ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2023

Karnataka State Politics Updates

Vinay kulakarni: ಗೋಮಾತೆ, ಗೋಪೂಜೆ ಅನ್ನೋ ಈ ಬಿಜೆಪಿಯವ್ರು, ಯಾರೊಬ್ರೂ ಮನೇಲಿ ಹಸು ಸಾಕಿಲ್ಲ!! ಇವರೆಲ್ಲ ಬಾಯಲ್ಲಿ ಬಡಬಡಾಯಿಸೋದಷ್ಟೆ- ವಿನಯ್ ಕುಲಕರ್ಣಿ

ಗೋಮಾತೆ, ಗೋವು ಎಂದು ಬಾಯಲ್ಲಿ ಬಡಬಡಾಯಿಸೋ ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಕೆಲವರು ಪ್ಲಾಸ್ಟಿಕ್ ಆಕಳು ಇಟ್ಟು ಪೂಜೆ ಮಾಡುತ್ತಾರೆ.

Breaking Entertainment News Kannada

Actor Naseeruddin Shah: ನನಗೆ ಸಿಕ್ಕಿದ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಫಾರ್ಮ್​ಹೌಸ್​ನಲ್ಲಿರುವ ವಾಶ್‌ರೂಮ್‌ ಬಾಗಿಲುಗಳಾಗಿ ಬಳಸುತ್ತಿದ್ದೇನೆ : ಖ್ಯಾತ ನಟನ ಸ್ಪೋಟಕ ಹೇಳಿಕೆ

ನಾಸುರುದ್ದೀನ್ ಶಾ, “ನನಗೆ ಲಭಿಸಿದ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು(Filmfare Awards) ನನ್ನ ಫಾರ್ಮ್​ಹೌಸ್​ನಲ್ಲಿರುವ ವಾಶ್‌ರೂಮ್‌ ಬಾಗಿಲ ಹ್ಯಾಂಡಲ್​ಗಳಾಗಿ ಬಳಸುತ್ತಿದ್ದೇನೆ

Education

Teachers Transfer: ರಾಜ್ಯದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ, ವೇಳಾಪಟ್ಟಿಯಲ್ಲಿರುವ ಪ್ರಮುಖ 10 ಅಂಶಗಳ ಪಟ್ಟಿ ಇಲ್ಲಿದೆ

ಶಿಕ್ಷಣ ಇಲಾಖೆಯು ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಸಿದ್ಧಗೊಳಿಸುತ್ತಿದ್ದು, ನಾಳೆಯಿಂದ ಶಿಕ್ಷಕರ ವರ್ಗಾವಣೆ (Teachers Transfer) ಪ್ರಕ್ರಿಯೆ ಆರಂಭವಾಗಲಿದೆ.

Jobs

EDII Recruitment 2023: ಪದವಿ ಮುಗಿಸಿದ್ದಲ್ಲಿ, ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ!

ಭಾರತೀಯ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (Entrepreneurship Development Institute of India) ಖಾಲಿ ಇರುವ ಕೆಲ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

Karnataka State Politics Updates

CM Siddaramaiah: 12 ವರ್ಷ ಮೇಲ್ಪಟ್ಟ ಹಸುಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿದೆ : ಸಿಎಂ ಸಿದ್ದರಾಮಯ್ಯ

12 ವರ್ಷ ಮೇಲ್ಪಟ್ಟ ಹಸುಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಪಷ್ಟನೆ ನೀಡಿದ್ದಾರೆ.

Breaking Entertainment News Kannada

Sakshi Malik: ನಾನು ಪ್ರತಿಭಟನೆಯಿಂದ ಹಿಂದೆ ಸರಿದೇ ಇಲ್ಲ, ಕುಸ್ತಿಪಟು ಸಾಕ್ಷಿ ಮಲಿಕ್ ಸ್ಪಷ್ಟನೆ

ಇದೀಗ ವೈರಲ್ ಆದ ಸುದ್ದಿಗೆ ಪ್ರತಿಕ್ರಿಯಿಸಿದ ಸಾಕ್ಷಿ ಮಲಿಕ್ ‘ ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ಎಲ್ಲವೂ ಸುಳ್ಳು ಸುದ್ದಿ’ ಎಂದು ಸ್ಪಷ್ಟನೆ ನೀಡಿದ್ದಾರೆ.

Karnataka State Politics Updates

Congress: ಜುಲೈ 3ರಿಂದ ಕಾಂಗ್ರೆಸ್ ಸರ್ಕಾರದ ಮೊದಲ ರಾಜ್ಯ ಬಜೆಟ್ ಅಧಿವೇಶನ

ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ ಕಾಂಗ್ರೆಸ್‌ ಸರ್ಕಾರದ ʻಮೊದಲ ರಾಜ್ಯ ಬಜೆಟ್ ಅಧಿವೇಶನ ಜುಲೈ 3ರಿಂದ ಶುರುವಾಗಲಿದೆ.

Breaking Entertainment News Kannada

Salman Khan-Katrina Kaif: ಸಲ್ಮಾನ್ ಖಾನ್ ಮದುವೆ ಬಗ್ಗೆ ಹೊಸ ವಿಚಾರ ರಿವೀಲ್ ಮಾಡೇ ಬಿಟ್ರು ಹಳೇ ಲವರ್ ಕತ್ರಿನಾ ಕೈಫ್

ಸಲ್ಮಾನ್ ಖಾನ್ ಯಾವಾಗ ಮದುವೆಯಾಗಿ, ತಮ್ಮ ಹೆಂಡತಿಯನ್ನ ನಮಗೆ ಪರಿಚಯ ಮಾಡ್ತಾರೆ ಅಂತ ಸದಾ ಕುತೂಹಲದಿಂದ ಕಾಯ್ತಾನೆ ಇದ್ದಾರೆ.

ದಕ್ಷಿಣ ಕನ್ನಡ

Mangalore: ಮೆಹಂದಿ ಶಾಸ್ತ್ರದಂದು ನಾಪತ್ತೆಯಾದ ವರ ಪತ್ತೆ! ತಂಗಿ ಮೊಬೈಲ್ ಗೆ ಬಂತು ಸಂದೇಶ! ಏನಿತ್ತು ಅದರಲ್ಲಿ?

Mangalore: ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ" ಎಂದು ತಂಗಿಗೆ ಸಂದೇಶ ಕಳಿಸಿ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