Bigg Boss Kannada: ʼಕಾಂತಾರʼ ನಟ ಬಿಗ್ ಬಾಸ್‌ ಮನೆಗೆ ಪಾದಾರ್ಪಣೆ?! ಹೊಟ್ಟೆ ಹುಣ್ಣಾಗುವಂತೆ ನಗಲು ರೆಡಿಯಾಗಿರಿ!!!

entertainment news will comedy actor of kantara film participate in bigg boss kannada 10 show'

Bigg Boss Season 10: ಬಿಗ್‌ಬಾಸ್‌ ಸೀಸನ್‌ 10(Bigg Boss Season 10) ಕ್ಕೆ ದಿನಗಣನೆ ಶುರುವಾಗಿದೆ. ಶೋ ಬಗ್ಗೆ ಕುತೂಹಲಕಾರಿ ಮಾಹಿತಿ ಹೊರ ಬರುತ್ತಿರುವ ಸಂದರ್ಭದಲ್ಲೇ ಜನರಿಗೆ ಇದರಲ್ಲಿ ಭಾಗವಹಿಸೋ ಸ್ಪರ್ಧಿಗಳ ಬಗೆಗೆ ಕುತೂಹಲ ಹೆಚ್ಚಾಗಿದೆ ಎಂದೇ ಹೇಳಬಹುಉದ. ಸೋಶಿಯಲ್‌ ಮೀಡಿಯಾದಲ್ಲಿ ಕೆಲವೊಂದು ಸ್ಟಾರ್ಸ್‌, ರೀಲ್ಸ್‌ ಮಾಡುವವರು, ಹೀಗೆ ನಾನ ಹೆಸರು ಕೇಳಿಬರುತ್ತಿದೆ.

ಕಲರ್ಸ್‌ ಕನ್ನಡದಲ್ಲಿ ಕಾಣ ಸಿಗಲಿರುವ ಈ ಶೋ ನಲ್ಲಿ ಕಾಮಿಡಿ ಮಾಡುವವರು ಇದ್ದೇ ಇರುತ್ತಾರೆ. ಹಾಗಾಗಿ ಈ ಬಾರಿ ಕಾಂತಾರ ಸಿನಿಮಾದ ರಾಂಪಾ ಪಾತ್ರದ ಮೂಲಕ ಫೇಮಸ್‌ ಆಗಿರುವ ನಟ ಪ್ರಕಾಶ್‌ ತುಮಿನಾಡು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ನಟ ಪ್ರಕಾಶ್‌ ತುಮಿನಾಡು ದೊಡ್ಮನೆಗೆ ಬರುವ ಕುರಿತು ನಟ ಪ್ರಕಾಶ್‌ ಅವರಾಗಿ ಅಥವಾ ಕಲರ್ಸ್‌ ವಾಹಿಇ ಆಗಲೀ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಅಕ್ಟೋಬರ್ 8 ರಿಂದ 9.30ಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಪ್ರಾರಂಭವಾಗಲಿದೆ. ಬಿಗ್ ಬಾಸ್ ಕನ್ನಡ ಶೋ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ಕ್ಕೆ ಸಂಜೆ 6 ಗಂಟೆಗೆ ಪ್ರಸಾರ ಆಗಲಿದೆ.

 

ಇದನ್ನು ಓದಿ: Shepherd wins Lottery: ಮೇಕೆ ಮೇಯಿಸುವವನಿಗೆ ಒಲಿದ ಅದೃಷ್ಟ ಲಕ್ಷ್ಮಿ; ಲಾಟರಿ ಗೆದ್ದು ಲಕ್ಷಾಧಿಪತಿ ಪಟ್ಟ ಪಡೆದ ಕಾರ್ಮಿಕ, ಒಲಿದಳು ಲಕ್ಷ್ಮಿ!!!

Leave A Reply

Your email address will not be published.