ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2023

News

Hyderabad: ಸಿನಿಮಾ ರಿವ್ಯೂಗೆ ಬರುವ ಯೂ ಟ್ಯೂಬರ್ ಗಳ ಮೇಲೆ ಬ್ಯಾನ್ ಬ್ರಹ್ಮಾಸ್ತ್ರ, ಇದಕ್ಕೆ ಅದೇ ಕಾರಣ !

ಸಿನಿಮಾ ರಿಲೀಸ್ ಆಗುವುದೇ ತಡ ಚಿತ್ರಮಂದಿರಗಳಿಗೆ ಜನರ ದಂಡೇ ಬರುತ್ತದೆ. ಅಷ್ಟೇ ಅಲ್ಲ, ಸುದ್ದಿವಾಹಿನಿಗಳು ಹಾಗೂ ಯೂಟ್ಯೂಬರ್ಗಳ ಗುಂಪು ಬಂದು ಸೇರುತ್ತದೆ.

News

Mukesh Ambani: ಮುಖೇಶ್ ಅಂಬಾನಿ ಕೊಟ್ಟದ್ದು ಚಿನ್ನದ ತೊಟ್ಟಿಲು, ಆದ್ರೆ ಗಿಫ್ಟ್ ಸಿಕ್ಕಿದ್ದು ಯಾರಿಗೆ ಅನ್ನೋದೇ ವಿಶೇಷ !

ಮುಕೇಶ್ ಅಂಬಾನಿ (Mukesh Ambani) ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಾರಿಗೆ ಉಡುಗೊರೆ ಕೊಟ್ಟದ್ದು ಗೊತ್ತಾ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ.

News

Car accident: ಮಣಿಪಾಲದಲ್ಲಿ ಕಾರು ಅವಘಡ: KMC ವೈದ್ಯ ಸ್ಥಳದಲ್ಲೇ ಮೃತ್ಯು, ಇನ್ನಿಬ್ಬರಿಗೆ ಗಾಯ!

ಶುಕ್ರವಾರ ತಡರಾತ್ರಿ ಕಾರೊಂದು ಅಪಘಾತಕ್ಕೀಡಾದ ಪರಿಣಾಮ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರೊಬ್ಬರು ನಿಧನರಾದ ಘಟನೆ ವರದಿಯಾಗಿದೆ.

News

Aadhaar PAN linking: ಆಧಾರ್ ಪಾನ್ ಲಿಂಕ್ ಮಾಡಲು 1,000 ಕಟ್ಟಿದರೂ ಚಲನ್ ಬಂದಿಲ್ವಾ? ಜಸ್ಟ್ ಹೀಗೆ ಮಾಡಿ ಸಾಕು !

ಧಾರ್‌ನೊಂದಿಗೆ ಪ್ಯಾನ್ ಲಿಂಕ್(Aadhaar PAN linking) ಮಾಡಲು ಚಲನ್ ರಸೀದಿಯನ್ನು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ ಎಂದು ಐಟಿ ಇಲಾಖೆ(income tax department) ಸ್ಪಷ್ಟಪಡಿಸಿದೆ.

Karnataka State Politics Updates

Congress: ತುರ್ತಾಗಿ ಬೇಕಾಗಿದ್ದಾರೆ: ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ, ಆಸಕ್ತಿಮಯ ಜಾಹೀರಾತು ಕೊಟ್ಟ ಕಾಂಗ್ರೆಸ್ !

ಇದೀಗ ತಾನೇ ಟ್ವೀಟ್ ಮಾಡಿದ ಕಾಂಗ್ರೆಸ್ ' ವಿರೋಧ ಪಕ್ಷದ ನಾಯಕರೊಬ್ಬರು ತುರ್ತಾಗಿ ಬೇಕಾಗಿದ್ದಾರೆ ' ಎಂದು ಜಾಹೀರಾತು ನೀಡಿದೆ.

News

Bajarang Dal: ತರಕಾರಿ, ಮೀನು ಮಾರ್ತಾ ಮುಸ್ಲಿಂ ಬಂದ್ರೆ ಗುಂಡು ಹಾರಿಸ್ಬೇಕಾಗತ್ತೆ…..!

ಮುಸ್ಲಿಮರು ಹಿಂದೂಗಳ ಮನೆಯ ಬಳಿ ಬಂದರೆ ನಮ್ಮ ಮನೆಯಲ್ಲಿರುವ ಕೋವಿಯಿಂದ ಗುಂಡು ಹಾರಿಸಬೇಕಾಗುತ್ತದೆ' ಎಂದು ವಿದಾತ್ಮಕ ಹೇಳಿಕೆ ನೀಡಿದ್ದಾರೆ.