ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2023

Breaking Entertainment News Kannada

Actress Regina Cassandra: ನನ್ನ ಮೇಲೆ – ಕೆಳಗಿನದೆಲ್ಲಾ ವಿಡಿಯೋ ಮಾಡಿಕೊಂಡ !! ಕೇಳಿದಕ್ಕೆ ಏನು ಹೇಳಿದ ಗೊತ್ತಾ ?! ಅಚ್ಚರಿಯ ಘಟನೆ ತೆರೆದಿಟ್ಟ ಖ್ಯಾತ ನಟಿ !!

Actress Regina Cassandra:ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡಿ ಟ್ರೋಲ್‌ ಆಗುವುದು ಕೂಡ ಇದೆ. ಆದರೆ ಈ ಸಲ ರೆಜಿನಾ ಸಾರ್ವಜನಿಕ ಪ್ರದೇಶದಲ್ಲಿ ತಮಗಾದ ಕಿರುಕುಳದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

National

Earthquake: ದೆಹಲಿ ಎನ್‌ಸಿಆರ್‌ ಪ್ರದೇಶದಲ್ಲಿ ಪ್ರಬಲ ಭೂಕಂಪ, ಯುಪಿವರೆಗೆ ಭೂಮಿ ಕಂಪನ; ಮನೆ, ಕಚೇರಿಯಿಂದ ಹೊರಗೋಡಿ ಬಂದ ಜನ!

ದೆಹಲಿ ಎನ್‌ಸಿಆರ್‌ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಬಲ ಭೂಕಂಪನದ(Earthquake) ಅನುಭವಾಗಿದೆ. ಭೂಕಂಪನದ ತೀವ್ರತೆ 6.2 ಆಗಿತ್ತು ಎಂದು ವರದಿಯಾಗಿದೆ

latest

Facebook- Instagram: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಬಿಗ್ ಶಾಕ್- ಇನ್ನು ಪ್ರತಿ ತಿಂಗಳು ನೀವು ಪಾವತಿಸಬೇಕು 1,164 ರೂ ಶುಲ್ಕ !!

Facebook- Instagramಮೆಟಾ ಕಂಪನಿಯು ತನ್ನ ಅಧೀನದಲ್ಲಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಹೊಂದಿರುವವರಿಗೆ ಪ್ರತಿ ತಿಂಗಳು 1,164 ರೂಪಾಯಿ ಶುಲ್ಕ ವಿಧಿಸಲು ಮುಂದಾಗಿದೆ.

Breaking Entertainment News Kannada

Uorfi Javed: ಕದ್ದು ಮುಚ್ಚಿ ನಡೆಯಿತಾ ತುಂಡುಡುಗೆಗಳ ರಾಣಿ ಉರ್ಫಿ ಜಾವೇದ್ ನಿಶ್ಚಿತಾರ್ಥ !! ವೈರಲ್ ಫೋಟೋ ಕಂಡು ಶಾಕ್ ಆದ ಫ್ಯಾನ್ಸ್

Uorfi Javed:ಇದೀಗ, ಉರ್ಫಿ ಜಾವೇದ್ ದೇವಸ್ಥಾನದಲ್ಲಿ ಸದ್ದಿಲ್ಲದೆ ಎಂಗೇಜ್‌ ಮೆಂಟ್‌ ಮಾಡಿಕೊಂಡ್ರಾ? ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ.

latest

New SIM Rules: ಸಿಮ್ ಕಾರ್ಡ್ ಬಳಕೆದಾರರೇ ಗಮನಿಸಿ- ಅಕ್ಟೋಬರ್ ನಿಂದ ನೀವು ಈ ನಿಯಮಗಳನ್ನು ಪಾಲಿಸಲೇಬೇಕು

ಸಿಮ್ ಕಾರ್ಡ್ ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ನಿಯಮಾವಳಿಗಳು(New SIM rules) ಜಾರಿಯಲ್ಲಿದ್ದರೂ ಕೆಲವು ಕಂಪನಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿವೆ.

Karnataka State Politics Updates

PM Narendra Modi: ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ‘ಅದನ್ನು’ ಮಾತ್ರ ಕೊಡುಗೆಯಾಗಿ ಕೊಟ್ಟಿದೆ- ಅರೆ.. ಹೀಗೇಕಂದ್ರು ಪ್ರಧಾನಿ ?!

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ(Election) ಭಾರತೀಯ ಜನತಾ ಪಕ್ಷ ಪೂರ್ವ ಸಿದ್ದತೆ ಮಾಡಿಕೊಳ್ಳುತ್ತಿದ್ದು ಭರ್ಜರಿ ಮತ ಬೇಟೆಗೆ ಮುಂದಾಗಿದೆ.

News

Viral video: ಲೋ ಮಗನೇ.. ಯಾವಳೋ ಈ ಹುಡುಗಿ ?! ಫೇವರಿಟ್ ಹಿರೋಯಿನ್ ಜೊತೆ ಲೈವ್ ಮಾಡುವಾಗ್ಲೇ ಮಗನಿಗೆ ಕಪಾಳಮೋಕ್ಷ ಮಾಡಿದ ತಾಯಿ !

ಲೋ ಮಗನೇ, ಯಾವಳೋ ಈ ಹುಡುಗಿ ಎಂದು ಪ್ರಶ್ನಿಸುವುದರ ಜೊತೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ನೋಡಿ ಅವನೀತ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

News

UP News: ಸತ್ತ ತಂದೆ 20 ವರ್ಷಗಳ ನಂತರ ಕನಸಿನಲ್ಲಿ ಬಂದು ಸಮಾಧಿ ಸರಿ ಮಾಡಿಸಿ ಅಂದ! ಸಮಾಧಿ ಅಗೆದಾಗ ಆಶ್ಚರ್ಯ ಪಟ್ಟ ಕುಟುಂಬಸ್ಥರು! ಅಷ್ಟಕ್ಕೂ ಅಲ್ಲಿ ಕಂಡಿದ್ದೇನು?

ಮಗ ತನ್ನ ತಂದೆಯ ಸಮಾಧಿಯನ್ನು ಅಗೆದು ನೋಡಿದಾಗ, ಸಮಾಧಿಯೊಳಗೆ ತನ್ನ ತಂದೆಯ ಮೃತ ದೇಹವನ್ನು ನೋಡಿ ಆಶ್ಚರ್ಯಚಕಿತನಾಗಿರುವ ಘಟನೆಯೊಂದು ನಡೆದಿದೆ.

News

Crime News: ಹುಬ್ಬಳ್ಳಿಯಲ್ಲಿದ್ದಾನೆ ವಿಚಿತ್ರವಾದ ಸಲಿಂಗಕಾಮಿ – ಮುಗ್ಧ ಮಕ್ಕಳೇ ಇವನ ಟಾರ್ಗೆಟ್

ಅಪ್ರಾಪ್ತ ಮಕ್ಕಳಿಗೆ ಹಣದಾಸೆ ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ವಿಕೃತ ಕಾಮಿಯನ್ನು ಸ್ತಳೀಯರೇ ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಹುಬ್ಬಳ್ಳಿಯಲ್ಲಿ (Hubballi)ನಡೆದಿದೆ.