ಶನಿವಾರ, 24 ಅಕ್ಟೋಬರ್ 2026

ಜೂನ್ 2023

Latest Health Updates Kannada

Baby movie poster issues: ಮಡಚಿದ ಬೆರಳ ಮಧ್ಯೆ ಎದ್ದು ನಿಂತ ಮಧ್ಯದ ಐಟಂ, ಏನಿದು ಹಾಟ್ ಆಂಡ್ ಡರ್ಟಿ ಮ್ಯಾಟರ್ ?!

ಈ ‘ಬೇಬಿ’ (Baby) ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದ್ದು, ಈ ಪೋಸ್ಟರ್‌ನಲ್ಲಿ ನಾಯಕನ ಮಧ್ಯದ ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ.

News

High Court: ಖಾತೆ ನಿರ್ಬಂಧ ಪ್ರಕರಣ: ಟ್ವಿಟರ್ ಸಂಸ್ಥೆ ಅರ್ಜಿ ವಜಾಗೊಳಿಸಿ 50 ಲಕ್ಷ ದಂಡ ವಿಧಿಸಿದ ಹೈಕೋರ್ಟ್ !

ಟ್ವಿಟರ್ ಸಲ್ಲಿಸಿದ್ದ ಅರ್ಜಿಗಳನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್‌ (High Court) ವಜಾ ಮಾಡಿ, 50 ಲಕ್ಷ ರೂ. ದಂಡ ವಿಧಿಸಿದೆ.

Karnataka State Politics Updates

Maha mythree meeting: ಮತ್ತೆ ಒಂದಾದ ವಿಪಕ್ಷಗಳು- ಜುಲೈ 13, 14ಕ್ಕೆ ಬೆಂಗಳೂರಲ್ಲಿ ಸಭೆ, ಶಕ್ತಿ ಪ್ರದರ್ಶನ !!

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಮಣಿಸಲು ತಯಾರಿ ನಡೆಸುತ್ತಿರುವ ವಿಪಕ್ಷಗಳು ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ (Maha mythree meeting) ಸಭೆ ಸೇರಲಿವೆ

Karnataka State Politics Updates

M.P Darakeswaraiah: ಮಾಜಿ ಸಚಿವ ರೇಣುಕಾಚಾರ್ಯ ಅಣ್ಣ, ಅತ್ತಿಗೆಯ ಜಾತಿ ಏನು ? ಅವರು ಲಿಂಗಾಯತರಾ ಅಥ್ವಾ ಪರಿಶಿಷ್ಟ ಜಾತಿಯಾ ? ಕೋರ್ಟು ನೀಡಿದೆ ಫ್ರೆಶ್ ಆದೇಶ !

ಮಾಜಿ ಸಚಿವ ರೇಣುಕಾಚಾರ್ಯ (renukacharya)ಅವರ ಅಣ್ಣ, ಅತ್ತಿಗೆಯ ಜಾತಿಯ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇವರು ಯಾವ ಜಾತಿ ಗೊತ್ತಾ?

Education

Education department: ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಇನ್ನು ಜೀನ್ಸ್ ಮತ್ತು ಟಿ-ಶರ್ಟ್ ಧರಿಸುವಂತಿಲ್ಲ ! ತಕ್ಷಣದಿಂದಲೇ ಆದೇಶ !

ಶಿಕ್ಷಣ ಇಲಾಖೆ ನಿರ್ದೇಶಕರು ಬುಧವಾರ ಹೊರಡಿಸಿದ ಆದೇಶದಲ್ಲಿ, ನೌಕರರು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿ ಕಚೇರಿಗೆ ಬರಲು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

News

Bengaluru Mysuru Highway: ನಾಳೆಯಿಂದ ಬೆಂ – ಮೈ ಹೆದ್ದಾರಿಯಲ್ಲಿ ಡಬಲ್ ಟೋಲ್, ಯಾವ ವಾಹನಕ್ಕೆ ಎಷ್ಟೆಷ್ಟು ದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಬೆಂಗಳೂರು ಮೈಸೂರು ಹೈವೇ ವಾಹನ ಸವಾರರಿಗೆ ಮಹತ್ವ ಮಾಹಿತಿ ಇಲ್ಲಿದೆ. ಜುಲೈ 1ರಿಂದ ಮಂಡ್ಯದ ಗಣಂಗೂರು ಬಳಿ ಟೋಲ್‌ ಸಂಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

Breaking Entertainment News Kannada

Big Boss Lip Lock: ಬಿಗ್ ಬಾಸ್ ಮನೆಯಲ್ಲಿ ಅರ್ಧ ನಿಮಿಷ ಚೀಪಿ ಕಚ್ಚಿ ಲಿಪ್ ಕಿಸ್ ಆಕಾಂಕ್ಷಾ – ಜದ್ ! ಜಡ್ಜ್ಸ್ ನಿಲ್ಸಿ ಅಂದ್ರೂ ಬಿಟ್ಟಿಲ್ಲ !

ಅವಿನಾಶ್ ಸಚ್​​ದೇವ್ ಅವರು ‘ಜದ್​​ಗೆ ಆಕಾಂಕ್ಷಾ ಕಿಸ್ ಮಾಡಬೇಕು’ ಎಂದು ಸವಾಲು ಹಾಕಿದರು. ಹಾಗಾಗಿ ಇಬ್ಬರೂ ಲಿಪ್ ಲಾಕ್ (bigboss liplock) ಮಾಡಿಕೊಂಡಿದ್ದಾರೆ.

Karnataka State Politics Updates

Dr. Parameshwar: ಅಲ್ಲಾನ ಕೃಪೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ಸ್ ಅಧಿಕಾರ ಹಿಡಿದಿದೆ : ಗೃಹ ಸಚಿವ ಪರಮೇಶ್ವರ್ !!

ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೃಹ ಮಂತ್ರಿಯಾಗಿದ್ದೇನೆ' ಎಂದು ಗೃಹ ಸಚಿವ ಡಾ. ಪರಮೇಶ್ವರ್(Dr. Parameshwar) ಅವರು ಮುಸ್ಲಿಂ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.