Karnataka Legislature Session: ಪಂಚ ಯೋಜನೆಗಳನ್ನು ಸಮರ್ಥಿಸಿ, ಕೇಂದ್ರದ ವಿರುದ್ಧ ಗುಡುಗಿದ ಗೆಹ್ಲೋಟ್!! ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದ ಬೊಮ್ಮಾಯಿ!!
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಆದರೆ ಈ ಭಾಷಣ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ಆದರೆ ಈ ಭಾಷಣ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಈ ಬೈಕ್ ನ ಹೆಸರು ಒಬೇನ್ ರೋರ್ (Oben Rorr) ಎಂದಾಗಿದೆ. ಒಬೇನ್ ರೋರ್ ಎಲೆಕ್ಟ್ರಿಕ್ ಬೈಕ್ (Oben Rorr Electric Bike) ಇದೇ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.
ಮನೆಯ ಮೀಟರ್ ಬೋರ್ಡ್ ಅಜ್ಜ ಅಥವಾ ಅಪ್ಪನ ಹೆಸರಲ್ಲಿದ್ದು ಅವರು ಮರಣ ಹೊಂದಿದರೆ ಏನು ಮಾಡಬೇಕು ಎಂಬುದು ಹಲವರ ಗೊಂದಲವಿರಬಹುದು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಭರ್ಜರಿ ಒಂದು ಸಾವಿರ ಮ್ಯಾನೇಜರ್‌ಗಳ ನೇಮಕಕ್ಕೆ (Central Bank Recruitment 2023) ಅರ್ಜಿ ಆಹ್ವಾನಿಸಿದೆ.
ಯುವತಿಯ ಡ್ಯಾನ್ಸ್ ವಿಡಿಯೋ (dance video) ವೈರಲ್ (Viral Video) ಆಗಿದ್ದು, ಪ್ರೇಕ್ಷಕರು ಡ್ಯಾನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ.
ಭಿಕ್ಷುಕನ ಡಿಫ್ರೆಂಟ್ ಸ್ಟೈಲೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಕೊರೋನಾ ಬಳಿಕ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳು (School Students) ಅಪೌಷ್ಠಿಕತೆಯಿಂದ (Malnutrition) ಬಳಲುತ್ತಿದ್ದಾರೆ.
ಕೇಂದ್ರ ಸರ್ಕಾರ ಮಹತ್ವದ ಸರ್ಕಾರ ಕೈಗೊಂಡಿದ್ದು, ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಕುರಿತು ಮಹತ್ವದ ಘೋಷಣೆ ಮಾಡಲಾಗಿದೆ.
ಸರ್ಕಾರದ ಅವಧಿಯಲ್ಲಿ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸುವುದಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭರವಸೆ ನೀಡಿದ್ದಾರೆ.
ನಿವಾಸಿ ಉಮ್ಮರ್ ಎಂಬವರು ನಾಪತ್ತೆಯಾದವರು.ಇವರ ಮಗನ ಮದುವೆ ಜು. 3ರಂದು ನಡೆಯಲಿದ್ದು, ಜು. 2ರಂದು ನಡೆಯಬೇಕಿದ್ದ ಮದರಂಗಿ ರದ್ದು ಮಾಡಲಾಗಿತ್ತು.