NIT Karnataka Recruitment 2023: ಸುರತ್ಕಲ್ ನಲ್ಲಿ ಉದ್ಯೋಗವಕಾಶ ; ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ – ಜುಲೈ 31 ಕೊನೆಯ ದಿನ !
ಅರ್ಹ ಅಭ್ಯರ್ಥಿಗಳು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ವಿವರ ಈ ಕೆಳಗಿನಂತಿದೆ.
ಅರ್ಹ ಅಭ್ಯರ್ಥಿಗಳು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗೆಗಿನ ಹೆಚ್ಚಿನ ವಿವರ ಈ ಕೆಳಗಿನಂತಿದೆ.
ನೋಂದಣಿ ಪತ್ರದಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಜೊತೆಯಲ್ಲೆ ಬರಬೇಕು. ಮೇಲೆ ಕೆಳಗೆ ಮಾಡದಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.
ಸೌಜನ್ಯಳ ಪ್ರಕರಣ ಮತ್ತೆ ನಾಡಿನಾದ್ಯಂತ ಚರ್ಚೆಗೆ ಕಾರಣವಾಗುತ್ತಿದೆ. ಸೌಜನ್ಯ ಕೇಸ್ ಕುರಿತು ಕೋರ್ಟು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ರಾಜ್ಯ(Karnataka Government)ಸರ್ಕಾರ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮೀ ಯೋಜನೆ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದೆ.
ಆದಾಯ ಬಂದರೆ ಸಾಕು ಎನ್ನುವ ಮನಸ್ಥಿತಿಯ ಈ ಹುಡುಗ ಇವತ್ತು 11,400 ಕೋಟಿ ($ 1.4 ಬಿಲಿಯನ್) ನಿವ್ವಳ ಮೌಲ್ಯ ಹೊಂದಿರುವ ಕುಬೇರ.
ಹೊಸ ಪಡಿತರ ಚೀಟಿ (Ration card update) ಪಡೆಯಲು ಕಾದಿರುವವರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ.
ವಿದ್ಯಾರ್ಥಿಗಳ ಜವಾಬ್ದಾರಿ ಹೊತ್ತಿರುವ ಮುಖ್ಯೋಪಾಧ್ಯಾಯರು ಮಾಡಿದ ತಪ್ಪು ಇಂದು ವಿದ್ಯಾರ್ಥಿಗೆ ಬಹುದೊಡ್ಡ ಕಪ್ಪು ಚುಕ್ಕೆ ಆಗಿದೆ.
ಪ್ರಯಾಣಿಕರು ರೈಲು(Rail) ಹತ್ತುವಲ್ಲಿ 10 ನಿಮಿಷಕ್ಕಿಂತ ಹೆಚ್ಚು ಕಾಲ ತಡವಾದರೆ ಅವರ ಟಿಕೆಟ್ (Railway ticket new rules) ರದ್ದುಗೊಳಿಸಿ ಬೇರೆ ಪ್ರಯಾಣಿಕರಿಗೆ ಆಸನ ಕಾಯ್ದಿರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ.
ಪಿಯು ಕಾಲೇಜುಗಳನ್ನು 'ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು)' ಎಂದು ಮರುನಾಮಕರಣ ಮಾಡುವಂತೆ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
3 ತಿಂಗಳಾಗುತ್ತಾ ಬಂದರೂ ಮಣಿಪುರದ ಗಲಭೆ(Manipur riots) ಇನ್ನೂ ಹೊತ್ತಿ ಉರಿಯುವ ಲಕ್ಷಣ ಕಾಣುತ್ತಿದೆಯೇ ಹೊರತು, ಶಮನವಾಗುವಂತಹ ಯಾವುದೇ ಲಕ್ಷಗಳು ಕಾಣುತ್ತಿಲ್ಲ.