ಸೋಮವಾರ, 26 ಅಕ್ಟೋಬರ್ 2026
Trending

ಡಿಸೆಂಬರ್ 2023

latest

Department of Food: ಬೆಳ್ಳಂಬೆಳಗ್ಗೆಯೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವವರಿಗೆ ಬಿಗ್ ಶಾಕ್ !!

Department of Food: ಡಿಸೆಂಬರ್‌ 3 ರ ಇಂದು ಹೊಸ ರೇಷನ್‌ ಕಾರ್ಡ್‌ ಗೆ ಅರ್ಜಿ ಹಾಕಲು ಆಹಾರ ಇಲಾಖೆಯು( Department of Food) ಯಾವುದೇ ರೀತಿ ಅವಕಾಶ ನೀಡಲಾಗಿಲ್ಲ, ಇದು ಬರೀ ಸುಳ್ಳು ಸುದ್ದಿ ಎಂದು ಆಹಾರ…

Latest Sports News Karnataka

Pro Kabaddi PKL-10: ಮನೆಯಂಗಳದಲ್ಲಿ ಗುಜರಾತ್ ಜೈಂಟ್ಸ್ ಶುಭಾರಂಭ, ಫಜಲ್ ಅತ್ರಾಚಲಿಯ ಹೆಬ್ಬಂಡೆ ಕೋಟೆ ಅಭೇದ್ಯ, ಪವನ್ ಶೆರಾವತ್ ವೀರಾವೇಶ !

Pro Kabaddi PKL-10: ಬಂದಿರುವಂತಹಾ ಮನೆಯಂಗಳದ ಅಭಿಮಾನಿಗಳಿಗೆ ರಸದೌತಣ ನೀಡಿದ ಗುಜರಾತ್ ಜೈಂಟ್ಸ್ ತಂಡ ತೆಲುಗು ಟೈಟಾನ್ಸ್ ತಂಡದ ಎದುರು ಗೆದ್ದು ಬೀಗಿದೆ. ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ ಡಿಫೆಂಡರ್, ಇರಾನಿನ ಫಜಲ್…

Karnataka State Politics Updates

Pensioners: ಪಿಂಚಣಿದಾರರೇ, ಬ್ಯಾಂಕ್ ಖಾತೆಗೆ ಮಿಸ್ ಮಾಡ್ದೆ ಇದನ್ನು ಲಿಂಕ್ ಮಾಡಿ !! ಇಲ್ಲಾಂದ್ರೆ ಸರ್ಕಾರ ಪಾವತಿಸುವ ವೇತನ ಕಟ್

Pensioners: ಪಿಂಚಣಿದಾರರಿಗೆ ಜೀವನ್ ಪ್ರಮಾಣ ಪತ್ರ ಸಲ್ಲಿಕೆ ಕಡ್ಡಾಯ, ನೀಡಿದ ಸಮಯದೊಳಗೆ ಇದನ್ನು ಸಲ್ಲಿಸಬೇಕು ಎಂದು ಸರ್ಕಾರ ಹೇಳುತ್ತಾ ಬಂದಿದೆ. ಇದರ ನಡುವೆಯೇ ಬಳ್ಳಾರಿ ಪಿಂಚಣಿದಾರರಿಗೆ( Pensioners) ಜಿಲ್ಲಾಧಿಕಾರಿಗಳು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಹೌದು, ಬಳ್ಳಾರಿ(Ballary) ಜಿಲ್ಲಾಧಿಕಾರಿಗಳಾದ ಪ್ರಶಾಂತ್…

Education

M C Sudhakar: ಅತಿಥಿ ಉಪನ್ಯಾಸಕರ ಖಾಯಂ ಮಾಡುವ ವಿಚಾರ – ಭರ್ಜರಿ ಗುಡ್ ನ್ಯೂಸ್ ಕೊಟ್ಟ ಉನ್ನತ ಶಿಕ್ಷಣ ಸಚಿವ !!

M C Sudhakar: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ ಅತಿಥಿ ಉಪನ್ಯಾಸಕರು ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಇದೀಗ ಈ ವಿಚಾರವಾಗಿ ಉನ್ನತ ಶಿಕ್ಷಣ ಸಚಿವರಾದ…

News

Death News: ಮಂಗಳೂರಿನಲ್ಲಿ ಪಾಪಿ ತಾಯಿಯ ಭೀಭತ್ಸ್ಯ ಕೃತ್ಯ!! ಹಸುಗೂಸನ್ನು ಕೊಂದು ಮಹಿಳೆ ಆತ್ಮಹತ್ಯೆ!!

ಮಂಗಳೂರು: ನಾಲ್ಕೂವರೆ ತಿಂಗಳ ಹಸುಗೂಸನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದು ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಗರದ ಹೊರವಲಯದ ಗುಜ್ಜರಕೆರೆ ಎಂಬಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಫಾತಿಮಾ ರುಕಿಯಾ(23) ಎಂದು ಗುರುತಿಸಲಾಗಿದ್ದು, ಅಮಾನುಷವಾಗಿ ಕೊಲೆಯಾದ…

Breaking Entertainment News Kannada

Silk Smitha Biopic: ಸಿಲ್ಕ್ ಸ್ಮಿತಾ ಮತ್ತೊಂದು ಬಯೋಪಿಕ್ ಅನೌನ್ಸ್ – ಇವರೇ ನೋಡಿ ಸ್ಮಿತಾಳಂತೆ ನಟಿಸುವ, ಸೊಂಟ ಬಳುಕಿಸುವ ನಟಿ !!

