ ಟ್ರೆಂಡ್ ಆಗುತ್ತಿದೆ. ಇದನ್ನೇ ಬಳಸಿಕೊಂಡು ಕೆಲ ಹಂತಕರು, ಕಾಮುಕರು ಅನೇಕರ ಜೀವನದಲ್ಲಿ ಆಟವಾಡುತ್ತಿದ್ದಾರೆ. ಅಂತೆಯೇ ಇದೀಗ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಗೆಳೆಯನ ಜೊತೆ ಪಾರ್ಟಿಗೆ ಹೋದ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ…

Karnataka State Politics Updates

Kerala governor : SFI ನಿಂದ ಪ್ರತಿಭಟನೆ, ಬನ್ನಿ ಬನ್ನಿ ಎನ್ನುತ್ತ ರೋಷಾವೇಷದಿಂದ ನುಗ್ಗಿ ನಡು ರಸ್ತೆಯಲ್ಲೇ ಧರಣಿಗೆ ಕುಳಿತ ಕೇರಳ ರಾಜ್ಯಪಾಲ !!

  Kerala governor: ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಅವರು ನಡು ರಸ್ತೆಯಲ್ಲಿ ಧರಣಿ ಕುಳಿತು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಕೇರಳ ರಾಜ್ಯಪಾಲ(Kerala governor)ಆರೀಫ್ ಮೊಹಮ್ಮದ್ ಖಾನ್(Arif Mohammed khan)ಹಾಗೂ ಪಿಣರಾಯಿ ಸರ್ಕಾರದ ನಡುವಿನ ತಿಕ್ಕಾಟ…

div class="ere-sticky">