ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2023

National

Odisha: ಒಡಿಶಾ ರೈಲು ಅಪಘಾತದಲ್ಲಿ ಪಾರಾದವರನ್ನು ಹೊತ್ತೊಯ್ಯುತ್ತಿದ ಬಸ್ ಅಪಘಾತ- ಹಲವರ ಸ್ಥಿತಿ ಗಂಭೀರ! ರೈಲಿಂದ ಬಚಾವಾದ್ರೂ ಬಸ್ಸಲ್ಲಿ ಕಾದಿತ್ತು ಗಂಡಾಂತರ!!

Bus accident in Bengal:ರೈಲು ಅಪಘಾತದ ಸ್ಥಳದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹಲವರು ಗಂಭೀರ ಗಾಯಗೊಂಡ ಘಟನೆ ಮೇದಿನಿಪುರದಲ್ಲಿ ನಡೆದಿದೆ.

News

Indian Railways kavach: ‘ಕವಚ್’ ಇದ್ದಿದ್ದರೆ ಒಡಿಶಾ ರೈಲು ಅಪಘಾತವನ್ನು ತಪ್ಪಿಸಬಹುದಿತ್ತೇ? ಏನಿದು ಭಾರತೀಯ ರೈಲ್ವೆಯ ಕವಚ್‌? ರೈಲು ದುರಂತವನ್ನು ಇದು ಹೇಗೆ ತಪ್ಪಿಸುತ್ತೆ?

ಈ ಕವಚ್ (Indian railways kavach) ಅಂದ್ರೆ ಏನು? ಇದರ ಉಪಯೋಗ ಏನು? ಅದು ಯಾವ ರೀತಿ ಕೆಲಸ ಮಾಡುತ್ತದೆ?ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

Social

Viral photo: ಅಬ್ಬಬ್ಬಾ…ಬರೋಬ್ಬರಿ 40 ವರ್ಷಗಳ ಹಿಂದೆ ಮೇಲಕ್ಕೆತ್ತಿದ್ದ ಕೈಯನ್ನು ಇಂದಿಗೂ ಇಳಿಸದ ಬಾಬಾ!! ಇದು ಯಾರೋ ಕೊಟ್ಟ ಶಿಕ್ಷೆಯಲ್ಲ, ಶಾಪವೂ ಅಲ್ಲ.. ಹಾಗಿದ್ರೆ ಮತ್ತೇನು?

Viral photo: ಇಲ್ಲೊಂದೆಡೆ ಅಚ್ಚರಿಯಲ್ಲಿ ಅಚ್ಚರಿ ಎಂಬಂತೆ ವ್ಯಕ್ತಿಯೊಬ್ಬ ಕಳೆದ 40 ವರ್ಷಗಳಿಂದ ಮೇಲಕ್ಕೆತ್ತಿದ ಕೈಯನ್ನು ಕೆಳಗಿಳಿಸಿಯೇ ಇಲ್ಲ!

News

Mangalore: ಮಂಗಳೂರು:ಮುಸ್ಲಿಂ ಪಂಚಾಯತ್ ಸದಸ್ಯನ ಮೇಲೆ ತಂಡದಿಂದ ಗಂಭೀರ ಹಲ್ಲೆ;

  Mangalore: ಮಂಗಳೂರು:ಪಂಚಾಯತ್ ಸದಸ್ಯರೊಬ್ಬರ ಮೇಲೆ ತಂಡವೊಂದು ದಾಳಿ ನಡೆಸಿದ ಘಟನೆಯು ನಗರದ ಹೊರವಲಯದ ಬಜ್ಪೆ ಠಾಣಾ ವ್ಯಾಪ್ತಿಯ ಪಡು ಪೆರಾರ ಎಂಬಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ವ್ಯಕ್ತಿಯನ್ನು ಪಡು ಪೆರಾರ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಎಂದು…

Social

Viral video: ಫ್ಯಾಮಿಲಿ ವಾಟ್ಸಾಪ್ ಗ್ರೂಪ್​​​ನಲ್ಲಿ ಅಪ್ಪ- ಅಮ್ಮ ಇರೋದನ್ನು ಮರೆತು ಎಣ್ಣೆ ಪಾರ್ಟಿ ಫೋಟೋ ಶೇರ್ ಮಾಡಿದ ಯುವಕ! ನಂತರ ಆದದ್ದೇನು?

