ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2023

latest

Terrorists: ವಿದ್ವಂಸಕ ಕೃತ್ಯಕ್ಕೆ ರೋಬೋಟ್ ಬಳಕೆ: ಕರಾಳ ಸತ್ಯ ಹೊರಕ್ಕೆ !

Terrorists: ರಾಜ್ಯದಲ್ಲಿ ರೋಬೋಟ್ ಗಳ ಮೂಲಕ ವಿದ್ವಂಸಕ ಕೃತ್ಯ ನಡೆಸಲು ಐಸಿಸ್ ಸಂಚು ರೂಪಿಸಿತ್ತು ಎಂಬ ಸ್ಪೋಟಕ ಮಾಹಿತಿ ಚಾರ್ಜ್ ಶೀಟ್ ನಿಂದ ತಿಳಿದು ಬಂದಿದೆ.

International

A mayor married to a crocodile : ಯಪ್ಪಾ… ಮೊಸಳೆಯನ್ನೇ ಮದುವೆಯಾದ ಪಾಲಿಕೆ ಮೇಯರ್ !! ಮುಂದಿನ ಅದು, ಇದು ಎಲ್ಲವೂ ಇದರೊಂದಿಗೆಯೇ..?

Mexican mayor married crocodile: ತಮ್ಮನ್ನೇ ತಾವು ಮದುವೆಯಾಗೋದು, ದೇವರನ್ನು ವರಿಸುವುದು ಎಲ್ಲರನ್ನೂ ಬೆರಗಾಗಿಸುತ್ತದೆ. ಆದರೀಗ ಇನ್ನೂ ವಿಚಿತ್ರ ಎಂಬಂತೆ ಇಲ್ಲೊಬ್ಬ ಭೂಪ ಮೊಸಳೆಯನ್ನೇ(crocodile) ಮದುವೆಯಾಗಿ, ತಬ್ಬಿ ಮುದ್ದಾಡಿದ್ದಾನೆ.

latest

Odisha train accident reason: ಒಡಿಶಾ ರೈಲು ಅವಘಡಕ್ಕೆ ಕೊನೆಗೂ ಕಾರಣ ಪತ್ತೆ: ರೈಲ್ವೆ ಸುರಕ್ಷತಾ ಕಮಿಷನರ್ ತನಿಖಾ ವರದಿ ಬಹಿರಂಗ

ಒಟ್ಟು 291 ಪ್ರಯಾಣಿಕರ ಭೀಕರ ಸಾವಿಗೆ ಕಾರಣವಾದ ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ದುರಂತಕ್ಕೆ ಕಾರಣ(Odisha train accident reason) ಪತ್ತೆಯಾಗಿದೆ.

ದಕ್ಷಿಣ ಕನ್ನಡ

Praveen Nettaru Murder: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಶರಣಾಗತಿಗೆ ಕೊಟ್ಟ ಗಡುವು ಅಂತ್ಯ, ತನಿಖಾ ಸಂಸ್ಥೆಯ ಮುಂದಿನ ನಡೆ ಏನು?

ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆ(Praveen Nettaru Murder) ಪ್ರಕರಣ ದೇಶದಾದ್ಯಂತ ಬಹಳ ಸುದ್ದಿ ಮಾಡಿದ ಹತ್ಯಾ ಪ್ರಕರಣ.

latest

Monsoon 2023: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆಯ ಸಂಭವ! ರೆಡ್‌ ಅಲರ್ಟ್‌ ಘೋಷಣೆ ಮಾಡಿದ ಹವಾಮಾನ ಇಲಾಖೆ

Monsoon 2023: ಈಗಾಗಲೇ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಇದರಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಾಮರಾಜನಗರ ಸೇರಿಕೊಂಡಿದೆ.

Karnataka State Politics Updates

Free current Scheme: ಫ್ರೀ ಕರೆಂಟ್ ಜಾರಿ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ !! ಸಚಿವ ಜಾರ್ಜ್ ಘೋಷಣೆ !!

ಗೃಹಜ್ಯೋತಿ’(Gruhajyoti) ಯೋಜನೆಗೆ ಅರ್ಜಿ ಸಲ್ಲಿಸಲು(Gruha Jyoti registration) ಯಾವುದೇ ಕೊನೆಯ ದಿನಾಂಕ ಇಲ್ಲ, ನೀವು ಯಾವಾಗ ಬೇಕಾದರೂ ಸಲ್ಲಿಕೆ ಮಾಡಹುದು ಎಂದು ಇಂಧನ ಸಚಿವ ಕೆಜೆ ಜಾರ್ಜ್ ಜನರಿಗೆ ತಿಳಿಸಿದ್ದಾರೆ.

Interesting

Foot Shape Personality Test: ಅಂಗೈ ಲಕ್ಷಣ ಹೆಲ್ಸೋ ಕಾಲ ಮುಗೀತು, ಈಗೇನಿದ್ದರೂ ಕಾಲು ಚಾಚಿ ತೋರಿಸೋ ‘ ಬಲ ಕಾಲು ‘ ಭವಿಷ್ಯ !

ಅದೇ ರೀತಿ ನಿಮ್ಮ ಪಾದದ ಆಕಾರ ಕೂಡ ನಿಮ್ಮ ಗುಪ್ತ ವ್ಯಕ್ತಿತ್ವದ ಲಕ್ಷಣಗಳನ್ನು (Foot Shape Personality Test) ಬಹಿರಂಗಪಡಿಸುತ್ತದೆ. ಹಾಗಾದ್ರೆ ನಿಮ್ಮ ಪಾದದಲ್ಲೂ ಈ ಆಕಾರಗಳು ಇದೆಯಾ?

Karnataka State Politics Updates

BJP Flag: ಬಿಜೆಪಿ ಧ್ವಜದ ತುದಿಯಲ್ಲಿ ಸಿಕ್ಕಿಕೊಂಡ ಕಾಂಡೋಮ್; ಪೊಲೀಸರಿಗೆ ದೂರು, ವೀಡಿಯೊ ವೈರಲ್ !

ಭಾರತೀಯ ಜನತಾ ಪಾರ್ಟಿಯ ಅಧಿಕೃತ ಧ್ವಜದ(BJP Flag) ತುತ್ತ ತುದಿಯಲ್ಲಿ ಕಾಂಡೊಮ್ ಒಂದು ನೇತಾಕುತ್ತಿರುವ ದೃಶ್ಯ ವೈರಲ್ ಆಗಿದೆ.

Technology

AI Technology: ಅಡುಗೆ ಮಾಡಿ ಹಾಕಲು ಬಂದಿದೆ ಅಡ್ವಾನ್ಸ್ಡ್ ಮಶೀನ್, ಹೆಂಡ್ತಿರೇ ನಿಮಗೆ ಇನ್ನು ಕಷ್ಟ ಉಂಟು !!!

ಮಾನವನ ಕೆಲಸಕಾರ್ಯವನ್ನು ಸುಲಭಗೊಳಿಸಲು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ( ಎ.ಐ) ಯಂತ್ರಗಳನ್ನು(AI Technology ) ರೂಪಿಸಲಾಗಿದೆ.