ಬುಧವಾರ, 28 ಅಕ್ಟೋಬರ್ 2026
Trending

ಜುಲೈ 2023

News

National Co-operative Bank: ಏಕಾಏಕಿ ಈ ಬ್ಯಾಂಕಿಗೆ ನಿರ್ಬಂಧ ಹೇರಿದ RBI !! ಠೇವಣಿದಾರರಿಗೆ ಶುರುವಾದ ಆತಂಕ – ಹಣ ಪಡೆಯಲು ಮುಗಿಬಿದ್ದ ಜನ

ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್(National Co-operative Bank) ಲಿಮಿಟೆಡ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜುಲೈ 24 ರಂದು ವ್ಯಾಪಾರ ನಿರ್ಬಂಧಗಳನ್ನು ವಿಧಿಸಿದೆ.

News

Rajasthan Anju Case: ಪಾಕ್ ಗೆಳೆಯನನ್ನು ಹುಡುಕಿ ಹೋಗಿದ್ದ ವಿವಾಹಿತೆ, ಅಲ್ಲಿ ಯಾರ ಜತೆ ಮಲಗಿದ್ದಳು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ವೀಸಾದೊಂದಿಗೆ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಹೋಗಿರುವ ಸುದ್ದಿ ದೇಶದಲ್ಲಿ ಸಂಚಲನ ಮೂಡಿಸಿದೆ.

ದಕ್ಷಿಣ ಕನ್ನಡ

Puttur: ಹೆಲ್ಮೆಟ್ ಧರಿಸಿದ್ದರೆ ಗೆಳೆಯ ಬದುಕುಳಿಯುತ್ತಿದ್ದ!! ತಿಂಗಳ ಹಿಂದೆ ಖರೀದಿಸಿದ್ದ R15, ಯುವಕನ ಸಾವಿಗೆ ಗೆಳೆಯರ ಕಂಬನಿ

ಹೆಲ್ಮೆಟ್ ಧರಿಸಿರುತ್ತಿದ್ದರೆ ಗೆಳೆಯ ಬದುಕುಳಿಯುತ್ತಿದ್ದ ಎನ್ನುತ್ತಾ ಉಕ್ಕಿ ಬಂದ ಅಳು, ಆತನ ಮರು ಪ್ರಶ್ನೆ ಹಾಕದಂತೆ ತಡೆಯಿತು.

News

Maruti Suzuki: 4 ಲಕ್ಷಕ್ಕೆ ಮೈಲೇಜ್ ಮಾರುತಿ ಕಾರು- ಈ ತಿಂಗಳಲ್ಲೇ ಖರೀದಿಸಿದ್ರೆ ಭರ್ಜರಿ ಡಿಸ್ಕೌಂಟ್- ಬುಕ್ ಮಾಡಲು ಮುಗಿಬಿದ್ದ ಜನ

ಇದೀಗ ಮಾರುತಿ ಸುಜುಕಿಯವರ ಅಗ್ಗದ ಬೆಲೆಯ ಆಲ್ಟೊ ಕೆ10 (Alto K10) ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

Technology

Samsung Galaxy 23 ultra pro: ಯಬ್ಬೋ.. ಸ್ಯಾಮ್‌ಸಂಗ್‌ ಗ್ಯಾಲಕ್ಸಿಯಾ ಈ ದೈತ್ಯ ಮೊಬೈಲ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್- ಗ್ರಾಹಕರಿಗಂತೂ ಭರ್ಜರಿ ಉಳಿತಾಯ !!

ಇತ್ತೀಚಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ 23 ಅಲ್ಟ್ರಾ ಫೋನ್‌ ಗ್ರಾಹಕರನ್ನು ತುಂಬಾ ಆಕರ್ಶಿಸಿದ್ದು, ಇದರ ಗ್ರಾಹಕರಿಗೀಗ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

Jobs

Job Recruitment: ಬ್ಯಾಂಕ್ ಪ್ರೆಸ್ ನಲ್ಲಿ ನೂರಾರು ವಿವಿಧ ಹುದ್ದೆಗಳು, ಲಕ್ಷ ತನಕ ಸಂಬಳ, ತ್ವರೆ ಮಾಡಿ

ಮೈನಿಂಗ್ ಕಾರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ನ ಒಂದು ಘಟಕವಾದ ಬ್ಯಾಂಕ್‌ ನೋಟ್‌ ಪ್ರೆಸ್‌, ದೆವಾಸ್'ನಲ್ಲಿನ 111 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

News

ದಕ್ಷಿಣ ಕನ್ನಡ: ಸೌದೆ ಹೊರಲು ಹೋಗಿದ್ದ ವ್ಯಕ್ತಿ ಬೆನ್ನಟ್ಟಿದ ಕಣಜದ ಹುಳು, ವ್ಯಕ್ತಿ ಸಾವು

ಕಣಜದ ಹುಳು ಕಡಿದು ಗಂಭೀರ ಗಾಯೊಗೊಂಡಿದ್ದ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Interesting

Liquor Brands: ಭಾರತೀಯರಿಗೆ ಅತ್ಯಂತ ಪ್ರಿಯವಾಗೋ ಮದ್ಯ ಯಾವುದು ಗೊತ್ತಾ?! ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ

ಎಣ್ಣೆ ಪ್ರಿಯರ ಬಳಿ ಯಾವುದೆಲ್ಲ ಬ್ರಾಂಡ್ ಇದೆ (Liquor Brands) ಅಂತ ಕೇಳಿದ್ರೆ ಸಾಕು ಪಟಾಪಟ್ ಅಂತ ಉದ್ದದ ಲಿಸ್ಟ್ ಕೊಟ್ಟು ಬಿಡ್ತಾರೆ!.