Viral video: ಯುವಕನೊಬ್ಬ ಆಕಸ್ಮಾತಾಗಿ ತನ್ನ ಕುಟುಂಬದ ವಾಟ್ಸಾಪ್ ಗ್ರೂಪ್​​​ಗೆ ಬಿಯರ್ ಬಾಟಲಿಯ(Beer bottel) ಫೋಟೊ ಕಳುಹಿಸಿ ಪಜೀತಿಗೆ ಸಿಳುಕಿದ್ದಾನೆ.

News

Employees Survey: ದೇಶದಲ್ಲಿ ಕೆಲಸ ತೊರೆಯುವ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ; ಈ ಬಗ್ಗೆ ಸಮೀಕ್ಷೆ ಏನು ಹೇಳುತ್ತೆ?

ಯಾಕೆ ಉದ್ಯೋಗಿಗಳು ಕೆಲಸ ಬಿಟ್ಟು ಹೋಗುತ್ತಾರೆ. ಈ ಬಗ್ಗೆ ಸಮೀಕ್ಷೆ (Employees Survey) ಏನು ಹೇಳುತ್ತೆ? ಇಲ್ಲಿದೆ ನೋಡಿ ಮಾಹಿತಿ.

Breaking Entertainment News Kannada

Actress Samanta: ಹಿರೋಯಿನ್ ಆಗಿದ್ದ ಸಮಂತಾ ತಾಯಿಯ ಪಾತ್ರಕ್ಕೆ ಎಂಟ್ರಿ ; ಪ್ರಿಯಾಂಕಾ ಚೋಪ್ರಾಗೆ ತಾಯಿಯಾಗಿ ಸಮಂತಾ ನಟನೆ!

ಈ ಮಧ್ಯೆ ಇದೀಗ ಸುದ್ಧಿಯೊಂದು ಸದ್ದು ಮಾಡುತ್ತಿದ್ದು, ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಸಮಂತಾ ಪ್ರಿಯಾಂಕಾ ಚೋಪ್ರಾಗೆ (Priyanka Chopra) ತಾಯಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

News

Sexual Harrasment: ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಯುವಕನ ಪರ ನಿಂತ ಪುರುಷರ ಸಂಘ ; ಹಾಗಿದ್ದರೆ ನಟಿಗೆ ಖಾಸಗಿ ಅಂಗ ಪ್ರದರ್ಶಿಸಿದ ಆರೋಪ ಸುಳ್ಳಾ?

ನಟಿಗೆ ಸಾವದ್ ಎಂಬಾತ ಲೈಂಗಿಕ ಕಿರುಕುಳ (Sexual Harrasment) ನೀಡಿದ್ದ. ಆತನೂ ನಟಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದು, ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ.

Breaking Entertainment News Kannada

Ram Gopal Varma: ಪ್ರೀತಿ, ಪ್ರೇಮ, ಗೆಳೆತನಗಳನ್ನೆಲ್ಲಾ ಬಿಟ್ಟು ಸಂಭೋಗದತ್ತ ವಾಲಿದ ರಾಮ್ ಗೋಪಾಲ್ ವರ್ಮ! ವೈರಲ್ ಆಯ್ತು ವಿಡಿಯೋ!!

ರಾಮ್ ಗೋಪಾಲ್ ವರ್ಮರವರ(Ram gopal varma) ಸಂದರ್ಶನದ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅವರು ಆಡಿದ ಮಾತುಗಳು ಕೆಲವರಿಗೆ ಅಚ್ಚರಿ ತಂದಿದೆ.

Karnataka State Politics Updates

Minister K Venkatesh: ಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? – ಸಚಿವ ಕೆ.ವೆಂಕಟೇಶ್​ !

ಎಮ್ಮೆ, ಕೋಣವನ್ನು ಕೊಲ್ಲುದಾದ್ರೆ ಹಸುವನ್ನು ಯಾಕೆ ಕಡಿಬಾರ್ದು? ಎಂದು ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್​ (Minister K Venkatesh) ಪ್ರಶ್ನೆ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.

div class="ere-sticky">