Nitin Gadkari: 1 ಲೀಟರ್ ಪೆಟ್ರೋಲ್ ಬೆಲೆ 15 ರೂಪಾಯಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಕೊಟ್ರು ಕಂಡು ಕೇಳರಿಯದ ಅಪ್ಡೇಟ್ !
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇತ್ತೀಚೆಗೆ ಪೆಟ್ರೋಲ್ ಬೆಲೆಯ (Petrol Price) ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇತ್ತೀಚೆಗೆ ಪೆಟ್ರೋಲ್ ಬೆಲೆಯ (Petrol Price) ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.
ವಾಹನ ಸವಾರರಿಗೆ ದಂಡ ಪಾವತಿ ದೊಡ್ದ ತಲೆನೋವಾಗಿ ಪರಿಣಮಿಸಿತ್ತು. ಇದೀಗ, ವಾಹನ ಸವಾರರಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ.
ಮಾನಸಿಕ ಅಸ್ವಸ್ಥನ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಮಧ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಹಪ್ಪಳ ಬಿಸ್ನೆಸ್ ಯಾಕೆ ಶುರು ಮಾಡಬಾರದು ಎಂಬ ಆಲೋಚನೆ ಬಂದು ಜಸ್ಟ್ 80 ರೂಪಾಯಿಯಲ್ಲಿ ಶುರುವಾದ ಹಪ್ಪಳ ಬಿಸ್ನೆಸ್ ಈಗ 1600 ಕೋಟಿಗೂ ಮೀರಿದ ಬಿಸ್ನೆಸ್ ಆಗಿದೆ.
ಇಂಟರ್ವಲ್ ವೇಳೆ ಪಾಪ್ಕಾಗಂಡನು ಆಕೆಯನ್ನು ಖುಷಿ ಪಡಿಸಲೆಂದು ಸಿನಿಮಾವನ್ನು ತೋರಿಸಲು ಕರೆದುಕೊಂಡು ಹೋಗಿದ್ದ ಆದರೆ ಈ ನಿರ್ಧಾರವೇ ಅವನ ಜೀವನಕ್ಕೆ ಮುಳುವಾಗಿದೆ.ರ್ನ್ ತರಲು ಹೋದ ಗಂಡ ವಾಪಸ್ ಬರುವ ವೇಳೆಗೆ ಪತ್ನಿಯು ಎಸ್ಕೇಪ್ ಆಗಿದ್ದಾಳೆ.
ಸರ್ಕಾರಿ ಜಮೀನಿನಲ್ಲಿ(Government land)ಮನೆ ಕಟ್ಟಿಕೊಂಡು, ಉಳುಮೆ ಮಾಡಿಕೊಂಡು, ಹೊಲ-ಗದ್ದೆ ನೋಡಿಕೊಂಡಿರುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮ ತಂದಿದ್ದು, ಜೊತೆಗೆ ಸಿಹಿ ಸುದ್ದಿಯನ್ನು ಕೊಟ್ಟಿದೆ.
ದೇಶದ ಹಲವೆಡೆ ಟೊಮೆಟೊ ದರ (Tomato Price) ಕೆ.ಜಿಗೆ ₹100- 150 ತಲುಪಿದೆ. ಸದ್ಯ ಬೆಲೆ ಏರಿಕೆ ಹಿನ್ನೆಲೆ ಇನ್ಮುಂದೆ ಪಡಿತರ ಕೇಂದ್ರಗಳಲ್ಲಿ ಟೊಮ್ಯಾಟೋ ಸಿಗಲಿದೆ.
ಶನಿವಾರ ಎಂಬ ಹೆಸರಿನಲ್ಲಿ ಶಾಲಾ ಮಕ್ಕಳಿಗೆ `ಬ್ಯಾಗ್ ರಹಿತ' ದಿನದ ಆಚರಣೆಯ ಕುರಿತಂತೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ಸ್ಟಾರ್ ನಟಿಯರಿಬ್ಬರ ಬಾಲ್ಯದ ಫೋಟೋ (Actresses Childhood photo) ವೈರಲ್ ಆಗಿದೆ. ಕ್ಯೂಟ್ ಕ್ಯೂಟ್ ಕಾಣಿಸೋ ಈ ನಟಿಯರು ಯಾರು ಗೊತ್ತಾ? ಗೆಸ್ ಮಾಡಿ ನೋಡೋಣ
ಶೂಟಿಂಗ್ ವೇಳೆ ರಜನಿಕಾಂತ್ ಅವರು ಇದ್ದಕ್ಕಿದ್ದಂತೆ ಪ್ರಸಿದ್ಧ ದೇವಾಲಯಕ್ಕೆ(Temple)ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಂಡಿದ್ದಾರೆ.