ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2023

Karnataka State Politics Updates

Congress tweet: ಬಜರಂಗದಳದ ನಿರುದ್ಯೋಗಿಗಳಿಗೂ ಫ್ರೀ, ಕಟೀಲ್ – ಕರಂದ್ಲಾಜೆಗೂ ಫ್ರೀ ಎಂದು ಕಿಚಾಯಿಸಿ ಟ್ವೀಟ್ ಮಾಡಿದ ಕಾಂಗ್ರೆಸ್ !

Congress tweet: ಈ ಘೋಷಣೆ ಬೆನ್ನಲ್ಲೇ ಈ ಗ್ಯಾರೆಂಟಿ ಯೋಜನೆಯನ್ನು ಪ್ರಶ್ನೆ ಮಾಡಿದ್ದ ಬಿಜೆಪಿ ವಿರುದ್ಧ ಟ್ವೀಟ್‌ ಕೂಡಾ ಮಾಡಿ ತಿರುಗೇಟು ನೀಡಿದೆ.

Health

Laptop on Lap: ತೊಡೆಯ ಮೇಲೆ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡುತ್ತಿದ್ದೀರಾ? ಇದು ಜೀವಕ್ಕೆ ಅಪಾಯ ಗ್ಯಾರಂಟಿ.!

Laptop on Lap: ಲ್ಯಾಪ್ಟಾಪ್ ಬಳಕೆದಾರರು ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಬಹಳ ಮುಖ್ಯ. ಅವುಗಳು ಯಾವುವು ಅನ್ನೋದರ ಮಾಹಿತಿ ಇಲ್ಲಿದೆ ಓದಿ

News

Shocking video: ಅಯ್ಯೋ ದುರ್ವಿಧಿಯೇ..! ಬ್ಯಾಡ್ಮಿಂಟನ್ ಆಟವಾಡ್ತಿದ್ದ ಯುವಕ ಹೃದಯಾಘಾತದಿಂದ ಸಾವು

Shocking video: ಬ್ಯಾಡ್ಮಿಂಟನ್ ಆಟವಾಡುತ್ತಿದ್ದಂತೆ ಹೃದಯಾಘಾತಗೊಂಡು ಸಾವನ್ನಪ್ಪಿದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.

Interesting

Tulasi pooja: ನೆನಪಿರಲಿ, ತುಳಸಿಗೆ ಈ ರೀತಿ ಕ್ರಮ ಅನುಸರಿಸಿ ನೀರು ಹಾಕಿದರೆ ಲಕ್ಷ್ಮೀ ಸದಾ ನಿಮ್ಮ ಜೇಬಿನಲ್ಲಿರುತ್ತದೆ !

Tulasi pooja:ತುಳಸಿಗೆ ನೀರನ್ನು ನೀಡುವಾಗ ನಿಯಮಗಳನ್ನು ಅನುಸರಿಸುವುದು ತುಂಬಾನೇ ಮುಖ್ಯ.ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ

News

Gadaga: ಗದಗದಲ್ಲಿ ನಿಲ್ಲದ ಪುಡಿ ರೌಡಿ ಕಿರಿಕ್‌ : ಹಲ್ಲೆಗೊಂಡ ಯುವಕನ ಸ್ಥಿತಿ ಕಂಡು ಕಣ್ಣೀರಿಟ್ಟ ಅಜ್ಜಿ..!

ಗದಗ ಜಿಲ್ಲೆಯಾದ್ಯಂತ ಪುಡಿ ರೌಡಿ ಕಿರಿಕ್‌ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು ಮನೆಯಿಂದ ಆಚೆ ಓಡಾಡುವುದಕ್ಕೂ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.

Breaking Entertainment News Kannada

Nisha Upadhyay: ವೇದಿಕೆ ಮೇಲೆ ಹಾಡುತ್ತಿದ್ದ ಜಾನಪದ ಗಾಯಕಿಗೆ ತಾಗಿದ ಗುಂಡು!

ಗಾಯಕಿ ನಿಶಾ ಉಪಾಧ್ಯಾಯ (Nisha Upadhyay) ಸಂಗೀತ ಕಾರ್ಯಕ್ರಮ ನೀಡುತ್ತಿರುವ ವೇಳೆ ಅಗಂತುಕನೊಬ್ಬ ಗುಂಡು ಹಾರಿಸಿದ್ದು, ನಟಿಯ ಎಡಗಾಲಿಗೆ ಗುಂಡು ತಗುಲಿದ ಘಟನೆ ಬೆಳಕಿಗೆ ಬಂದಿದೆ.

News

Lagamavva: ಜಾರಕಿಹೊಳಿ ಹಿರಿಯ ಸಹೋದರಿ ಲಗಮವ್ವ ವಿಧಿವಶ: ಸಚಿವ ಸಂಪುಟ ಸಭೆ ಹಿನ್ನೆಲೆ ಅಂತ್ಯಕ್ರಿಯೆಗೆ ಗೈರು

ಗೋಕಾಕ್​​​ ನಗರದ ಆಸ್ಪತ್ರೆಯಲ್ಲಿ ಜಾರಕಿಹೊಳಿ ಹಿರಿಯ ಸಹೋದರಿ ಲಗಮವ್ವ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

Latest Health Updates Kannada

Summer skin care: ಬೇಸಿಗೆಯಲ್ಲಿ ಚರ್ಮವು ದೀರ್ಘಕಾಲದವರೆಗೆ ತಾಜಾವಾಗಿಡಲು ಈ ವಸ್ತುಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ!

ಈ ಬೇಸಿಗೆಯಲ್ಲಿ ನಿಮ್ಮ ಮೂಡ್ ಫ್ರೆಶ್ ಆಗಿರಬೇಕೆಂದರೆ ಇಂದಿನಿಂದಲೇ ಈ ವಸ್ತುಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಿ.