ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2023

News

Gas Geyser: ಈ ಗೀಸರ್‌ನಲ್ಲಿ ವಿದ್ಯುತ್‌ ಬಳಸದೆ ಸಿಗುತ್ತೆ ಬಿಸಿ ಬಿಸಿ ನೀರು! ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ! ಚಳಿಗಾಲಕ್ಕೆ ಈ ಗೀಸರ್ ಬೆಸ್ಟ್ ಒಪ್ಶನ್!

Gas Geyser: ಇದೀಗ ಮಾರುಕಟ್ಟೆಗೆ ಉತ್ತಮ ಗೀಸರ್ ನ್ನು ಪರಿಚಯಿಸಲಾಗಿದೆ. ಇದು ಶಕ್ತಿಯುತವಾಗಿ ಕಾರ್ಯನಿರ್ವಹಿಸುತ್ತದೆ ಮಾತ್ರವಲ್ಲ, ಇದಕ್ಕೆ ತಗಲುವ ವೆಚ್ಚ ಕೂಡಾ ಬಹಳ ಕಡಿಮೆ

International

Hijab Issue: ಮೆಟ್ರೋದಲ್ಲಿ ಹಿಜಾಬ್‌ ಧರಿಸಿಲ್ಲವೆಂದು ಪೊಲೀಸರಿಂದ ಮಾರಣಾಂತಿಕ ಹಲ್ಲೆ, ಬಾಲಕಿ ಕೋಮಾದಲ್ಲಿ!!!

ಮೆಟ್ರೋದಲ್ಲಿ ಹಿಜಾಬ್(Hijab issue) ನಿಯಮ ಉಲ್ಲಂಘಿಸಿದ ಹಿನ್ನೆಲೆ ಬಾಲಕಿ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಆಕೆ ಕೋಮಾಗೆ ಜಾರಿದ್ದಾಳೆ ಎನ್ನಲಾಗಿದೆ.

International

Good News For Workers: ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ- ವಾರದಲ್ಲಿನ್ನು 3 ದಿನ ರಜೆ, 3 ದಿನ ಮಾತ್ರ ಕೆಲಸ ?! ಈ ದಿನದಿಂದಲೇ ಜಾರಿ

3.5 ದಿನಗಳ ಕೆಲಸದ ವಾರ ಜಾರಿಗೆ ಬರುವ ಸಂಭವವಿರುವ ಕುರಿತು ಜೆಪಿ ಮೋರ್ಗಾಸ್ ಚೇಸ್ ಕೋ ಸಂಸ್ಥೆಯ ಸಿಇಒ ಜೆಮಿ ಡೈಮನ್ (Jamie Dimon) ಮಾಹಿತಿ ನೀಡಿದ್ದಾರೆ.

Latest Health Updates Kannada

Acne Kissing: ಕಿಸ್​ ಮಾಡುವುದರಿಂದ ಮೊಡವೆಗಳು ಬರುತ್ತಾ? ತಜ್ಞರು ಏನ್ ಹೇಳ್ತಾರೆ ಗೊತ್ತಾ ?

ತಜ್ಞರ ಪ್ರಕಾರ ಚುಂಬನವು (Acne Kissing) ನೇರವಾಗಿ ಮೊಡವೆಗಳಿಗೆ ಕಾರಣವಾಗುವುದಿಲ್ಲ. ಆದರೆ, ಕೆಲವು ಪರೋಕ್ಷ ಅಂಶಗಳು ಮೊಡವೆಗಳ ರಚನೆಗೆ ಕಾರಣವಾಗಬಹುದು

Breaking Entertainment News Kannada

Bollywood Actress Car Accident: ಶಾರುಖ್‌ ಖಾನ್‌ ಜೊತೆ ನಟಿಸಿದ ನಟಿಯ ಕಾರು ಭೀಕರ ಅಪಘಾತ! ದಂಪತಿ ಸಾವು!!!

ಬಾಲಿವುಡ್ ನಟಿ ಗಾಯತ್ರಿ ಜೋಶಿ(Gayatri Joshi) ಕಾರು ಭೀಕರ ಅಪಘಾತ ಸಂಭವಿಸಿ ಇಬ್ಬರು ವೃದ್ಧರು ಮೃತಪಟ್ಟ (Death)ಘಟನೆ ವರದಿಯಾಗಿದೆ.

Education

New Technology To Copy Detection:ವಿದ್ಯಾರ್ಥಿಗಳೇ ಹುಷಾರ್ – ಎಕ್ಸಾಂ ಕಾಪಿ ಪತ್ತೆಗೆ ಬಂದಿದೆ ಹೊಸ ತಂತ್ರಜ್ಞಾನ ; ಇನ್ನೂ ಕಾಪಿ ಅಲ್ಲ, ಕೆಮ್ಮಿದ್ರೆ ಸಾಕು ಸಿಕ್ಕಿಬೀಳ್ತೀರಾ!!

ಎಕ್ಸಾಮ್ ಕಾಪಿ ಪತ್ತೆಗೆ ಹೊಸ ತಂತ್ರಜ್ಞಾನ(New Technology To Copy Detection) ಬಂದಿದ್ದು, ನೀವು ರೆಡ್ ಹ್ಯಾಂಡ್ ಸಿಕ್ಕಿ ಬೀಳೋದರಲ್ಲಿ ಡೌಟೆ ಇಲ್ಲ.

News

Bullet 350 Offer: ಬೈಕ್ ಪ್ರಿಯರಿಗೆ ಸಖತ್ ಸುದ್ದಿ- ದಸರಾ ಪ್ರಯುಕ್ತ ಬರೀ 10,000ಕ್ಕೆ ಸಿಗ್ತಿದೆ ಬುಲೆಟ್ ಬೈಕ್ !! ಮುಗಿಬಿದ್ದ ಜನ

Bullet 350 Offer: ಅತ್ಯಂತ ಆಕರ್ಷಕ ಬೈಕ್ ರಾಯಲ್ ಎನ್‌ಫೀಲ್ಡ್ (Royal Enfield )ಬುಲೆಟ್ 350 ನ್ನು ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳಬಹುದು

latest

Dharwad: ಆಗ ತಾನೇ ಹೆತ್ತ ಮಗು ಕಣ್ತೆರೆಯುವ ಮೊದಲೇ ಕಬ್ಬಿನ ಗದ್ದೆಯಲ್ಲಿ ಬಿಸಾಡಿ ಹೋದ ತಾಯಿ! ಸ್ಥಳೀಯರ ಆಕ್ರೋಶ!!

Dharwad: ತಾನು ಹೆತ್ತ ಕರುಳಬಳ್ಳಿಯನ್ನೇ ಹೆತ್ತ ತಾಯಿಯೋರ್ವಳು ನಿರ್ದಯಿಯಾಗಿ ಗದ್ದೆಯಲ್ಲಿ ಎಸೆದು ಹೋಗಿರುವ ಘಟನೆಯೊಂದು ನಡೆದಿದೆ.

daily horoscope

Daily horoscope 04/10/2023: ಇಂದು ಈ ರಾಶಿಯವರ ಕೆಲಸ ಕಾರ್ಯ ಸುಗಮ ಅತಿ ಸುಲಭ! ಉದ್ಯೋಗದಲ್ಲಿ ಪ್ರಗತಿ!!!

Daily horoscope 04/10/2023 :ಬಂಧುಗಳೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಪ್ರಯಾಣದಲ್ಲಿ ಹೆಚ್ಚು ಜಾಗರೂಕರಾಗಿರಿ. ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆಯುತ್ತೀರಿ