Property: ನಿಮ್ಮೂರು ಬಿಟ್ಟು, ಬೇರೆ ಬೇರೆ ಸ್ಥಳಗಳಲ್ಲಿ ಜಮೀನು, ಸೈಟ್ ಮಾಡಿದವರಿಗೆ ಬಂತು ಹೊಸ ರೂಲ್ಸ್ !! ಶುರುವಾಯ್ತು ಆತಂಕ !

National news Central government new rules for those have property in different places

Property : ಊರು ಬಿಟ್ಟು, ಬೇರೆ ಬೇರೆ ಸ್ಥಳಗಳಲ್ಲಿ ಜಮೀನು, ಸೈಟ್ ಮಾಡಿದವರಿಗೆ ಹೊಸ ರೂಲ್ಸ್ ಬಂದಿದೆ. ಹೌದು, ಆಸ್ತಿ ಮಾರಾಟ (Property Sale) ಹಾಗೂ ಖರೀದಿ ವಿಚಾರಕ್ಕೆ ಕುರಿತಂತೆ‌ ಇದೀಗ ಸರಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಏನಾ ನಿಯಮ? ಇಲ್ಲಿದೆ ನೋಡಿ ಡಿಟೇಲ್ಸ್!!!.

ಇದೀಗ ಸರ್ಕಾರ ಸ್ಥಿರಾಸ್ತಿ ವಿಚಾರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆಸ್ತಿ (Property) ಮಾಲಿಕತ್ವವನ್ನು ಪಡೆಯಲು , ನಿಮ್ಮ ಆಸ್ತಿಯ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಆಸ್ತಿ ಜೊತೆಗೆ ಆಧಾರ್ ಲಿಂಕ್ ಮಾಡಿಕೊಂಡಿಲ್ಲವೋ ಅವರದೇ ಆಸ್ತಿ ಎಂದು ಗಣನೆಗೆ ಬರುವುದಿಲ್ಲ. ಇದು ಆಸ್ತಿ, ಜಾಗ ಇತ್ಯಾದಿ ವಿಚಾರದಲ್ಲಿ ನಡೆಯುವ ಮೋಸಗಳನ್ನು ಕಡಿಮೆ ಮಾಡಲು ಕ್ರಮವಾಗಿದೆ.

ನೀವು ನಿಮ್ಮ ಆಸ್ತಿಯನ್ನು (Property) ನೊಂದಣಿ ಮಾಡಿಕೊಳ್ಳುವಾಗ ನಿಮ್ಮ ಆಧಾರ್ ಲಿಂಕ್ (Aadhaar Link) ಕೂಡ ಮಾಡಿಸಿಕೊಳ್ಳಿ. ಅಂದಹಾಗೆ, ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ. ಆಧಾರ್ ಕಾರ್ಡ್​ ಅನ್ನು ವ್ಯಕ್ತಿಯ ಗುರುತನ್ನು ಸಂಕೇತಿಸುವ ಮೂಲ ದಾಖಲೆಯಾಗಿ ಕೂಡ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Health Tips: ‘ಬ್ರಾ’ ಹಾಕಿದ್ರೆ ‘ಆ’ರೋಗ ಬರುತ್ತಂತೆ ಹೌದಾ ?!

Leave A Reply

Your email address will not be published.