ಬುಧವಾರ, 28 ಅಕ್ಟೋಬರ್ 2026
Trending

ಜುಲೈ 2023

International

England Trans Couple: ಮಕ್ಕಳನ್ನು ಹೆರಲಾಗದ ಪತ್ನಿ- ವಿಚಾರ ತಿಳಿದು ತಾನೇ ಹೊತ್ತು, ಹೆತ್ತು ಕೊಟ್ಟ ಪತಿ !! ಅರೇ.. ಇದು ಹೇಗೆ ಸಾಧ್ಯ?

ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದಿದ್ದಾಗ ಪತಿಯೇ ಮಗುವಿಗೆ ಜನ್ಮ ಕೊಟ್ಟ ಘಟನೆ ಇಂಗ್ಲೆಂಡ್‌ನಲ್ಲಿ (England Trans Couple) ನಡೆದಿದ್ದು, ಬೆಳಕಿಗೆ ಬಂದಿದೆ.

News

Women Viral News: ವಿಮಾನದ ಫ್ಲೋರ್ ನಲ್ಲೇ ಸಾರ್ವಜನಿಕವಾಗಿ ಮಹಿಳೆ ಮೂತ್ರ ವಿಸರ್ಜನೆ !

Women Viral News: ಆರ್‌ಲೈನ್ ಫ್ಲೋರ್‌ನಲ್ಲಿ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದ್ದು, ಸಿಬ್ಬಂದಿ ತನಗೆ ವಾಶ್ರೂಮ್ ಬಳಸಲು ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾಳೆ.

Breaking Entertainment News Kannada

OppenHeimer: ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ: ಈ ಚಿತ್ರಕ್ಕೆ ಎದುರಾಗಿದೆ ಭಾರೀ ವಿರೋಧ !

OppenHeimer: ಆಪನ್‌ಹೈಮರ್' ಸಿನಿಮಾದಲ್ಲಿನ ಒಂದು ದೃಶ್ಯಕ್ಕೆ ಭಾರತದ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದ್ದಾರೆ ಎಂದು ಎಲ್ಲೆಡೆ ವಿರೋಧ ವ್ಯಕ್ತವಾಗಿದೆ.

National

PTCL Act: ಪರಿಶಿಷ್ಟ ಜಾತಿ – ಪಂಗಡದ ಜಾಗ ಖರೀದಿ ಮಾಡಿದವರಿಗೆ ಕಾಡಿದೆ ಭಯ, ಬಂದೇ ಬಿಡ್ತು ಹೊಸ ಕಾಯ್ದೆ !

PTCL Act: ರಾಜ್ಯ ಸರ್ಕಾರವು ಕಡೆಗೂ ಪಿಟಿಸಿಎಲ್ ಕಾಯ್ದೆ ಅರ್ಥಾತ್ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆಗೆ ಜುಲೈ 18 ರ ಮಂಗಳವಾರ ನಡೆದ ವಿಶೇಷ ನಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

Karnataka State Politics Updates

GruhaLakshmi Scheme: ‘ಗೃಹಲಕ್ಷ್ಮೀ’ ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ – ಈ ‘ಯಜಮಾನಿ’ಯರಿಗೆ ಹಣವಿಲ್ಲ ಎಂದ ಸಚಿವ !!

GruhaLakshmi Scheme: ಈ 'ಯಜಮಾನಿ'ಯರಿಗೆ ಹಣವಿಲ್ಲ ಎಂದು ಯುವಜನ ಸೇವೆ, ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದ್ದಾರೆ.

ದಕ್ಷಿಣ ಕನ್ನಡ

Kukkesubrahmanya: ಬೆಟ್ಟಗಳ ಸನ್ನಿಧಿಯಿಂದ ಇಳಿದು ಬಂದ ಮಹಾ ಮಳೆ, ಕುಕ್ಕೇ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ ; ಕುಕ್ಕೆಗೆ ಹೋಗುವ ಬದಲಿ ರಸ್ತೆ ಮಾರ್ಗ ಇಲ್ಲಿದೆ !

ಇದೀಗ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇ ಸುಬ್ರಹ್ಮಣ್ಯದ( Kukkesubrahmanya)ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ

latest

Gruhalakshmi Scheme: ‘ಗೃಹಲಕ್ಷ್ಮೀ’ಗೆ ಅರ್ಜಿ ಸಲ್ಲಿಸೋ ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ ಇಟ್ಟ ಸರ್ಕಾರ – ಹಣ ಗಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ !!

Gruhalakshmi Scheme: ಈಗಾಗಲೇ ಲಕ್ಷಾಂತರ ಮಂದಿ ನೊಂದಾವಣಿ ಮಾಡಿಕೊಂಡಿದ್ದಾರೆ. ಆದರೆ ಈ ನಡುವೆ ನೊಂದಾವಣಿ ಮಾಡುವ ಗ್ರಾಮ ಒನ್ ಸಿಬ್ಬಂದಿಗೆ ಸರ್ಕಾರ ಶಾಕ್ ನೀಡಿದೆ.

latest

Mysuru : ಸ್ಪುರದ್ರೂಪಿ ಗೆಳತಿ ಇದ್ರೂ ಬೇರೊಬ್ಬಳ ಜತೆ ಅನನ್ಯ ತಿರುಗಾಟ ! ನೊಂದ ಹುಡುಗಿ ಹುಡುಕಿದ್ದು ಇಲಿ ಪಾಷಾಣ !

ಯುವತಿಯೋರ್ವಳು ಇಲಿ ಪಾಷಾಣ ಸೇವಿಸಿ ಅತ್ಮಹತ್ಯೆ (Sucide) ಮಾಡಿಕೊಂಡಿರುವ ಘಟನೆ ಮೈಸೂರಿನ (Mysore) ಕೆ.ಆರ್. ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ..

Latest Sports News Karnataka

Waqar Younis: ಭಾರತವನ್ನು ಹುಲಿಗಳಂತೆ ಬೇಟೆಯಾಡಿ – ಪಾಕಿಸ್ತಾನಿ ಕ್ರಿಕೆಟರ್ ವಕಾರ್ ಯೂನಿಸ್

ಇದೀಗ ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್ (Waqar Younis), 2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಪಾಕಿಸ್ತಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

National

Chandigarh : ತನ್ನ ಠಾಣೆಯ ವಿರುದ್ಧವೇ ತಿರುಗಿಬಿದ್ದ ಪೇದೆ: ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ, ಹೈಡ್ರಾಮ !

ಪೊಲೀಸ್​ ಪೇದೆಯೊಬ್ಬ ನಡುರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಹೆದ್ದಾರಿಯಲ್ಲಿ ಮಲಗಿ ಹೈಡ್ರಾಮ ಮಾಡಿದ ಘಟನೆ ಪಂಜಾಬಿನ (Chandigarh) ಜಲಂಧರ್​ನ ಭೋಗಪುರ ಏರಿಯಾದಲ್ಲಿರುವ ಪಠಾಣ್​ಕೋಟ್​ ಹೆದ್ದಾರಿಯಲ್ಲಿ ನಡೆದಿದೆ.