Silk Smitha Biopic : ಸಣ್ಣ ಹರೆಯದಲ್ಲೇ ಸಿನಿ ಜಗತ್ತಿನಲ್ಲಿ ದೊಡ್ಡ ಮಟ್ಟದ ಖ್ಯಾತಿ ಪಡೆದ ನಟಿಯರಲ್ಲಿ ಸಿಲ್ಕ್ ಸ್ಮಿತಾ (Kollywood actor Silk Smitha)ಕೂಡ ಒಬ್ಬರಾಗಿದ್ದಾರೆ. ಇವರ ಡಾನ್ಸ್ ನೋಡೋದಕ್ಕೆ ಕಿಕ್ಕಿರಿದು ಜನ ಚಿತ್ರಮಂದಿರಕ್ಕೆ ಹೋಗುತ್ತಿದ್ದರಂತೆ. ಸಿಲ್ಕ್…

Health

Winter Hair Fall Remedies: ಚಳಿಗಾಲದಲ್ಲಿ ವಿಪರೀತ ಕೂದಲು ಉದುರುತ್ತಾ ?! ಹಾಗಿದ್ರೆ ಈ ಜ್ಯೂಸ್ ಇದಕ್ಕೆ ರಾಮ ಬಾಣ

Winter Hair Fall Remedies: ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಕೆಲವು ಸಮಸ್ಯೆಗಳು ಕಾಣುತ್ತವೆ. ಅಂತೆಯೇ ಚಳಿಗಾಲದಲ್ಲಿ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ. ಜೊತೆಗೆ ಕೂದಲು ಸೀಳುವುದು, ತಲೆಹೊಟ್ಟು ಸಮಸ್ಯೆ ಉಂಟಾಗುತ್ತವೆ, ಇನ್ನೊಂದೆಡೆ ಚಳಿ ಇರುವ ಕಾರಣ ನಾವು ಇಡೀ…

Health

Peepal Tree Health Benefits: ನಿತ್ಯವೂ ನೀವು ಪೂಜಿಸುವ ಅರಳಿ ಮರದಲ್ಲೂ ಉಂಟು ಈ ಎಲ್ಲಾ ಔಷಧೀಯ ಗುಣಗಳು !!

Peepal Tree Health Benefits: ಆಮ್ಲಜನಕವನ್ನು ಹೆಚ್ಚಾಗಿ ಹೊರಹಾಕುವ ಮರಗಳಲ್ಲಿ ಅಶ್ವತ್ಥ ಅಥವಾ ಅರಳಿ ವೃಕ್ಷ ಕೂಡ ಒಂದು. ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಅಲ್ಲದೆ, ಈ ಮರ ಆಯುರ್ವೇದದ ವಿಷಯದಲ್ಲಿ ಅದ್ಭುತ ಪ್ರಯೋಜನಗಳನ್ನು…

International

Dead Body : ಇಲ್ಲಿದ್ದಾನೆ ಹೆಣವನ್ನೂ ಬಿಡದ ಕಾಮುಕ – 79ರ ಅಜ್ಜಿಯ ಹೆಣದ ಜತೆ ಲೈಂಗಿಕ ಕ್ರಿಯೆ ನಡೆಸಿದ ಸೆಕ್ಯುರಿಟಿ ಗಾರ್ಡ್‌

Security Guard Caught: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ (Crime news)ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಅಮೆರಿಕದ ಅರಿಝೋನಾದಲ್ಲಿ ವಯಸ್ಸಾದ ಮಹಿಳೆಯ ಹೆಣದ ಮೇಲೆ ಲೈಂಗಿಕ ಕ್ರಿಯೆ( Physical Relationship)ನಡೆಸಿ ವ್ಯಕ್ತಿಯೊಬ್ಬರು ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. 79 ವರ್ಷದ ಮಹಿಳೆಯ ಶವದೊಂದಿಗೆ…

Interesting

Chanakya Niti: ಮಹಿಳೆಯರೇ ನಿಮ್ಮಲ್ಲಿ ಈ 3 ಗುಣಗಳಿದ್ದರೆ ಎಂದಿಗೂ ಮನೆ ಏಳಿಗೆ ಹೊಂದಲ್ಲ !!

Chanakya Niti: ಆಚಾರ್ಯ ಚಾಣಕ್ಯರು (Chanakya)ಆದರ್ಶ ಜೀವನ ನಡೆಸಲು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಇಂದಿಗೂ ಈ ವಿಚಾರಗಳು ಜಗತ್ತಿಗೆ ಮಾರ್ಗದರ್ಶಿ ಸೂತ್ರವಾಗಿ(Chanakya Niti) ಉಳಿದಿದೆ. ಮನುಷ್ಯ ಶ್ರೇಷ್ಠನೆಂದೆನಿಸಿಕೊಳ್ಳುವುದು ಅವನ ಗುಣದಿಂದಲ್ಲ ಬದಲಿಗೆ ಅವನು ಮಾಡುವ ಕಾರ್ಯಗಳಿಂದ ಎಂದು ಚಾಣಕ್ಯ…