ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2023

Karnataka State Politics Updates

Good News for Senior Citizens: ವೃದ್ಧಾಪ್ಯ ವೇತನ ಹೆಚ್ಚಳ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್- ಹೊಸ ಯೋಜನೆಯ ಜಾರಿಗೆ ಮುಂದಾದ ಸರ್ಕಾರ

ಹಿರಿಯ ನಾಗರಿಕರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಒಂದೇ ಸೂರಿನಡಿ ಎಲ್ಲಾ ಸೌಲಭ್ಯ ಒದಗಿಸಲು ಯೋಜನೆ ಹಾಕಿಕೊಂಡಿರುವ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ

News

Alvas Job Fair: ಬೃಹತ್‌ ಆಳ್ವಾಸ್‌ ಉದ್ಯೋಗ ಮೇಳ; 200ಕ್ಕೂ ಅಧಿಕ ಕಂಪೆನಿಗಳು ಭಾಗಿ!

ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ. ಅಕ್ಟೋಬರ್‌ನಲ್ಲಿ ಬೃಹತ್‌ ಆಳ್ವಾಸ್‌ ಉದ್ಯೋಗ ಮೇಳ ನಡೆಯಲಿದ್ದು, 200ಕ್ಕೂ ಅಧಿಕ ಕಂಪೆನಿಗಳು ಭಾಗಿಯಾಗಲಿವೆ.

daily horoscope

Daily horoscope 03/10/2023: ಇಂದು ಬಾಲ್ಯ ಸ್ನೇಹಿತರ ಭೇಟಿ, ವ್ಯಾಪಾರದಲ್ಲಿ ಲಾಭ ಈ ರಾಶಿಯವರಿಗೆ!!

Daily horoscope 03/10/2023: ಮೇಷ ರಾಶಿ. ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಮೌಲ್ಯಯುತವಾದ ವಸ್ತು ಲಾಭವನ್ನು ಪಡೆಯುತ್ತೀರಿ.ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ.ಮನೆಯ ಹೊರಗೆ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಿಗಳಿಗೆ ಸ್ಥಾನ ಚಲನೆ…

News

Shivamogga: ಶಿವಮೊಗ್ಗದ ಬೀದಿ ಬೀದಿಗಳಲ್ಲಿ ಪಾಕಿಸ್ತಾನ, ಅಖಂಡ ಮುಸ್ಲಿಂ ಭಾರತ, ಸಾಬ್ರು ಸಾಮ್ಯಾಜ್ಯ ಎಂಬ ದ್ವಾರ ಬಾಗಿಲು ಅಳವಡಿಕೆ !! ಇದೇನು ಭಾರತವೋ ಇಲ್ಲಾ, ಪಾಕಿಸ್ತಾನವೋ ?!

ಬ್ಯಾನರ್‌ಗಳು, ಕಟೌಟ್‌ಗಳು ಹಾಗೂ ದ್ವಾರಬಾಗಿಲುಗಳು ಇದೇನು ಭಾರತದ ಭಾಗವೋ ಅಥವಾ ಪಾಕಿಸ್ತಾನದ ಭಾಗವೋ ಎಂಬ ಅನುಮಾನವನ್ನು ಹುಟ್ಟು ಹಾಕುವಂತಿದ್ದವು.

Karnataka State Politics Updates

B S Yadiyurappa: ಯಡಿಯೂರಪ್ಪರಿಗೆ ಬಂತು ಹೊಸ ಟಾಸ್ಕ್ – ಗೆದ್ದರೆ ಮಾತ್ರ ವಿಜಯೇಂದ್ರನಿಗೆ ಬಿಜೆಪಿ ಅಧ್ಯಕ್ಷ ಪಟ್ಟ !!

ಯಡಿಯೂರಪ್ಪನವರು ಹೇಗಾದರು ಮಾಡಿ ಈ ಟಾಸ್ಕ್ ಕಂಪ್ಲೀಟ್ ಮಾಡಿದ್ರೆ ಅವರಂದುಕೊಂಡಂತೆ ಅವರ ಮಗ ಬಿ ವೈ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ಪಕ್ಕಾ ಆಗಲಿದೆ.

Breaking Entertainment News Kannada

Viral video: ಸಿಟ್ಟಿನಿಂದ ಪತ್ನಿ ಮೇಲೆ ಕೈ ಮಾಡಿದ ನಿರೂಪಕ ನಿರಂಜನ್ ದೇಶಪಾಂಡೆ !! ನೋವಿನಿಂದ ಬಿದ್ದು ಹೊರಳಾಡಿದ ಹೆಂಡತಿ- ವಿಡಿಯೋ ವೈರಲ್ !

ಸದ್ಯ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕ ನಿರಂಜನ್ ದೇಶಪಾಂಡೆ ಮತ್ತು ಪತ್ನಿ ಯಶಸ್ವಿನಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.

News

Vande Bharat Train: ಹಳಿ ಮೇಲೆ ರಾಶಿ ರಾಶಿ ಕಲ್ಲು, ದೊಡ್ಡ ದೊಡ್ಡ ರಾಡ್ ಪತ್ತೆ – ಬಯಲಾಯ್ತು ‘ವಂದೇ ಭಾರತ್’ ರೈಲು ಅಪಘಾತಕ್ಕೆ ನಡೆದ ಭಾರೀ ದೊಡ್ಡ ಸಂಚು !

ರೈಲ್ವೆ ಹಳಿಯ (Railway Track) ಮೇಲೆ ದುಷ್ಕರ್ಮಿಗಳು ಕಲ್ಲು (Stones) ಹಾಗೂ ರಾಡ್‌ಗಳನ್ನಿಟ್ಟು (Rod) ಅಡಚಣೆಗೆ ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

News

Good news for railway passengers: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ – ಮತ್ತೊಂದು ಅತ್ಯದ್ಭುತ ವ್ಯವಸ್ಥೆ ಕಲ್ಪಿಸಲು ಮುಂದಾದ ಇಲಾಖೆ !

ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ (Good news for railway passengers). ಭಾರತೀಯ ರೈಲ್ವೇ ಇಲಾಖೆ ಮತ್ತೊಂದು ಅತ್ಯದ್ಭುತ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ‌.

News

Heart Attack Symtoms: ಹೃದಯಾಘಾತಕ್ಕೆ ಎದೆನೋವು ಮಾತ್ರ ಲಕ್ಷಣವಲ್ಲ , ಇವು ಸಹ ಪ್ರಮುಖ ಲಕ್ಷಣವಂತೆ! ಜನರೇ ನಿರ್ಲಕ್ಷಿಸದಿರಿ

ನಮ್ಮ ಜೀವನ ಶೈಲಿಯೂ ಒಂದು ರೀತಿಯಲ್ಲಿ ಕಾರಣ ಆಗಿದೆ. ಆದ್ದರಿಂದ ಹೃದಯಾಘಾತ ಬಗೆಗಿನ ಮುನ್ನೆಚ್ಚರಿಗೆ ವಹಿಸುವುದು ಅಗತ್ಯ.